Govt Model Higher Primary School Uppunda

Govt Model Higher Primary School Uppunda school with extra benifits

06/04/2022
06/04/2022
Welcome
07/04/2019

Welcome

ಶಾಂತಿವನ ಟ್ರಸ್ಟ್ ನ....  ಸ್ಪರ್ಧಾ ಕಾರ್ಯಕ್ರಮ .....
19/11/2018

ಶಾಂತಿವನ ಟ್ರಸ್ಟ್ ನ.... ಸ್ಪರ್ಧಾ ಕಾರ್ಯಕ್ರಮ .....

Cluster level prathiba karanji ...in our school
02/08/2018

Cluster level prathiba karanji ...in our school

27/03/2018

ಎಲ್ಲರಿಗೂ ನಮಸ್ಕಾರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ಎಲ್ಲಾ ಹಳೆವಿದ್ಯಾರ್ಥಿ ಗಳಿಗೆ ಸ್ವಾಗತ. ಬರುವ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಯನ್ನು ಹೊಸ ಕಳೆಯಿಂದ ಹೊಸ ವಿನ್ಯಾಸಗಳಿಂದ ಪ್ರಾರಂಭಿಸಬೇಕಾಗಿದೆ.ಈ ಸಂದರ್ಭದಲ್ಲಿ ನೀವೆಲ್ಲಾ ನಮ್ಮೊಂದಿಗೆ ಇದ್ದೀರಿ ಎನ್ನುವ ಅಭಿಮಾನದಿಂದ ಈ ಪೋಸ್ಟ್ ಹಾಕಿರುತ್ತೇವೆ. ಈಗಾಗಲೆ ಎಲ್ ಕೆ ಜಿ, ಯೂ ಕೆ ಜಿ, ತರಗತಿಗಳು,6 ಮತ್ತು 7ನೆ ತರಗತಿಯಲ್ಲಿ ಆಂಗ್ಲ ಮಾದ್ಯಮದಲ್ಲಿ ತರಗತಿಗಳನ್ನು ಪ್ರಾರಂಭಿಸಿದ್ದು ಉತ್ತಮ ಪ್ರತಿಕ್ರಿಯೆ ಇದೆ. ಮುಂದೆಯೂ ಶಾಲೆಯಲ್ಲಿ ಇನ್ನು ಉತ್ತಮ ಕೆಲಸಗಳನ್ನು ಮಾಡಬೇಕಿದೆ,ಈ ಕಾರ್ಯಗಳಿಗೆ ತಮ್ಮ ತನು ಮನ ಧನ ಸಹಕಾರ ಬೇಕಿದೆ.ನೀವು ಕಲಿತ ಕನ್ನಡ ಶಾಲೆಯನ್ನು ಉಳಿಸುವ ಕೆಲಸ ಆಗಬೇಕಾಗಿದೆ,ನಿಮಗೆಲ್ಲರಿಗೂ ಸ್ವಾಗತ

ಟ್ರಸ್ಟ್ ಉದ್ಘಾಟನಾ ಸಮಾರಂಭದ ಫೋಟೋ
16/12/2017

ಟ್ರಸ್ಟ್ ಉದ್ಘಾಟನಾ ಸಮಾರಂಭದ ಫೋಟೋ

ನಿಮ್ಮ ಶಾಲೆಯ ಅಭಿವೃದ್ಧಿಗೆ  ಇನ್ನೋಂದು ಸಂಘಟಿತ ಪ್ರಾಮಾಣಿಕ ಪ್ರಯತ್ನ.... ದಯವಿಟ್ಟು   ನಾಳೆಯ ಕಾರ್ಯಕ್ರಮಕ್ಕೆ  ಬನ್ನಿ.....‌ನಿಮ್ಮ ನಿರೀಕ್ಷೆ...
15/12/2017

ನಿಮ್ಮ ಶಾಲೆಯ ಅಭಿವೃದ್ಧಿಗೆ ಇನ್ನೋಂದು ಸಂಘಟಿತ ಪ್ರಾಮಾಣಿಕ ಪ್ರಯತ್ನ.... ದಯವಿಟ್ಟು ನಾಳೆಯ ಕಾರ್ಯಕ್ರಮಕ್ಕೆ ಬನ್ನಿ.....‌ನಿಮ್ಮ ನಿರೀಕ್ಷೆಯ ಟ್ರಸ್ಟ್‌ ಉದ್ಘಾಟನೆಗೆ ಸಾಕ್ಷಿಯಾಗಿ

Address

Shale Bagilu Road
Kundapura
576232

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 1pm

Telephone

+919902190131

Website

Alerts

Be the first to know and let us send you an email when Govt Model Higher Primary School Uppunda posts news and promotions. Your email address will not be used for any other purpose, and you can unsubscribe at any time.

Contact The School

Send a message to Govt Model Higher Primary School Uppunda:

Shortcuts

Share

Category