16/11/2021
ಒಂದ್ ನಿಮಿಷ!
Copied..
ಅಂಕಿ ಅಂಶಗಳು ವ್ಯತ್ಯಾಸ ಇರಬಹುದು ಆದ್ರೆ ಪ್ರಶ್ನೆಗಳು ನಾವೆಲ್ಲ ಕೇಳಿಕೊಳ್ಳಲೇಬೇಕಾಗಿರೋದು..!
👉🏻ಗೋಡೆ ಮೇಲೆ ಉಚ್ಚೆ ಮಾಡ್ತಾ ವ್ಯಕ್ತಿ ಕೇಳುತ್ತಾನೆ, ಒಳ್ಳೇ ದಿನ ಯಾವಾಗ ಬರುತ್ತೆ.
👉🏻ವಿದ್ಯುತ್ ಕಳ್ಳತನ ಮಾಡೋ ವ್ಯಕ್ತಿ ಕೇಳುತ್ತಾನೆ,
ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಅಲ್ಲಿ ಇಲ್ಲಿ ಕಸ ಬಿಸಾಡುವವ ಕೇಳುತ್ತಾನೆ,
ಒಳ್ಳೇ ದಿನ ಯಾವಾಗ ಬರುತ್ತದೆ.
👉🏻ಕೆಲಸ ಕಳ್ಳ ಸರ್ಕಾರಿ ಉದ್ಯೋಗಿ ಕೇಳುತ್ತಾನೆ,
ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಟ್ಯಾಕ್ಸ್ ಕಳ್ಳತನ ಮಾಡುವವ ಕೇಳುತ್ತಾನೆ,
ಒಳ್ಳೇ ದಿನ ಯಾವಾಗ ಬರುತ್ತೆ.
👉🏻ದೇಶ ದ್ರೋಹದ ಕೆಲಸ ಮಾಡುವವ ಕೇಳುತ್ತಾನೆ,
ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಕೆಲಸಕ್ಕೆ ತಡವಾಗಿ ಹೊರಡುವ, ಬೇಗ ಮನೆಗೆ ಬರುವ ಸರಕಾರಿ ಉದ್ಯೋಗಿ ಕೇಳುತ್ತಾನೆ,
ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಹುಡುಗಿಯರಿಗೆ ಉಪಟಳ ಕೊಡುವ ವ್ಯಕ್ತಿ ಕೇಳುತ್ತಾನೆ,
ಒಳ್ಳೇ ದಿನ ಯಾವಾಗ ಬರುತ್ತೆ.
👉🏻ರಾಷ್ಟ್ರಗೀತೆ ಹಾಡುವಾಗ ಗೌರವ ಕೊಡದ ವ್ಯಕ್ತಿ ಕೇಳುತ್ತಾನೆ,
ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಮಕ್ಕಳನ್ನು ಶಾಲೆಗೆ ಕಳಿಸದೆ ಕೂಲಿಗೆ ಕಳಿಸುವವ ಕೇಳುತ್ತಾನೆ,
ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಕಟುಕನ ತರಹ ಕಮಿಷನ್ ಪಡೆಯೋ ಡಾಕ್ಟರ್ ಕೇಳುತ್ತಾನೆ,
ಒಳ್ಳೇ ದಿನ ಯಾವಾಗ ಬರುತ್ತೆ.
👉🏻ರಸ್ತೆಯಲ್ಲಿ ಕೆಂಪು ಸಿಗ್ನಲ್ ಲೆಕ್ಕಿಸದ ನಿಯಮ ಮುರಿಯುವ ಜನರು ಕೇಳುತ್ತಾರೆ,
ಒಳ್ಳೇ ದಿನ ಯಾವಾಗ ಬರುತ್ತೆ.
👉🏻ಪುಸ್ತಕಗಳಿಂದ ದೂರ ಓಡಿ ಹೋಗುವ ವಿದ್ಯಾರ್ಥಿ ಕೇಳುತ್ತಾನೆ,
ಯಾವಾಗ ಒಳ್ಳೇ ದಿನ ಬರುತ್ತೆ.
