ನಮ್ಮೂರ ಶಾಲೆ - ಚಂದಗಾಲು

  • Home
  • India
  • Mandya
  • ನಮ್ಮೂರ ಶಾಲೆ - ಚಂದಗಾಲು

ನಮ್ಮೂರ ಶಾಲೆ - ಚಂದಗಾಲು ಉತ್ತರ ವಲಯ ಮಂಡ್ಯ ಜಿಲ್ಲೆ

ನಮ್ಮೂರಿನ ಶಾಲೆಗೆ ಉತ್ತಮ ಫಲಿತಾಂಶ ಎಲ್ಲಾ ವಿದ್ಯಾರ್ಥಿ ಗಳಿಗೆ ಅಭಿನಂದನೆಗಳು
30/04/2026

ನಮ್ಮೂರಿನ ಶಾಲೆಗೆ ಉತ್ತಮ ಫಲಿತಾಂಶ

ಎಲ್ಲಾ ವಿದ್ಯಾರ್ಥಿ ಗಳಿಗೆ ಅಭಿನಂದನೆಗಳು

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಸನ್ಮಾನ
12/04/2026

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಸನ್ಮಾನ

ಯಶಸ್ವಿ ಶಾಲಾ ವಾರ್ಷಿಕೋತ್ಸವ - ಒಂದು ಮರೆಯಲಾಗದ ಅನುಭವನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ, ಈ ಬಾರಿಯ ವಾರ್ಷಿಕೋತ್ಸವದ ನೇತೃತ್...
20/01/2026

ಯಶಸ್ವಿ ಶಾಲಾ ವಾರ್ಷಿಕೋತ್ಸವ - ಒಂದು ಮರೆಯಲಾಗದ ಅನುಭವ
ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ, ಈ ಬಾರಿಯ ವಾರ್ಷಿಕೋತ್ಸವದ ನೇತೃತ್ವ ವಹಿಸಿದ್ದು ನನಗೆ ಸಿಕ್ಕ ಗೌರವ. ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನೆರವೇರಿತು.
ವಿಶೇಷವಾಗಿ, ಸಮಾಜದ ಗಣ್ಯರು ಮತ್ತು ದಿಗ್ಗಜರ ಜೊತೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಸೌಭಾಗ್ಯ. ಇದೊಂದು ಅವಿಸ್ಮರಣೀಯ ಮತ್ತು ಅಭೂತಪೂರ್ವ ಕಾರ್ಯಕ್ರಮವಾಗಿ ಮೂಡಿಬರಲು ಕಾರಣರಾದ ಶಿಕ್ಷಕ ವೃಂದ, ಸ್ನೇಹಿತರು ಹಾಗೂ ಶಾಲಾ ಆಡಳಿತ ಮಂಡಳಿಗೆ ಅನಂತ ವಂದನೆಗಳು.

19/01/2026
ಸರ್ವರಿಗೂ ಆತ್ಮೀಯ ಸ್ವಾಗತ
19/01/2026

ಸರ್ವರಿಗೂ ಆತ್ಮೀಯ ಸ್ವಾಗತ

18/01/2026

ಸರ್ಕಾರಿ ಶಾಲೆಗೆ ನಟ ಅನಿರುಧ್ಧ್ ಆಗಮಿಸುತ್ತಿದ್ದಾರೆ

17/01/2026

#ಕನ್ನಡ_ರಾಷ್ಟ್ರೀಯ_ಶಿಕ್ಷಣ_ಒಕ್ಕೂಟ

17/01/2026

ಸುತ್ತ ಮುತ್ತಲ ಗ್ರಾಮಗಳಿಗೆ ಶಾಲಾ ವಾರ್ಷಿಕೋತ್ಸವ ದ ಪೊಸ್ಟರ್ ಅಂಟಿಸುವ ಕಾರ್ಯ ಭರದಿಂದ ಸಾಗಿದೆ

"ನಮ್ಮ ಹಿರಿಯ ವಿದ್ಯಾರ್ಥಿ ಸಂಘದ ಮನವಿಗೆತಕ್ಷಣ ಸ್ಪಂದಿಸಿ, ಶಾಲೆಗೆ ವಿದ್ಯುತ್ ದೀಪಗಳನ್ನು ಅಳವಡಿಸಿಕೊಟ್ಟ (PDO) ಗ್ರಾಮ ಪಂಚಾಯತ್ ಅಭಿವೃದ್ಧಿ ಅ...
15/01/2026

"ನಮ್ಮ ಹಿರಿಯ ವಿದ್ಯಾರ್ಥಿ ಸಂಘದ ಮನವಿಗೆ
ತಕ್ಷಣ ಸ್ಪಂದಿಸಿ, ಶಾಲೆಗೆ ವಿದ್ಯುತ್ ದೀಪಗಳನ್ನು ಅಳವಡಿಸಿಕೊಟ್ಟ (PDO) ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ಶಿಕ್ಷಣಕ್ಕೆ ಮತ್ತು ಶಾಲೆಯ ಸುರಕ್ಷತೆಗೆ ನೀವು ನೀಡಿದ ಈ ಬೆಂಬಲ ಶ್ಲಾಘನೀಯ."

Address

Chandagalu Mandya
Mandya

Telephone

+919035006777

Website

Alerts

Be the first to know and let us send you an email when ನಮ್ಮೂರ ಶಾಲೆ - ಚಂದಗಾಲು posts news and promotions. Your email address will not be used for any other purpose, and you can unsubscribe at any time.

Shortcuts

Share

Category