12/01/2026
ರಾಷ್ಟ್ರೀಯ ಯುವ ದಿನ
ಭರತ ಭೂಮಿಯ ಶ್ರೀಮಂತ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದ ಅವರ ಜಯಂತಿಯಂದು ಶತ ಶತ ನಮನಗಳು
#ರಾಷ್ಟ್ರೀಯಯುವದಿನ2026
ABVP TUMKUR
12/01/2026
ರಾಷ್ಟ್ರೀಯ ಯುವ ದಿನ
ಭರತ ಭೂಮಿಯ ಶ್ರೀಮಂತ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದ ಅವರ ಜಯಂತಿಯಂದು ಶತ ಶತ ನಮನಗಳು
#ರಾಷ್ಟ್ರೀಯಯುವದಿನ2026
09/07/2025
"ರಾಷ್ಟ್ರೀಯ ವಿದ್ಯಾರ್ಥಿ ದಿನ" ಜುಲೈ-9
ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 77 ನೇ ಸಂಸ್ಥಾಪನಾ ದಿನದ ಶುಭಾಶಯಗಳು.
ರಾಷ್ಟ್ರೀಯ ಚಿಂತನೆಗಳು, ದೇಶದ ಬಗೆಗಿನ ಗೌರವ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಎಬಿವಿಪಿಯ ಕೊಡುಗೆ ಅಪಾರವಾಗಿದೆ.
ಸಮಸ್ತ ಎಬಿವಿಪಿ ಸರ್ವಕಾರ್ಯಕರ್ತರಿಗೂ,ಹಿತ್ಯೆಷಿಗಳಿಗೂ ಹಾಗೂ ವಿದ್ಯಾರ್ಥಿ ವೃಂದಕ್ಕೂ ರಾಷ್ಟ್ರೀಯ ವಿದ್ಯಾರ್ಥಿ ದಿನದ ಹಾರ್ದಿಕ ಶುಭಾಶಯಗಳು.
25/04/2025
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನಾ ಶಿಲ್ಪಿ ಪ್ರೊ. ಯಶವಂತರಾವ್ ಕೇಳ್ಕರ್ ಅವರ ಜನ್ಮಜಯಂತಿಯ ಶತ ಕೋಟಿ ನಮನಗಳು
.YashwantraoKelkarJayanti
24/04/2025
*ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತುಮಕೂರು ವತಿಯಿಂದ ಜಮ್ಮು ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಉಗ್ರರ ದಾಳಿಯಗೆ ಬಳಿಯದಂತ ಪ್ರವಾಸಿಗರಿಗೆ ವಿಶ್ವವಿದ್ಯಾನಿಲಯದ ಮುಂಭಾಗ ಸಾರ್ವಜನಿಕರೊಂದಿಗೆ ಹಾಗೂ ವಸತಿ ನಿಲಯದಲ್ಲಿ ಶ್ರದ್ಧಾಂಜಲಿ ಯನ್ನು ಸಲ್ಲಿಸಲಾಯಿತು.*
24/04/2025
22/04/2025
ವಿಶ್ವ ಭೂಮಿ ದಿನ
16/04/2025
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತುಮಕೂರು ವತಿಯಿಂದ ಇಂದು ಕೇಂಬ್ರಿಜ್ ಪದವಿ ಪೂರ್ವ ಕಾಲೇಜಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತಿಯ ಅಂಗವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
16/04/2025
KCET ಪರೀಕ್ಷೆ ಬರೆಯಲಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶುಭ ಹಾರೈಕೆಗಳು
14/04/2025
ಸಂವಿಧಾನ ಶಿಲ್ಪಿ ಮಹಾನ್ ದಾರ್ಶನಿಕ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು ಶತ ಶತ ನಮನಗಳು