👉🏻ಕಾರ್ಖಾನೆಗಳಲ್ಲಿ ಕೆಲಸ ಮಾಡದೇ ಧರ್ಮಕ್ಕೆ ಸಂಬಳ ಪಡೆಯೋ ಜನ ಕೇಳುತ್ತಾರೆ,
ಒಳ್ಳೇ ದಿನ ಯಾವಾಗ ಬರುತ್ತೆ.
👉 ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ ಮಾಡುವ ವ್ಯಕ್ತಿ ಕೇಳುತ್ತೇನೆ ಒಳ್ಳೆಯ ದಿನ ಯಾವಾಗ ಬರುತ್ತದೆ ಅಂತ
👉 ಸರ್ಕಾರಿ ಸವಲತ್ತು ಪಡೆದು ಅದನ್ನು ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿ ಕೇಳುತ್ತಾನೆ ಒಳ್ಳೆಯ ದಿನ ಯಾವಾಗ ಬರುತ್ತೆ
👉 ಕೆಲಸದ ಸಮಯದಲ್ಲಿ ಕಾಡುಹರಟೆ ಮಾಡಿ ಸರ್ಕಾರಿ ಸಂಸ್ಥೆಗಳನ್ನು ದಿವಾಳಿ ಅಂಚಿಗೆ ತಂದ ವ್ಯಕ್ತಿಗಳು ಕೇಳುತ್ತಾರೆ ಯಾವಾಗ ಬರುತ್ತೆ
👉 ಸರ್ಕಾರಿ ವಾಹನವನ್ನು ಸ್ವಂತಕ್ಕೆ ಬಳಕೆ ಮಾಡುವ ವ್ಯಕ್ತಿ ಕೇಳುತ್ತಾನೆ ಒಳ್ಳೆಯ ದಿನ ಯಾವಾಗ ಬರುತ್ತೆ
👉🏻ನೀವು ಬದಲಾಗದೆ ಒಳ್ಳೇ ದಿನದ ಆಸೆ ಬಿಡಿ.
🙄🙄🙄
ಯಾಕೆಂದರೆ ದೇಶ ನಿಮ್ಮ ಉಪದೇಶದಿಂದ ಅಲ್ಲ, ಆಚರಣೆಯಿಂದ ಬದಲಾಗುವುದು.
ಆಗಲೇ ಬರುವುದು ಒಳ್ಳೇ ದಿನ.
ಹಿಂದೆ 1947 ರಿಂದ ನಮ್ಮನ್ನಾಳಿದ ಸರ್ಕಾರಗಳು ದೇಶದ ಮೇಲೆ 55ಲಕ್ಷ,87ಸಾವಿರದ,149ಕೋಟಿ ರೂಪಾಯಿ ವೆಚ್ಚದ ಸಾಲ ಮಾಡಿ ತಮ್ಮ ತಮ್ಮ ಮನೆ ಕುಟುಂಬ ತುಂಬಿಸಿಕೊಂಡಿವೆ.
ಅದರ ಒಂದು ವರ್ಷದ ಬಡ್ಡಿಯೇ ಸುಮಾರು 4 ಲಕ್ಷದ 27ಸಾವಿರ ಕೋಟಿ ರೂಪಾಯಿ ಗಳು.
ಅಂದರೆ:1ತಿಂಗಳಿಗೆ =35ಸಾವಿರದ584ಕೋಟಿ ರೂಪಾಯಿ.
ಅಂದರೆ:1ದಿನಕ್ಕೆ =1ಸಾವಿರದ 186ಕೋಟಿ ರೂಪಾಯಿ.
ಅಂದರೆ 1ಗಂಟೆಗೆ=49ಕೋಟಿ ರೂಪಾಯಿ.
ಅಂದರೆ 1 ನಿಮಿಷಕ್ಕೆ=81ಲಕ್ಷ.
ಅಂದರೆ ಒಂದು ಸೆಕೆಂಡಿಗೆ 1,35,000!
