Ratha Shilpi

Ratha Shilpi Temple chariots and ornaments

26/01/2026

ವಿಶ್ವಕರ್ಮ ಕರಕುಶಲ ಶಿಲ್ಪಕಲಾಕೇಂದ್ರ ಕುಂಭಾಷಿಯಲ್ಲಿ ತಯಾರಾದ- ಶ್ರೀ ವೀರ ವೇಂಕಟರಮಣ ದೇವಸ್ಥಾನ, ಮಂಗಳೂರು ಬ್ರಹ್ಮರಥ

🎥:

[kodial teru 2026, Mangalore, trending]

26/01/2026

ವಿಶ್ವಕರ್ಮ ಕರಕುಶಲ ಶಿಲ್ಪಕಲಾಕೇಂದ್ರ ಕುಂಭಾಷಿಯಲ್ಲಿ ತಯಾರಾದ- ಶ್ರೀ ವೀರ ವೇಂಕಟರಮಣ ದೇವಸ್ಥಾನ, ಮಂಗಳೂರು ಬ್ರಹ್ಮರಥ

[mangalore, kodial teru, 2026, trending]

18/10/2025

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನೂತನ ಬೆಳ್ಳಿ ರಥ ಸಮರ್ಪಣೆ- ಪೂರ್ವ ತಯಾರಿ ಸುದ್ದಿಗೋಷ್ಠಿ ~ ಡಾ.ರೇಣುಕಾಪ್ರಸಾದ್ 🙏🏻

🎥 ಕೃಪೆ:

16/10/2025

ಶ್ರೀ ಮದ್ ಅನಂತೇಶ್ವರ ದೇವಸ್ಥಾನ ಮಂಜೇಶ್ವರಕ್ಕೆ- ವಿಶ್ವಕರ್ಮ ಶಿಲ್ಪಕಲಾ ಕೇಂದ್ರ ಕುಂಭಾಶಿಯಲ್ಲಿ ನೂತನವಾಗಿ ತಯಾರಾದ ‘ಬಾಂಡಿ ರಥ’

🎥: .mobilography._ .satemplemanjeshwar._

ವಿಶ್ವಕರ್ಮ ಕಲಾ ಪರಿಷತ್, ಮಂಗಳೂರು ಇವರು  ಮೈಸೂರಿನ ರಾಮಕೃಷ್ಣ ಇನ್ಸ್ಟಿಟ್ಯೂಟ್ ಫರ್ ಮಾರಲ್ ಅಂಡ್ ಸ್ಪಿರಿಚುವಲ್ ಎಜ್ಯುಕೇಶನ್ (ರಿಮ್ಸೆ) ಇದರ ಸಹ...
03/07/2025

ವಿಶ್ವಕರ್ಮ ಕಲಾ ಪರಿಷತ್, ಮಂಗಳೂರು ಇವರು ಮೈಸೂರಿನ ರಾಮಕೃಷ್ಣ ಇನ್ಸ್ಟಿಟ್ಯೂಟ್ ಫರ್ ಮಾರಲ್ ಅಂಡ್ ಸ್ಪಿರಿಚುವಲ್ ಎಜ್ಯುಕೇಶನ್ (ರಿಮ್ಸೆ) ಇದರ ಸಹಯೋಗದಲ್ಲಿ ದಿನಾಂಕ ೨೮-೬-೨೫ರಂದು ಕಲಾವಿದರು, ಶಿಲ್ಪಿಗಳು ಹಾಗೂ ಕುಶಲಕರ್ಮಿಗಳಿಗಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ “ಕಲೆ, ತಂತ್ರಜ್ಞಾನ ಹಾಗೂ ಉದ್ಯಮಶೀಲತೆ” ಎನ್ನುವ ವಿಷಯದಲ್ಲಿ ನಡೆದ ಗೋಷ್ಠಿಯಲ್ಲಿ, ಶಿಲ್ಪಿ ಡಾ. ಅರುಣ್ ಯೋಗಿರಾಜ್, ನಿಟ್ಟೆಯ ಅಟಲ್ ಇನ್ಕ್ಯುಬೇಶನ್ ಸೆಂಟರ್ ನ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಎ. ಪಿ. ಆಚಾರ್, ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ , ವಾಸ್ತುಶಿಲ್ಪ ತಂತ್ರಜ್ಞೆ ಕು. ಅಂಬಿಕಾ ರಾಜಗೋಪಾಲ ಆಚಾರ್ಯ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಎಸ್. ಕೆ. ಎಫ್. ಎಲಿಕ್ಸರ್ ಇಂಡಿಯಾ ಪ್ರೈ. ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ಪ್ರಜ್ವಲ್ ಆಚಾರ್ಯ ಸಮನ್ವಯಕಾರರಾಗಿದ್ದರು. ಅವಕಾಶಕ್ಕಾಗಿ ಧನ್ಯವಾದಗಳು

Sri Chennakeshava Temple, Sullia- Brahma Rathosava 🙏🏻
11/01/2025

Sri Chennakeshava Temple, Sullia- Brahma Rathosava 🙏🏻

ದೀಪಾವಳಿ ಹಬ್ಬದ ಶುಭಾಶಯಗಳು 🪔✨
31/10/2024

ದೀಪಾವಳಿ ಹಬ್ಬದ ಶುಭಾಶಯಗಳು 🪔✨

ಶ್ರೀ ಕೋಟಿಲಿಂಗೇಶ್ವರ ದೇವರ ಬೆಳ್ಳಿ ರಥದ ಪುರಮೆರವಣಿಗೆಯಲ್ಲಿ ಬಾಗವಹಿಸಿದ ಶ್ರೀದೇವರ ಸದ್ಭಕ್ತರಿಗೆ ಹೃತ್ಪೂರ್ವಕ ವಂದನೆಗಳು🙏🏻
15/09/2024

ಶ್ರೀ ಕೋಟಿಲಿಂಗೇಶ್ವರ ದೇವರ ಬೆಳ್ಳಿ ರಥದ ಪುರಮೆರವಣಿಗೆಯಲ್ಲಿ ಬಾಗವಹಿಸಿದ ಶ್ರೀದೇವರ ಸದ್ಭಕ್ತರಿಗೆ ಹೃತ್ಪೂರ್ವಕ ವಂದನೆಗಳು🙏🏻

05/09/2024
We are hiring!! Apply now!
25/06/2024

We are hiring!! Apply now!

ಶ್ರೀ ಜಗದ್ಗುರು ಅನೇಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ-ಪಡುಕುತ್ಯಾರ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ವಿಚಾರಣ ಸಂಕೀರ್ಣದಲ್ಲಿ  ‘ರಥ ಶಿಲ...
03/06/2024

ಶ್ರೀ ಜಗದ್ಗುರು ಅನೇಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ-ಪಡುಕುತ್ಯಾರ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ವಿಚಾರಣ ಸಂಕೀರ್ಣದಲ್ಲಿ ‘ರಥ ಶಿಲ್ಪ’ ದ ಬಗ್ಗೆ ನಮ್ಮ ಕೆಲಸವನ್ನು ಪ್ರಸ್ತುತಪಡಿಸಲು ಅವಕಾಶ ಸಿಕ್ಕಿತು.

📸:

Address

Koteshwar
Kundapur

Alerts

Be the first to know and let us send you an email when Ratha Shilpi posts news and promotions. Your email address will not be used for any other purpose, and you can unsubscribe at any time.

Contact The School

Send a message to Ratha Shilpi:

Shortcuts

Share

Category