Manjunatha Pai Memorial Govt First Grade College Old Student Union

  • Home
  • India
  • Karkala
  • Manjunatha Pai Memorial Govt First Grade College Old Student Union

Manjunatha Pai Memorial Govt First Grade College Old Student Union This page is belonged to all the old students of MPM Govt F.G. College karkala.

The union Established in the late 90's, Now we are going to expand our old students network so please join to this page and make college old student union to a great success.

23/02/2019

ದಿನಾಂಕ 24/02/2019 ರಂದು ಎಂಪಿಎಂ ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವ ವಿದ್ಯಾರ್ಥಿಗಳಿಗೆ ವಾರ್ಷಿಕ ಕ್ರೀಡಾಕೂಟ ನಡೆಯಲಿದ್ದು ಭಾಗವಹಿಸಲಿಚ್ಛಿಸುವ ಪೂರ್ವ ವಿದ್ಯಾರ್ಥಿಗಳು ಬೆಳಿಗ್ಗೆ 10.00 ಕಾಲೇಜು ಆವರಣದಲ್ಲಿ ಹಾಜರಾಗಲು ಕೇಳಿಕೊಳ್ಳುವ,
ಪೂರ್ವ ವಿದ್ಯಾರ್ಥಿ ಸಂಘ ಹಾಗೂ ಪ್ರಾಂಶುಪಾಲರು ಮತ್ತು ಅಧ್ಯಾಪಕರ ವೃಂದ, ಕಾಲೇಜು ವಿದ್ಯಾರ್ಥಿಗಳು ಎಂಪಿಎಂ ಕಾಲೇಜು ಕಾರ್ಕಳ.

11/03/2018
Humble Request...
19/02/2018

Humble Request...

felicitation to rank holder....
18/02/2018

felicitation to rank holder....

27/01/2018

ಎಂ ಪಿ ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇದರ ಪೂರ್ವ ವಿದ್ಯಾರ್ಥಿ ಸಂಘದ ಪೂರ್ವ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ ದಿನಾಂಕ 28-01-2018 ರಂದು ಬೆಳಿಗ್ಗೆ 09:00 ಘಂಟೆಗೆ ಪ್ರಾರಂಭವಾಗಲಿದೆ, ಎಲ್ಲಾ ಪೂರ್ವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಯಾಗುವಲ್ಲಿ ಸಹಕರಿಸಬೇಕಾಗಿ ಕೇಳಿಕೊಳ್ಳುವ,

ಪೂರ್ವ ವಿದ್ಯಾರ್ಥಿ ಸಂಘ
ಎಂ ಪಿ ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜು
ಕಾರ್ಕಳ

07/02/2017

ಪೂರ್ವ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ.

ಅಧ್ಯಕ್ಷರು :- ಶ್ರೀ ಸಂತೋಷ್ ಪೂಜಾರಿ
ಗೌರವ ಅಧ್ಯಕ್ಷರು :- ಶ್ರೀ ಜಿನೇಶ್ ಜೈನ್
ಉಪಾಧ್ಯಕ್ಷರು :- ಶ್ರೀ ಈಶ್ವರ್
ಕಾರ್ಯದರ್ಶಿ :- ಶ್ರೀ ಪ್ರಕಾಶ್ ರಾವ್
ಜೊತೆ ಕಾರ್ಯದರ್ಶಿ :- ಶ್ರೀ ಸಂತೋಷ್ ಹೆಗ್ಡೆ
ಖಜಾಂಜಿ :- ಶ್ರೀ ಸಂದೀಪ್ ಹೆಗ್ಡೆ
ಸಾಂಸ್ಕೃತಿಕ ಕಾರ್ಯದರ್ಶಿ :- ಶ್ರೀ ಕಿರಣ್ ಸುವರ್ಣ ಮಾಳ
ಕ್ರೀಡಾ ಕಾರ್ಯದರ್ಶಿ :- ಶ್ರೀ ರಾಜೇಶ್ ಆಚಾರ್ಯ

ನಮ್ಮೆಲ್ಲರ ಬಹುದಿನದ ಕನಸಾದ ಭವ್ಯವಾದ ರಂಗಮಂದಿರ ಕನಸನ್ನು ನನಸಾಗಿಸೋಣ. ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ.. ನಿಮ್ಮೆಲ್ಲರ ಸಲಹೆ ಸಹಕಾರದ ನಿರೀಕ್ಷೆಯಲ್ಲಿ ನಾವು.

