Kittur Rani Channamma School-Adavibhavi - Lingasugur

Kittur Rani Channamma School-Adavibhavi - Lingasugur ಪ್ರತಿಭೆಗೆ ಪುರಸ್ಕಾರ

ಪ್ರತಿಭೆಗೆ ಪುರಸ್ಕಾರ ಎನ್ನುವ ಧ್ಯೇಯೋದ್ಧೇಶದೊಂದಿಗೆ ಪ್ರಾರಂಭವಾಗಿರುವ ವಸತಿ ಶಾಲೆಗಳು ದೇಶದ ಉತ್ತಮ ಪ್ರಜೆಯನ್ನು, ಹೊರ ಹೊಮ್ಮಿಸುವ ಟಂಕಶಾಲೆಗಳಂತಿವೆ. ವಸತಿ ಶಾಲೆಯತ್ತ ಮಕ್ಕಳನ್ನು ಸೆಳೆಯುವಂತಾಗಲು ಅದರ ಭೌತಿಕ ಪರಿಸರ ಆಕಷ೯ಕವಾಗಿರಬೇಕು. ಉತ್ತಮವಾದ ಶಾಲಾಕಟ್ಟಡ, ಶಾಲಾಸಂಕೀಣ೯, ಕೈತೋಟ, ಶುದ್ಧ ಕುಡಿಯುವ ನೀರು, ಒಳ್ಳೆಯ ವಸತಿ ವ್ಯವಸ್ಥೆ, ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ಹಗಲಿರುಳೆನ್ನದೆ ಕಾಯಕದಲ್ಲಿ ನಿರತರಾಗಿರುವ ಆದಶ೯ ಶಿಕ್ಷಕರು, ಶಾಲೆಯನ್ನು ಒಂದು ಸುಂದರವಾದ ಕೇಂದ್ರಬಿಂದುವಾಗಲು ಪೂರಕವ

ಾಗುತ್ತವೆ.

ವಿವಿಧ ಪ್ರಾದೇಶಿಕ, ಆಥಿ೯ಕ, ಸಾಮಾಜಿಕ, ಕೌಟುಂಬಿಕ ಹಿನ್ನೆಲೆಯಿಂದ ಬರುವ ಮಕ್ಕಳ ಬಾಳಿಗೆ ಭರವಸೆಯನ್ನು ತುಂಬುವಂತೆ ಇರುವ ಶಾಲೆ ಸ್ಫೂತಿ೯ಯ ಸೆಲೆಯಾಗಿರಬೇಕು. ಮಕ್ಕಳು ಕೋಮಲಹೂಗಳಂತಿದ್ದು, ಅವುಗಳು ಬಾಡದಂತೆ, ಚಿವುಟದಂತೆ ರಕ್ಷಿಸಬೇಕು. ತಂದೆ-ತಾಯಿಯನ್ನು ದೂರದ ಊರಿನಲ್ಲಿ ತೊರೆದು ಬಂದ ಮಕ್ಕಳಿಗೆ ಶಾಲೆಯೇ ತಮ್ಮ ಮನೆಯಂತೆ ಕಾಣಬೇಕು. ಸದಾ ಮಕ್ಕಳ ಹಿತ ಕಾಪಾಡುವ, ಅವರ ನೋವು ನಲಿವುಗಳಲ್ಲಿ ಭಾಗಿಯಾಗುವ ತಂದೆ-ತಾಯಿಯ ಸ್ವರೂಪದಲ್ಲಿ ಪ್ರಾಂಶುಪಾಲರು, ಶಿಕ್ಷಕರು ಹಾಗೂ ನಿಲಯಪಾಲಕರಿರಬೇಕು. ಶಾಲೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಅವರ ವೈಯಕ್ತಿಕ ಆರೋಗ್ಯದ ಬಗ್ಗೆ, ವಸತಿ ಮತ್ತು ಊಟದ ಬಗ್ಗೆ ಕಳಕಳಿ ಹೊಂದಿರಬೇಕು. ಮಕ್ಕಳ ಓದು ಬರಹ ಅವರ ನಡೆ ನುಡಿಗಳ ಬಗ್ಗೆ ನಿರಂತರ ಜಾಗ್ರತೆ ವಹಿಸಬೇಕು. ಮಕ್ಕಳನ್ನು ಮಮತೆಯಿಂದ ಕಂಡು ಅವರ ಕುಂದು ಕೊರತೆಯನ್ನು ಆಲಿಸಿ ಸೂಕ್ತಪರಿಹಾರವನ್ನು ಶೀಘ್ರದಲ್ಲಿ ನೀಡಬೇಕು. ದಿನದ 24 ಗಂಟೆಗಳ ಕಾಲ ಮಕ್ಕಳು, ಶಿಕ್ಷಕರು ಹಾಗೂ ಪ್ರಾಂಶುಪಾಲರು ಒಂದೇ ಸೂರಿನಡಿಯಲ್ಲಿರುವುದರಿಂದ ಮಕ್ಕಳ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗಿಯಾಗಿ, ಸೂಕ್ತ ಮಾಗ೯ದಶ೯ನ ನೀಡುವುದರ ಜೊತೆಗೆ, ಅವರ ಭಾವನೆಗಳಿಗೆ ಸ್ಪಂದಿಸಬೇಕು. ಶಾಲೆಯಲ್ಲಿ ನಿರಂತರವಾಗಿ ಕಲಿಕಾಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ, ಅವರಲ್ಲಿ ದೇಶಭಕ್ತಿಯನ್ನು ತುಂಬಿ, ಸ್ವಾವಲಂಬಿಗಳಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸತ್ಪ್ರಜೆಗಳಾಗಬೇಕು.

