19/03/2026
🌾 Happy Ugadi 2026 | ಪರಾಭವ ನಾಮ ಸಂವತ್ಸರದ ಶುಭಾಶಯಗಳು! 🌾
Wishing you a year filled with the sweetness of success and the strength to overcome every challenge. Let’s welcome Parabhava Naama Samvatsara with new hope and joy! ✨
ಬೇವಿನ ಕಹಿ, ಬೆಲ್ಲದ ಸಿಹಿ—ಜೀವನದ ಎಲ್ಲಾ ಏರಿಳಿತಗಳನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿ ಈ ಹೊಸ ವರ್ಷ ನೀಡಲಿ. ಈ ಪರಾಭವ ನಾಮ ಸಂವತ್ಸರವು ನಿಮ್ಮ ಬಾಳಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇವೆ. 🌸🍃
🌾✨🙏