ಯೋಚಿಸಿ! ದೇಶ ಪ್ರತಿ ಸೆಕೆಂಡ್ ಗೆ 1,35,000 ರೂಪಾಯಿ ಬರೇ ಹಳೇ ಸಾಲದ ಬಡ್ಡಿಯೇ ತುಂಬಿಸಬೇಕು.
ಅಂಥಾದ್ದರಲ್ಲಿ ಒಳ್ಳೇ ದಿನ ಅಷ್ಟು ಸುಲಭವಾಗಿ ಹೇಗೆ ಬರುತ್ತೆ.???
ಹಾಗಾಗಿ: ಎಷ್ಟು ಸಾಧ್ಯವೋ ಭಾರತೀಯ ಉತ್ಪಾದನೆಗಳ ಖರೀದಿಸಿ.
ಅರ್ಥವ್ಯವಸ್ಥೆಯನ್ನು ಬಲಪಡಿಸಲು ನಿಮ್ಮ ಯೋಗದಾನ ಮಾಡಿ.
ಟ್ಯಾಕ್ಸ್ ಕಟ್ಟೋ ವ್ಯಾಪಾರಿಯ ಹತ್ತಿರವೇ ವ್ಯಾಪಾರ ಮಾಡಿ.
ಭಾರತವನ್ನು ಮತ್ತೆ ಸಮೃದ್ಧ ಭರಿತ ಮಾಡಿ.
ದೇಶದ 10% ಜನ ಕೋಕಾ ಪೆಪ್ಸಿ ಬದಲು 10ರೂಪಾಯಿ ವೆಚ್ಚದ ದೇಶಿ ಪಾನೀಯಗಳನ್ನು ಕುಡಿದರೆ,
ತಿಂಗಳಿಗೆ 3600ಕೋಟಿ ರೂಪಾಯಿ ದೇಶದಿಂದ ಹೊರಹೋಗುವದನ್ನು ತಡೆಯಬಹುದು.
ವಿದೇಶಿ ಕಂಪನಿಗಳು ದಿನನಿತ್ಯ ಸುಮಾರು 7000ಕೋಟಿ ರೂಪಾಯಿ ನಮ್ಮ ದೇಶದಲ್ಲಿ ಲೂಟಿ ಮಾಡುತ್ತಿವೆ.
ತಾವು ಕಬ್ಬಿನ ರಸ, ಎಳನೀರು, ಮಾವು ಮುಂತಾದ ಹಣ್ಣಿನ ರಸ ಸೇವಿಸಿದರೆ, ಪೆಪ್ಸಿ, ಕೋಕಾ ಕೋಲಾ ಮುಂತಾದ ಕಂಪನಿಗಳ ಮುಖಾಂತರ ವಿದೇಶಕ್ಕೆ ಪ್ರತಿನಿತ್ಯ ಹೋಗುವ 7000ಕೋಟಿ ರೂಪಾಯಿ ಉಳಿಸಿ ನಮ್ಮ ದೇಶದ, ಊರಿನ ರೈತನಿಗೆ ಬರುವಂತೆ ಮಾಡಿ.
ಇದರಿಂದ ರೈತ ಆತ್ಮಹತ್ಯೆ ಮಾಡಿಕೊಳ್ಳುವದಿಲ್ಲ.
ಹಣ್ಣಿನ ರಸದ ವ್ಯಾಪಾರದಿಂದ 1ಕೋಟಿ ಜನರಿಗೆ ಉದ್ಯೋಗ ಸಿಕ್ಕಂತಾಗುವದು.
10ರೂಪಾಯಿಯ ಹಣ್ಣಿನ ರಸ 5ರೂಪಾಯಿಗೇ ದೊರೆಯುವುದು.
ಸ್ವದೇಶಿ ನಿಮ್ಮದಾಗಿಸಿ,
ರಾಷ್ಟ್ರವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಿ.
ಸ್ವದೇಶಿ ನಿಮ್ಮದಾಗಿಸಿ,
ದೇಶ ಉಳಿಸಿ.