ಮೊರಾರ್ಜಿ ಕರ್ನಾಟಕ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸುವ ದಿನಾಂಕವನ್ನು 28-02-2022 ಸಂಜೆ 5:00 ಗಂಟೆ ವರೆಗೆ ...
23/02/2022

ಮೊರಾರ್ಜಿ ಕರ್ನಾಟಕ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸುವ ದಿನಾಂಕವನ್ನು 28-02-2022 ಸಂಜೆ 5:00 ಗಂಟೆ ವರೆಗೆ ವಿಸ್ತರಿಸಲಾಗಿದೆ

ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಅಂಬೇಡ್ಕರ, ಏಕಲವ್ಯ,  ವಸತಿ ಶಾಲೆಗಳ 6ನೇ ತರಗತಿಗೆ ಪ್...
02/02/2022

ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಅಂಬೇಡ್ಕರ, ಏಕಲವ್ಯ, ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ......... ದಿನಾಂಕ 3-02-2022 ರಿಂದ ಆರಂಭವಾಗುತ್ತಿದ್ದು ಹತ್ತಿರದ ವಸತಿಶಾಲೆಗೆ ಬಂದು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು....
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-02-2022

ಪರೀಕ್ಷೆಗಳು ನಡೆಯುವ ದಿನಾಂಕ : 20-03-2022

ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ ಅಡವಿಭಾವಿ, ಗೆ ಸಾಮಾನ್ಯ ಪರೀಕ್ಷೆ ಮೂಲಕ ಮೊದಲನೇ ಸುತ್ತಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳು ಈ ಕೆಳಗಿನ ದಾಖಲೆ...
27/10/2021

ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ ಅಡವಿಭಾವಿ, ಗೆ ಸಾಮಾನ್ಯ ಪರೀಕ್ಷೆ ಮೂಲಕ ಮೊದಲನೇ ಸುತ್ತಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳು ಈ ಕೆಳಗಿನ ದಾಖಲೆಗಳೊಂದಿಗೆ ಶಾಲೆಗೆ ದಾಖಲಾತಿ ಮಾಡಿಕೊಳ್ಳಲು ತಿಳಿಸಿದೆ.........

2021-22ನೇ ಸಾಲಿನ ಮುರಾರ್ಜಿ ದೇಸಾಯಿ/ ಕಿತ್ತುರೂ ರಾಣಿ ಚೆನ್ನಮ್ಮ/ ಏಕಲವ್ಯ/ ಅಟಲ್ ಭಿಹಾರಿ ವಾಜಪೇಯಿ/ ಇಂದಿರಾಗಾಂಧಿ/ ಅಂಬೇಡ್ಕರ್ ವಸತಿ ಶಾಲೆಗಳ...
27/10/2021

