12/08/2024
ನಮ್ಮ ಆನಂದ ನರ್ಸರಿ ಯಿಂದ ಹುನಗುಂದ ಮಾಜಿ #ಶಾಸಕರಾದ #ದೊಡ್ಡನಗೌಡರ ಜಿ #ಪಟೇಲ್ ಅವರ ಮುದುಗಲ್ ತೋಟಕ್ಕೆ #ಶ್ರೀಗಂಧದ, #ದಾಳಿಂಬೆ, ರಾಮಫಲ,ಲಕ್ಷ್ಮಣ ಫಲ, ಲಿಚಿ, #ಹನುಮಫಲ, ಗಿಡಗಳನ್ನು ಸೇರಿ ಇತರೆ ಗಿಡಗಳನ್ನು ಕಳುಹಿಸಲಾಯಿತು.
ಯಾವುದೇ ತೋಟಗಾರಿಕಾ ಗಿಡಗಳು ಬೇಕಿದ್ದಲ್ಲಿ ತಿಳಿಸಿ.
ಆನಂದ ನರ್ಸರಿಯಲ್ಲಿ ಯೋಗ್ಯ ಬೆಲೆಗೆ ದೊರೆಯುತ್ತವೆ, ಆನಂದ ನರ್ಸರಿ ಯು, ಚಿತ್ರದುರ್ಗ ಯಿಂದ ಹೊಸಪೇಟೆ ( ವಿಜಯನಗರ) ಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ50 ರಲ್ಲಿ 40 ಕಿಲೋಮೀಟರ್ ಕ್ರಮಿಸಿದರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇದೆ ಹೊಸಪೇಟೆ ಯಿಂದ ಚಿತ್ರದುರ್ಗ ಕ್ಕೆ ಹೋಗುವಾಗ ಬಲಭಾಗದಲ್ಲಿ ಇದೆ ಗಿಡಗಳಿಗಾಗಿ ಸಂಪರ್ಕ ಸಂಖ್ಯೆ
9448330994
9964977818
9886972975
1) ಸೇಬು
2) ಸ್ವೀಟ್ ಹುಣಸೆ
3)ಹೈಬ್ರೀಡ್ ತೆಂಗು
4) ಸಪೋಟ
5) ಹಲಸು
6)ಲಿಚಿ
7)ನಿಂಬೂ
8)ಸ್ವೀಟ್ ನಿಂಬೂ
9) ರ್ಯಾಂಬೂ ಟನ್
10)ಹನುಮ ಫಲ
11)ದೇವಗಣಗಲ
12)ಸಿತಾಫಲ( ಹೈಬ್ರೀಡ್)
13) ಹೈಬ್ರೀಡ್ ತೆಂಗು
15) ಸೆಲೋನ್ ತೆಂಗು
16) ಕಲ್ಕತ್ತಾ ನೇರಳೆ
17) ಬೇಲ
18) ಚನ್ನಗಿರಿ ಅಡಕೆ
19) ಕರಿಬೇವು
20) ಹಲಸು ಹೈಬ್ರೀಡ್
22) ಬ್ಯಟಬರಿಕ್ ಚರಿ
23)ಬಟರ್ ಪ್ರೂಟ್
24) ಕದಂಬ
25) ಖರ್ಜೂರ
26) ಬೋನ್ಸಾಯ್
ಇಷ್ಟು ರೀತಿಯ ಗಿಡಗಳು ನಮ್ಮ ನರ್ಸರಿ ಯಲ್ಲಿ ಲಬ್ಯವಿದಾವೆ.
ಎಲ್ಲ ರೀತಿಯ ತೋಟಗಾರಿಕೆ ಗಿಡಗಳಾದ ಹೈಬ್ರೀಡ್ ತಳಿಯ ತೆಂಗು ಮಾವು, ನಿಂಬೂ, ಹಲಸು, ಸಪೋಟ, ಪೇರಲ(ಬುಕ್ಕೆ) ಹಾಗೂ ಇತರೆ ಹಣ್ಣಿನ ಮತ್ತು ಹುವಿನ ಗಿಡಗಳು ಯೋಗ್ಯ ಬೆಲೆಗೆ ದೊರೆಯಲಿದ್ದು *ಖುದ್ದಾಗಿ ನರ್ಸರಿ ಗೆ ಬಂದು ತೆಗೆದುಕೊಂಡು ಹೋಗತಕ್ಕದ್ದು*
*ಆನಂದ ನರ್ಸರಿ ಹುಲಿಕೆರೆ -ಕಾನಾಹೊಸಹಳ್ಳಿ ಸಮೀಪ, ರಾಷ್ಟ್ರೀಯ ಹೆದ್ದಾರಿ 50*