Vaibhav V Baadkar

Vaibhav V Baadkar

Share

"Where emotions meet wisdom! 🌸 Sharing heartfelt thoughts, inspiring stories, and meaningful insights to nurture your mind and soul."

26/08/2025

*ಗೌರಿ ಗಣೇಶ ಹಬ್ಬದ ಶುಭಾಶಯಗಳು..... May Lord Ganesh bless you and your family with all happiness and prosperity* 🙏🙏

Photos from Vaibhav V Baadkar 's post 25/06/2025

🥰🥰🥰🥰

07/05/2025
21/04/2025

🥰🥰

20/04/2025

ಮಹೇಂದ್ರ ಸಿಂಗ್ ಧೋನಿ, ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್.... ಈ ಮೂವರು ಕ್ರಿಕೆಟ್ ಹಾಗೂ ಸಿನಿಮಾ ಕ್ಷೇತ್ರದ ದೈತ್ಯ ಪ್ರತಿಭೆಗಳು... ತಮ್ಮದೇ ಆದ ಬೃಹತ್ ಅಭಿಮಾನಿ ಬಳಗವನ್ನು ಹೊಂದಿದವರು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಲ್ಲಿಯೂ ಕೂಡ ಕಿಚ್ಚು ಹಚ್ಚಿದವರು. ಮಾರುಕಟ್ಟೆಯಲ್ಲಿ ಅಪಾರ ಬೆಲೆಯುಳ್ಳವರಾದ ಇವರು ಜಾಹೀರಾತು ಲೋಕದ ಭಾರಿ ಬೇಡಿಕೆಯುಳ್ಳ ದೊರೆಗಳು. ಒಂದು ಕಾಲದಲ್ಲಿ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತಿದ್ದ ಇವರು ಇಂದು ಸೋಲಿನ ಸುಳಿಯಲ್ಲಿ ಸಿಕ್ಕಿ ಸೊರಗುತ್ತಿರುವರು. ಇದಕ್ಕೆ ಪ್ರತಿಯೊಬ್ಬರೂ ತಮ್ಮದೇ ಆಯಾಮದಲ್ಲಿ ವಿವಿಧ ಕಾರಣಗಳನ್ನು ಕೊಡಬಹುದು. ಆದರೆ ವೈಯಕ್ತಿಕವಾಗಿ ಇವರು ಯಾವುದೇ ತಪ್ಪು ಮಾಡಿಲ್ಲ. ಇವರ ಪ್ರತಿಭೆಯೇನೂ ಕಡಿಮೆಯಾಗಿಲ್ಲ. ಇದು ಕಾಲಚಕ್ರದ ಲೀಲೆ. ಸಮಯದ ಪವಾಡ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಪ್ರತಿಯೊಬ್ಬರು ತಮ್ಮದೇ ಕಾಲಘಟ್ಟದಲ್ಲಿ ಮಿಂಚಿ ಮರೆಯಾಗುವುದು ಸಹಜ. ಈ ಮೂವರು ಮತ್ತೆ ಗೆಲ್ಲಲೂಬಹುದು. ಇವುಗಳಿಂದ ನಾವು ಕಲಿಯುವ ಪಾಠವೇನೆಂದರೆ ಸೋತವನು ಗೆಲ್ಲಲೇಬೇಕು, ಗೆದ್ದವನು ಸೋಲಲೇಬೇಕು. ಇಲ್ಲಿ ಯಾವುದು ಶಾಶ್ವತವಲ್ಲ.... ನಾವೆಲ್ಲರೂ ಸಮಯದ ಕೈ ಗೊಂಬೆಗಳು... ಏನಂತೀರಾ ಫ್ರೆಂಡ್ಸ್????

----
ವೈಭವ ವಿ ಬಾಡಕರು
ಜೀವಶಾಸ್ತ್ರ ಉಪನ್ಯಾಸಕರು
ಹವ್ಯಾಸಿ ಲೇಖಕರು
ಮೈಸೂರು
---

19/04/2025

😃😃😃

14/04/2025

👍👍

14/04/2025

👍👍👍

06/04/2025

ರಾಜನಾಗಿ ಸುಖದ ಸುಪತ್ತಿನಲ್ಲಿ ಮೆರೆಯಬೇಕಿದ್ದ ಶ್ರೀ ರಾಮಚಂದ್ರನು ಪಿತೃ ವಾಕ್ಯ ಪರಿಪಾಲನೆಗಾಗಿ ಅರಮನೆಯ ತೊರೆದ, ಕಾಡುಮೇಡುಗಳ ಅಲೆದ, ತನ್ನ ಪ್ರಿಯ ಪತ್ನಿಯ ಕಳೆದುಕೊಂಡು ವೇದನೆಯ ಅನುಭವಿಸಿದ, ಸುಗ್ರೀವನೊಂದಿಗೆ ಮೈತ್ರಿಯ ನಿಭಾಯಿಸಿದ, ರಾವಣನ ಕೊಂದು ಧರ್ಮವ ಸ್ಥಾಪಿಸಿದ, ಪ್ರಜೆಗಳ ಹಿತಕ್ಕಾಗಿ ತನ್ನ ಪರಿವಾರ ಸುಖವನ್ನೂ ಕಳೆದುಕೊಂಡ, ಕೊನೆಗೆ ಕೊರಗುತ್ತ ಏಕಾಂಗಿಯಾಗಿ ಭೂಲೋಕ ಬಿಟ್ಟು ನಿರ್ಗಮಿಸಿದ... ಅವತಾರ ಪುರುಷನಾಗಿ ಜನಿಸಿ ನಿಸ್ವಾರ್ಥ ಜೀವಿಯಾಗಿ ಪುರುಷೋತ್ತಮನಾಗಿ ಬಾಳಿದ.... ಇಡೀ ಮನುಕುಲಕೆ ಆದರ್ಶ ವ್ಯಕ್ತಿಯಾದ....

ಶ್ರೀರಾಮ ನವಮಿಯ ಶುಭಾಶಯಗಳು 🙏🙏💐💐

Want your school to be the top-listed School/college in Mysore?

Click here to claim your Sponsored Listing.

Location

Website

Address

Bogadi 2nd Stage
Mysore
570026