06/01/2026
ಗೌಡ ಬ್ರಾಹ್ಮಣ ಸಭಾ
ಗಿರ್ಗಾವಂ ಮುಂಬೈ ಇದರ ಅಧ್ಯಕ್ಷರಾದ ಶ್ರೀಯುತ ಮನೀಶ್ ಗುರುದಾಸ್ ದಾಬೋಲ್ಕರ್ ಹಾಗೂ ಶ್ರೀಮತಿ ಶಿಲ್ಪ ಮನೀಶ್ ದಾಬೋಲ್ಕರ್ ಇವರು ನಮ್ಮ ಶಾಲೆಯ ಅಭಿವೃದ್ಧಿಗಾಗಿ 50,000 ರೂಗಳನ್ನು ದೇಣಿಗೆಯಾಗಿ ನೀಡಿದ್ದು ಗ್ರಾಮೀಣ ಮಕ್ಕಳ ಅಭಿವೃದ್ಧಿಗಾಗಿ ಮುಂದೆಯೂ ಸಹ ಸಹಾಯ ಮಾಡುವುದಾಗಿ ಭರವಸೆ ನೀಡಿದರು ಇವರಿಗೆ ಶಾಲಾ ಆಡಳಿತ ಮಂಡಳಿಯ ಪರವಾಗಿ ಹಾಗೂ ಶಿಕ್ಷಕ ವೃಂದದ ಪರವಾಗಿ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು🙏