Jyautisham-Dr.Deepak Bhat

Jyautisham-Dr.Deepak Bhat Astrology, Muhoortha and Sanskrit Ask us Auspicious Days .. Start your business on Auspicious Day and feel free .

Astrology suggestions and Online Sanskrit Classes are available

ಎಲ್ಲರಿಗೂ  80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು...  Happy Independence Day Everyone.
15/08/2026

ಎಲ್ಲರಿಗೂ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು... Happy Independence Day Everyone.

30/07/2026

ಜಲಪ್ರಳಯಕ್ಕೆ ಕೊಚ್ಚಿಹೋದ ರಸ್ತೆ, ಸೇತುವೆಗಳು, ಜನಜೀವನ ಅಸ್ತವ್ಯಸ್ತ :- https://uvnews.in/tf4e336

23/07/2026

➤ ಗುಜರಾತ್‌ನ ಹಲವು ಭಾಗಗಳಲ್ಲಿ ಧಾರಾಕಾರ ಮಳೆ :- https://uvnews.in/lgvotc6

22/07/2026
22/07/2026

ಜಲಪ್ರಳಯಕ್ಕೆ ಕೊಚ್ಚಿಹೋದ ರಸ್ತೆ, ಸೇತುವೆಗಳು, ಜನಜೀವನ ಅಸ್ತವ್ಯಸ್ತ

https://c.org/JBpQy72vzV
25/06/2026

https://c.org/JBpQy72vzV

Save Bidadi: Stop the 9,600-Acre Township Land Grab — Spare 2 Lakh Trees & 5000 Farmers

22/06/2026

ನಮಸ್ಕಾರ ....
ಜುಲೈ -15-2026 ರಿಂದ ಆಗಸ್ಟ್-12-2026 ವರೆಗೆ ಆಷಾಢಮಾಸ ಇರುವುದರಿಂದ ಶುಭಕರ್ಮಗಳಿಗೆ ಮತ್ತು ಸಂಸ್ಕಾರಕರ್ಮಗಳಿಗೆ ಮುಹೂರ್ತಗಳು ಇರುವುದಿಲ್ಲ... ಒಳ್ಳೆಯ ದಿನಗಳನ್ನು ಮಾತ್ರ ತಿಳಿಸಲಾಗಿದೆ....
* ಜುಲೈ -9-2026 - ಶುಭದಿನ, ವಿಶೇಷವಾಗಿ ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ.

* ಜುಲೈ -10-2026 - ಶುಭದಿನ, ವಿಶೇಷವಾಗಿ ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ.

* ಜುಲೈ -21-2026 - ಶುಭದಿನ, ವಿಶೇಷವಾಗಿ ವೃಷಭ ಮತ್ತು ತುಲಾ ರಾಶಿಯವರಿಗೆ.

* ಜುಲೈ -22-2026 - ಶುಭದಿನ, ವಿಶೇಷವಾಗಿ ವೃಷಭ ಮತ್ತು ತುಲಾ ರಾಶಿಯವರಿಗೆ.

* ಜುಲೈ -24-2026 - ಶುಭದಿನ, ವಿಶೇಷವಾಗಿ ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ.

* ಜುಲೈ 30-2026 ಯಾರಿಗೂ ಚೆನ್ನಾಗಿಲ್ಲ... ವಿಶೇಷವಾಗಿ ಮಿಥುನ, ಕನ್ಯಾ, ಸಿಂಹ, ಧನು, ಮೀನ, ಮಕರ, ಕುಂಭ ಇವರಿಗೆ ಕೆಟ್ಟದು..

* ಆಗಸ್ಟ್-15-2026 ಯಾರಿಗೂ ಚೆನ್ನಾಗಿಲ್ಲ... ವಿಶೇಷವಾಗಿ ಮಿಥುನ, ಕನ್ಯಾ, ಸಿಂಹ, ಧನು, ಮೀನ, ಮಕರ, ಕುಂಭ ಇವರಿಗೆ ಕೆಟ್ಟದು..

* ಆಗಸ್ಟ್-17-2026 ಶುಭದಿನ, ವಿಶೇಷವಾಗಿ ವೃಷಭ ಮತ್ತು ತುಲಾ ರಾಶಿಯವರಿಗೆ.

* ಆಗಸ್ಟ್-18-2026 ಶುಭದಿನ, ವಿಶೇಷವಾಗಿ ವೃಷಭ ಮತ್ತು ತುಲಾ ರಾಶಿಯವರಿಗೆ. ಮಂಗಳವಾರ ಆಗಿದ್ದರೂ ಚೆನ್ನಾಗಿದೆ.

* ಆಗಸ್ಟ್-20-2026 ಶುಭದಿನ, ವಿಶೇಷವಾಗಿ ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ.

* ಆಗಸ್ಟ್-26-2026 ಶುಭದಿನ, ವಿಶೇಷವಾಗಿ ಮಕರ ಮತ್ತು ಕುಂಭ ರಾಶಿಯವರಿಗೆ.

* ಆಗಸ್ಟ್-30-2026 ಶುಭದಿನ, ವಿಶೇಷವಾಗಿ ಮಕರ, ಕುಂಭ, ಧನು, ಮೀನ ರಾಶಿಯವರಿಗೆ.

ಆಗಸ್ಟ್ - 17, 20, 26, 30 ಈ ದಿನಗಳಲ್ಲಿ ಮನೆಯ ಗೃಹಪ್ರವೇಶ, ಬಾಡಿಗೆ ಮನೆ ಬದಲಾವಣೆ, ಗಾಡಿ ಖರೀದಿ, ಅಂಗಡಿ ಪ್ರಾರಂಭ, ಉದ್ಯಮ ಅಥವಾ ಉದ್ಯೋಗ ಪ್ರಾರಂಭ ಮೊದಲಾದ ಕೆಲಸಗಳನ್ನು ಮಾಡಬಹುದು.... ಅಕ್ಟೋಬರ್ - ನವೆಂಬರ್ ಗಳಲ್ಲಿ ಒಳ್ಳೆಯ ದಿನಗಳು ತುಂಬ ಕಡಿಮೆ... ಅಲ್ಲಿ ಬುಧ, ಶುಕ್ರ ಮತ್ತು ಶನಿ ವಕ್ರಿ ಇರುತ್ತಾರೆ... ಆಗಸ್ಟ್ ನಲ್ಲಿ ಶನಿ ವಕ್ರಿ ಇದ್ದರೂ ಮಿತ್ರನಾದ ಶುಕ್ರನ ದೃಷ್ಟಿ ಇರುವುದರಿಂದ ಶುಭಫಲವಿದೆ.... ಆದರೆ ಅಕ್ಟೋಬರ್-ನವೆಂಬರ್ ನಲ್ಲಿ ತುಂಬ ಒಳ್ಳೆಯ ದಿನಗಳು ಸಿಗುವುದಿಲ್ಲ...

Address

Mysore
570009

Opening Hours

Monday 3pm - 7pm
Tuesday 3pm - 7pm
Wednesday 3pm - 7pm
Thursday 3pm - 7pm
Friday 3pm - 7pm

Telephone

+919448603199

Alerts

Be the first to know and let us send you an email when Jyautisham-Dr.Deepak Bhat posts news and promotions. Your email address will not be used for any other purpose, and you can unsubscribe at any time.

Shortcuts

Share