Shree Guru Sangameshwar School

Call Website Contact the school

Shree Guru Sangameshwar School Shree Guru Sangameshwar Higher Primary School motto is Simplicity of Life, Directness of Purpose, an

🏆 ಹಾರ್ದಿಕ ಅಭಿನಂದನೆಗಳು! 🏆ದಿನಾಂಕ: 01.10.2026 ರಂದು ನಮ್ಮ ಶಾಲೆಯ ಕನ್ನಡ ಮಾಧ್ಯಮದ ಪ್ರೌಢವಿಭಾಗದ ವಿದ್ಯಾರ್ಥಿನಿಯಾದ *ಐಶ್ವರ್ಯ ತಂದೆ ಮಹೇಶ್...
01/10/2026

🏆 ಹಾರ್ದಿಕ ಅಭಿನಂದನೆಗಳು! 🏆

ದಿನಾಂಕ: 01.10.2026 ರಂದು ನಮ್ಮ ಶಾಲೆಯ ಕನ್ನಡ ಮಾಧ್ಯಮದ ಪ್ರೌಢವಿಭಾಗದ ವಿದ್ಯಾರ್ಥಿನಿಯಾದ *ಐಶ್ವರ್ಯ ತಂದೆ ಮಹೇಶ್* ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಭಾಗವಹಿಸಿ, ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ.

ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿನಿಗೆ ನಮ್ಮ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು. 💐

ಮುಂದಿನ ಹಂತದಲ್ಲಿಯೂ ಉತ್ತಮ ಪ್ರದರ್ಶನ ನೀಡಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಸಾಧನೆ ಮಾಡಿ ನಮ್ಮ ಶಾಲೆಗೆ ಕೀರ್ತಿ ತರಲಿ ಎಂದು ಹಾರೈಸುತ್ತೇವೆ.SGS School*

ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರ ಭೇಟಿಇಂದು ನಮ್ಮ ಶ್ರೀ ಗುರು ಸಂಗಮೇಶ್ವರ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಗೆ ಕಲಬುರಗಿ ಮಹಾನಗರ ಪಾಲಿಕೆಯ ಗೌರವ...
24/09/2026

ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರ ಭೇಟಿ
ಇಂದು ನಮ್ಮ ಶ್ರೀ ಗುರು ಸಂಗಮೇಶ್ವರ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಗೆ ಕಲಬುರಗಿ ಮಹಾನಗರ ಪಾಲಿಕೆಯ ಗೌರವಾನ್ವಿತ ಆಯುಕ್ತರಾದ ಶ್ರೀ ಅವಿನಾಶ್ ಎಸ್ ಶಿಂದೆ ಅವರು ಭೇಟಿ ನೀಡಿದರು.
ಮತ್ತು ನಮ್ಮ ಶಾಲೆಯ ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಸ್ವಚ್ಛತೆ, ಶಿಸ್ತು ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಅಮೂಲ್ಯವಾದ ಸಲಹೆಗಳನ್ನು ನೀಡಿದರು.

Happy International Yoga Day! Yoga teaches us that good health is built through daily habits.It's not only about movemen...
21/06/2026

Happy International Yoga Day!

Yoga teaches us that good health is built through daily habits.

It's not only about movement...
It's also about what we choose to eat every day.

On this International Yoga Day, let's make a promise to invest in our health, our families, and better choices.

10/06/2026

Today we celebrated Saraswati Pooja and Akshara Abhyasa in our School premises.

05/06/2026

Today we celebrate *World Environment Day* in *SGS School*

Teacher's Requirements 2026 - 27
29/05/2026

Teacher's Requirements 2026 - 27

Teacher's Requirements 2026 - 27
22/05/2026

Teacher's Requirements 2026 - 27

Admission Open 2026 - 27
18/05/2026

Admission Open 2026 - 27

13/05/2026

Admission Open 2026 - 27

Teacher's Requirements 2026 - 27
12/05/2026

Teacher's Requirements 2026 - 27

Address

Shree Guru Sangameshwar Higher Primary And High School ( Kannada & English Medium) Behind T. V Station, Ring Road
Ramnagar
585-104

Alerts

Be the first to know and let us send you an email when Shree Guru Sangameshwar School posts news and promotions. Your email address will not be used for any other purpose, and you can unsubscribe at any time.

Contact The School

Send a message to Shree Guru Sangameshwar School:

Shortcuts

Share

Category