Hema-Vema English Medium Primary & High School

Hema-Vema English Medium Primary & High School Contact information, map and directions, contact form, opening hours, services, ratings, photos, videos and announcements from Hema-Vema English Medium Primary & High School, School, Lokapur/Bagalkot Road, Behind Bharat Petroleum Bunk, Lokapur.

Traditional Day Celebration Group photos of LKG to 10th students
18/01/2025

Traditional Day Celebration
Group photos of LKG to 10th students

Students Participated in cluster level sports today...     #2024
03/09/2024

Students Participated in cluster level sports today...
#2024

Lokapur cluster level sports event 2024
31/08/2024

Lokapur cluster level sports event 2024

Inaugurated 1st day of the school by welcoming pupils   #2024
08/06/2024

Inaugurated 1st day of the school by welcoming pupils #2024

Celebrated "Vivekananda jayanti" Today
12/01/2024

Celebrated "Vivekananda jayanti" Today

ಹಾರ್ದಿಕ ಹಾರ್ದಿಕ ಅಭಿನಂದನೆಗಳು.....ಲೋಕಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೇಮ-ವೇಮ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಡಿಯಲ...
15/09/2023

ಹಾರ್ದಿಕ ಹಾರ್ದಿಕ ಅಭಿನಂದನೆಗಳು.....
ಲೋಕಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೇಮ-ವೇಮ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಹೇಮ-ವೇಮ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಲೋಕಾಪುರ್.....
ಕರ್ನಾಟಕ ಸರ್ಕಾರ
ಜಿಲ್ಲಾ ಪಂಚಾಯತ್ ಬಾಗಲಕೋಟೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಬಾಗಲಕೋಟೆ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಇಲಕಲ್ಲ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯ ಮುಧೋಳ. ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನಡೆದ ಮುಧೋಳ ತಾಲೂಕ ಮಟ್ಟದ ವಿಜ್ಞಾನ ನಾಟಕ ವಿಚಾರಗೋಷ್ಠಿ ಹಾಗೂ ವಸ್ತು ಪ್ರದರ್ಶನದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ವಿಜ್ಞಾನ ನಾಟಕದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಜೊತೆಗೆ ವಿಜ್ಞಾನ ವಸ್ತು ಪ್ರದರ್ಶನ ಇಂಜಿನಿಯರಿಂಗ್ ವಿಭಾಗದಲ್ಲಿ ವಿಠ್ಠಲ ಪಾಟೀಲ್ ಹಾಗೂ ಪ್ರಿನಿ ಜೋಶಿ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ......
ಈ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ತುಂಬು ಹೃದಯದ ಹಾರ್ದಿಕ ಅಭಿನಂದನೆಗಳು ಕೋರುವವರು
ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಾಚಾರ್ಯರು, ಶಿಕ್ಷಕ ಹಾಗೂ ಶಿಕ್ಷಕಿಯರು ಹಾಗೂ ಎಲ್ಲಾ ಮುದ್ದು ಮಕ್ಕಳು.....

Happy independence day....
15/08/2023

Happy independence day....

Congratulations boys 👏🎉ದಿನಾಂಕ 8 ಮತ್ತು 9ರಂದು ಲೋಕಾಪುರ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಗಳು ಆದರ್ಶ ವಿದ್ಯಾಲಯ ಲಕ್ಷಾನಟ್ಟಿ ಹಾಗೂ ಬಸವೇ...
08/08/2023

Congratulations boys 👏🎉
ದಿನಾಂಕ 8 ಮತ್ತು 9ರಂದು ಲೋಕಾಪುರ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಗಳು ಆದರ್ಶ ವಿದ್ಯಾಲಯ ಲಕ್ಷಾನಟ್ಟಿ ಹಾಗೂ ಬಸವೇಶ್ವರ ಪ್ರೌಢಶಾಲೆ ದಾದನಟ್ಟಿಯಲ್ಲಿ ಜರುಗಿದವು. ಈ ಕ್ರೀಡಾಕೂಟಗಳಲ್ಲಿ ಹೇಮ - ವೇಮ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು.....
ಬಾಲಕರ ವಿಭಾಗದಲ್ಲಿ
1) ವಾಲಿಬಾಲ್ - ಪ್ರಥಮ 🏐
2) ಥ್ರೋಬಾಲ್ - ಪ್ರಥಮ🤾
3) ಅಮಿತ್ ಶಟ್ಟಿಗಾರ - ಗುಂಡು ಎಸೆತ ಪ್ರಥಮ,ಚಕ್ರ ಎಸೆತ ಪ್ರಥಮ
4) ಅನಿಲ್ ದುರಗನ್ನವರ 100ಮೀ ತೃತೀಯ
5) ದಯಾನಂದ ಕಾಜಗಾರ ಭರ್ಚಿ ಎಸೆತ ತೃತೀಯ
6) ಸುಜಲ್ ಕೊಣ್ಣೂರ ಹ್ಯಾಮರ್ ಎಸೆತ ತೃತೀಯ
7) 4 X 100ಮೀ ರಿಲೇ ದ್ವಿತೀಯ
8) ಹರೀಶ ಪಾಟೀಲ 400 ಮೀ ಪ್ರಥಮ
9) ದರ್ಶನ ಪಾಟೀಲ 400 ಮೀ ದ್ವಿತೀಯ
10) ಆದಿತ್ಯ ಗಿಡ್ಡೂರ್ 100 ಮೀ ಪ್ರಥಮ 200ಮೀ ಪ್ರಥಮ ಉದ್ದ ಜಿಗಿತ ಪ್ರಥಮ
ಈ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಹಣೆ ಪಡೆದುಕೊಂಡಿದ್ದಾನೆ
ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರನ್ನು
ಹೇಮ - ವೇಮ ಸಂಸ್ಥೆಯ ಅಧ್ಯಕ್ಷರು,ಆಡಳಿತ ಮಂಡಳಿ,ಮುಖ್ಯೋಪಾಧ್ಯಾಯರು,
ಶಿಕ್ಷಕವೃಂದ, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.....

CCA Inauguration and School Parliament Oath Taking
08/07/2023

CCA Inauguration and School Parliament Oath Taking

Our Faculty Our Pride
29/11/2022

Our Faculty Our Pride

Happy Kannada Rajyotsava
01/11/2022

Happy Kannada Rajyotsava

Address

Lokapur/Bagalkot Road, Behind Bharat Petroleum Bunk
Lokapur
587122

Opening Hours

Monday 10am - 4pm
Tuesday 10am - 4pm
Wednesday 10am - 4pm
Thursday 10am - 4pm
Friday 10am - 4pm
Saturday 10am - 1:30pm

Telephone

+918884452912

Website

Alerts

Be the first to know and let us send you an email when Hema-Vema English Medium Primary & High School posts news and promotions. Your email address will not be used for any other purpose, and you can unsubscribe at any time.

Contact The School

Send a message to Hema-Vema English Medium Primary & High School:

Shortcuts

Share

Category