Sri Basaveshwara Education Trust (R) Raichur

Sri Basaveshwara Education Trust (R) Raichur Contact information, map and directions, contact form, opening hours, services, ratings, photos, videos and announcements from Sri Basaveshwara Education Trust (R) Raichur, SH-13, Raichur.

21/10/2025
25/08/2025
ITI Admission Are open. 2023-2024.                     last Date 30/06/2023ಐಟಿಐ ಎಲೆಕ್ಟ್ರಿಷಿಯನ್ ಮತ್ತು ಫಿಟ್ಟರ್ ವೃತ್ತಿ ಘಟಕಗ...
30/05/2023

ITI Admission Are open. 2023-2024. last Date 30/06/2023
ಐಟಿಐ ಎಲೆಕ್ಟ್ರಿಷಿಯನ್ ಮತ್ತು ಫಿಟ್ಟರ್ ವೃತ್ತಿ ಘಟಕಗಳ ಪ್ರವೇಶಗಳು ಪ್ರಾರಂಭವಾಗಿವೆ

ಆತ್ಮೀಯರೇ SSLC PASS ಅಥವಾ ಪಿ. ಯು. ಸಿ FAIL ಆಗಿರುವ ತಮ್ಮ ಪರಿಚಿತ ಮಕ್ಕಳು ಯಾರಾದರೂ ITI ಮಾಡಲು ಬಯಸಿದರೆ, ಅವರಿಗೆ ನಮ್ಮ ITI ಸಂಸ್ಥೆಯ ವತಿಯಿಂದ ಸೂಕ್ತ ತರಬೇತಿಯನ್ನು ನೀಡಿ ಸ್ವಂತ ಉದ್ಯೋಗ ಅಥವಾ ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳ ಗಳಲ್ಲಿ ವಿಪುಲ ಉದ್ಯೋಗಾವಕಾಶ ಇರುವುದರಿಂದ ಅವರನ್ನು ಸ್ವಾವಲಂಬನೆಯಿಂದ ಜೀವನ ಸಾಗಿಸಲು ITI ಕೋರ್ಸ್ ಉತ್ತಮ ವಾಗಿದೆ ಅದು ಅಲ್ಲದೇ ನಮ್ಮ ಘನ ಸರ್ಕಾರವು lataral entry ಮುಖಾಂತರ ಡಿಪ್ಲೊಮ ಅಥವಾ ಡಿಗ್ರಿ ಪದವಿ ಪಡೆಯಲು ವಿಶೇಷ ಅವಕಾಶವನ್ನು ನೀಡಿದೆ ಆದ್ದರಿಂದ ಆಸಕ್ತಿ ಇರುವ ವಿದ್ಯಾರ್ಥಿಗಳು
ಸಂಪರ್ಕಿಬೇಕಾದ
ಮೋ ಸಂ 9036024200
9972999737
ಎಲ್ಲರಿಗೂ ಶುಭವಾಗಲಿ..
ದಾಖಲಾತಿಗೆ ಬೇಕಾಗುವ ದಾಖಲೆಗಳು
1. SSLC, ಅಂಕ ಪಟ್ಟಿ,
2. ಆದಾರ್ ಕಾರ್ಡ್
3. ವರ್ಗರ್ಗಾವಣೆ ಪ್ರಮಾಣ ಪತ್ರ
4. ಜಾತಿ ಮತ್ತು ವರಮಾನ ಪತ್ರ
5. ಆರು ಪಾಸ್ ಪೋಟೋ
Pls Forward this msg

Address

SH-13
Raichur
584103

Telephone

9972999737

Website

Alerts

Be the first to know and let us send you an email when Sri Basaveshwara Education Trust (R) Raichur posts news and promotions. Your email address will not be used for any other purpose, and you can unsubscribe at any time.

Shortcuts

Share