ಎಲ್ಲಾ ಭಾರತೀಯರು 90ದಿನಗಳವರೆಗೆ ಯಾವುದೇ ವಿದೇಶಿ ಸಮಾನು ಖರೀದಿ ಮಾಡಬೇಡಿ.
ಹಾಗಿದ್ದಲ್ಲಿ 91 ನೇ ದಿನ ಭಾರತ ವಿಶ್ವದ 2 ನೇ ಶಕ್ತಿಶಾಲಿ ಮತ್ತು ಶ್ರೀಮಂತ ದೇಶವನ್ನಾಗಿ ನೋಡುತ್ತೀರಾ.
ಕೇವಲ 90ದಿನಗಳಲ್ಲಿ ಭಾರತದ 2ರೂಪಾಯಿ 1ಡಾಲರ್ ಸಮವಾಗುತ್ತದೆ....
ನಾವೆಲ್ಲರೂ ಸೇರಿ ಈ ಪ್ರಯತ್ನ ಮಾಡಿ ಪರಿಶೀಲಿಸಬೇಕು.
ಯಾಕೆಂದರೆ ಈ ದೇಶ ನಮ್ಮದು.!!!
ನಾವು ಜೋಕ್ಸ್ ಗಳನ್ನು ಫಾರ್ವರ್ಡ್ ಮಾಡುತ್ತೇವೆ.
ಇದನ್ನು ಕೂಡ ಎಷ್ಟೊಂದು ಫಾರ್ವರ್ಡ್ ಮಾಡಿ ಎಂದರೆ,
ಪೂರ್ತಿ ಭಾರತ ಇದನ್ನು ನೋಡಲಿ.
ಬಾದಾಮಿ900ರು/ಕಿಲೋ/ಗುಟ್ಕಾ 4300- ಕಿಲೋ.
ಗೋಡಂಬಿ - 800 ರು/ಕಿಲೋ/ಸಿಗರೇಟ್ 5000- ಕಿಲೋ.
ಶುದ್ಧ ತುಪ್ಪ - 600 ರು/ತಂಬಾಕು - 1700- ಕಿಲೋ.
ಹಾಲು 50 ರು/ಲೀಟರ್
ಸಾರಾಯಿ - 560 ರು
ಮತ್ತೆ ಹೇಳುತ್ತೀರಾ ಬೆಲೆ ಜಾಸ್ತಿ ಒಳ್ಳೇ ಆಹಾರ ಹೇಗೆ ತಿನ್ನಲಿ.
ದೇಶದ ಪರಿಸ್ಥಿತಿ ಹಾಳಾಗಿಲ್ಲ,
ಬದಲಿಗೆ ನಮ್ಮ ಹವ್ಯಾಸಗಳು ಹಾಳಾಗಿವೆ.
ಬಹಳ ಸಮಯ ತೆಗೆದು ಬರೆದ ಈ ಮೆಸೇಜ್ ವ್ಯರ್ಥ ವಾಗದಿರಲಿ.
ನಿಮ್ಮತನಕ ಕಳಿಸೋ ಜವಾಬ್ದಾರಿ ನನ್ನ ಮೇಲೆ ಇತ್ತು.
ಈಗ ತಾವು ಇದನ್ನು ಮುಂದೆ ಕಳಿಸಿ
ಕಾಪಿ ಮಾಡಿ ಪೇಸ್ಟ್ ಮಾಡಿ.
ಆದರೆ ಈ ಮೆಸೇಜ್ 130ಕೋಟಿ ಜನರಲ್ಲಿ 30ಕೋಟಿ ಜನರಿಗೆ ತಲುಪಿದರೆ !!!!
ಹಾಗಾದಲ್ಲಿ ನನ್ನ ಭಾರತ ನಿಜವಾಗಲೂ ಮಹಾನ್ ಆಗುವದು.
ಭಾರತ ಮಾತೆಗೆ ಜಯವಾಗಲಿ.
🇮🇳ಜೈ ಹಿಂದ್....🇮🇳