2021-22ನೇ ಸಾಲಿನ ಮುರಾರ್ಜಿ ದೇಸಾಯಿ/ ಕಿತ್ತುರೂ ರಾಣಿ ಚೆನ್ನಮ್ಮ/ ಏಕಲವ್ಯ/ ಅಟಲ್ ಭಿಹಾರಿ ವಾಜಪೇಯಿ/ ಇಂದಿರಾಗಾಂಧಿ/ ಅಂಬೇಡ್ಕರ್ ವಸತಿ ಶಾಲೆಗಳಿಗೆ 6ನೇ ತರಗಳಿಗೆ ಆಯ್ಕೆಗೊಂಡ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು KEA ವೆಬ್ಸೈಟ್ ನಲ್ಲಿ ಪ್ರಕಟಿಸಿದ್ದು, ಆಯ್ಕೆಗೊಂಡ ವಿದ್ಯಾರ್ಥಿಗಳು ಇದೇ ತಿಂಗಳು 30/10/2021 ರ ಒಳಗಾಗಿ ಶಾಲೆಗೆ ದಾಖಲಾತಿ ಮಾಡಿಕೊಳ್ಳಲು ತಿಳಿಸಲಾಗಿದೆ

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು......
20/10/2021

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು......

Karnataka govt Education department as permitted to reopen class 1st standard to 5th standard from 25th October.........
18/10/2021

Karnataka govt Education department as permitted to reopen class 1st standard to 5th standard from 25th October.........

ಪಠ್ಯಕ್ರಮ ಕಡಿಮೆ ಮಾಡುವ ಆಲೋಚನೆ ಇಲ್ಲ.....ಭಾನುವಾರವೂ ಶಾಲೆ ನಡೆಸಿ ಪಠ್ಯಕ್ರಮ ಮುಗಿಸಲು ಚಿಂತನೆ.....--- ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿ...
18/10/2021

ಪಠ್ಯಕ್ರಮ ಕಡಿಮೆ ಮಾಡುವ ಆಲೋಚನೆ ಇಲ್ಲ.....
ಭಾನುವಾರವೂ ಶಾಲೆ ನಡೆಸಿ ಪಠ್ಯಕ್ರಮ ಮುಗಿಸಲು ಚಿಂತನೆ.....
--- ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಕಿತ್ತುರೂ ರಾಣಿ ಚೆನ್ನಮ್ಮ ವಸತಿ ಶಾಲೆಯ ವೈಶಿಷ್ಟತೆಗಳು.......
12/10/2021

ಕಿತ್ತುರೂ ರಾಣಿ ಚೆನ್ನಮ್ಮ ವಸತಿ ಶಾಲೆಯ ವೈಶಿಷ್ಟತೆಗಳು.......

ರಾಯಚೂರು ಜಿಲ್ಲೆಗಳಲ್ಲಿರುವ ಕರ್ನಾಟಕ ವಸತಿ ಶಾಲೆಗಳ ಪಟ್ಟಿ..........
12/10/2021

ರಾಯಚೂರು ಜಿಲ್ಲೆಗಳಲ್ಲಿರುವ ಕರ್ನಾಟಕ ವಸತಿ ಶಾಲೆಗಳ ಪಟ್ಟಿ..........

Dassehra festival holiday circular, holiday from 10/10/2021 to 20/10/2021
09/10/2021

Dassehra festival holiday circular, holiday from 10/10/2021 to 20/10/2021

Chance to change option entry and basic details of the students bfor murarji school 6th entrance till 11/10/2021
09/10/2021

Chance to change option entry and basic details of the students bfor murarji school 6th entrance till 11/10/2021

2021-22ನೇ ಶೈಕ್ಷಣಿಕ ಸಾಲಿನ ಪಶುಸಂಗೋಪನಾ ಡಿಪ್ಲೋಮಾ ಪ್ರವೇಶ ಕುರಿತ ಅಧಿಸೂಚನೆ
06/10/2021

2021-22ನೇ ಶೈಕ್ಷಣಿಕ ಸಾಲಿನ ಪಶುಸಂಗೋಪನಾ ಡಿಪ್ಲೋಮಾ ಪ್ರವೇಶ ಕುರಿತ ಅಧಿಸೂಚನೆ

Address

Lingsugur
584122

Opening Hours

Monday 9:45am - 4:10pm
Tuesday 9:45am - 4:10am
Wednesday 9:45am - 4:10am
Thursday 9:45am - 4:10pm
Friday 9:45am - 4:10pm
Saturday 9:45am - 1:20pm

Alerts

Be the first to know and let us send you an email when Kittur Rani Channamma School-Adavibhavi - Lingasugur posts news and promotions. Your email address will not be used for any other purpose, and you can unsubscribe at any time.

Contact The School

Send a message to Kittur Rani Channamma School-Adavibhavi - Lingasugur:

Shortcuts

Share

Category