*ಶ್ರೀ ಸಂತೋಷ್ ಪೂಜಾರಿ*
*ಅಧ್ಯಕ್ಷರು*
*ಪೂರ್ವ ವಿದ್ಯಾರ್ಥಿ ಸಂಘ*

1st Ever Old Student Sports Meet .... Held on 5th Feb 2017
06/02/2017

1st Ever Old Student Sports Meet .... Held on 5th Feb 2017

05/02/2017

ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ

ಪೂರ್ವ ವಿದ್ಯಾರ್ಥಿ ಸಂಘ

ಆತ್ಮೀಯರೇ,
ಇದೇ ಬರುವ ಫೆಬ್ರವರಿ 12ರಂದು ಕಾಲೇಜಿನ ವಾರ್ಷಿಕೋತ್ಸವ ನಡೆಯಲಿದ್ದು. ಆ ಪ್ರಯುಕ್ತ ಪೂರ್ವ ವಿದ್ಯಾರ್ಥಿಗಳಿಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವಕಾಶವಿದೆ.

ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಸಕ್ತರಿರುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಶ್ರೀ ಕಿರಣ್ ಸುವರ್ಣ ಮಾಳ
ಮೊ:- 8147538453

ಶ್ರೀ ರಾಜೇಶ್ ಆಚಾರ್ಯ
ಮೊ:- 8151085577

ಶ್ರೀ ನಿತಿನ್ ಎನ್ ದೇವಾಡಿಗ
ಮೊ:- 9845580405

ನಿಮ್ಮ ಸಾಂಸ್ಕೃತಿಕ ಕಾರ್ಯಕ್ರಮದ ನಿರೀಕ್ಷೆಯಲ್ಲಿ ನಾವು

05/02/2017

*ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ*

*ಪೂರ್ವ ವಿದ್ಯಾರ್ಥಿ ಸಂಘ*

ಕಾಲೇಜಿನ ಇತಿಹಾಸದಲ್ಲೇ ಪ್ರಥಮಬಾರಿಗೆ ಪೂರ್ವ ವಿದ್ಯಾರ್ಥಿಸಂಘದ ಆಶ್ರಯದಲ್ಲಿ ನಡೆದ *ಕ್ರೀಡಾಕೂಟ*ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಪೂರ್ವವಿದ್ಯಾರ್ಥಿಗಳಿಗೆ ಧನ್ಯವಾದಗಳು.

ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದ ಮತ್ತು ಭಾಗವಹಿಸಿದ ಎಲ್ಲಾ ಪೂರ್ವವಿದ್ಯಾರ್ಥಿ ಬಂಧುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

ಈ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನೆರೆವೇರಿಸಲು ಸಕಲ ರೀತಿಯಲ್ಲಿ ಸಹಕರಿಸಿದ ಸರ್ವರಿಗೂ ಧನ್ಯವಾದಗಳು

*ಕ್ರೀಡಾ ಕಾರ್ಯದರ್ಶಿ*
*ಪೂರ್ವ ವಿದ್ಯಾರ್ಥಿ ಸಂಘ*
*ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮದರ್ಜೆ ಕಾಲೇಜು*
*ಕಾರ್ಕಳ*

05/02/2017

ಈ ದಿನದ ಕ್ರೀಡಾಕೂಟ ಸರಿಯಾಗಿ ಬೆಳಗ್ಗೆ 9ಗಂಟೆಗೆ ಪ್ರಾರಂಭಗೊಳ್ಳಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.....

01/02/2017

Dear Alumni,
Greetings of the day.

M.com Students of MPM Govt. First Grade College and PG Study centre Karkala are organising

*~PLAY STORE -2017~*
-Expect the Unexpected

A State level Inter college Management fest. This is happening for the second time in the history of college. We have decided to conduct this event on 23rd February 2017. As like you did in the past, we are seeking your whole hearted support for this program.
We have planned to organise this event as a remarkable one. Hence your financial support is very much needed.
All are requested to figure out your contribution and transfer the amount to our official Account Number mentioned below.

Account name:
Management Fest Playstore
Acc no: 02662200030430
IFSC : SYNB0000266
Branch: TPOC karkala

Your Faithfully,
ORGANIZING COMMITTEE
MPM KARKALA.

Contact Person:
Ramesh
Secretory
Mob:- +919611876287

27/01/2017

*ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ*

*ಪೂರ್ವ ವಿದ್ಯಾರ್ಥಿ ಸಂಘ*

ಆತ್ಮೀಯರೇ,
ಇದೇ ಬರುವ ಫೆಬ್ರವರಿ 12ರಂದು ಕಾಲೇಜಿನ ವಾರ್ಷಿಕೋತ್ಸವ ನಡೆಯಲಿದ್ದು. ಆ ಪ್ರಯುಕ್ತ ಪೂರ್ವ ವಿದ್ಯಾರ್ಥಿಗಳಿಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವಕಾಶವಿದೆ.

ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಸಕ್ತರಿರುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಶ್ರೀ ಕಿರಣ್ ಸುವರ್ಣ ಮಾಳ
ಮೊ:- 8147538453

ಶ್ರೀ ರಾಜೇಶ್ ಆಚಾರ್ಯ
ಮೊ:- 8151085577

ಶ್ರೀ ನಿತಿನ್ ಎನ್ ದೇವಾಡಿಗ
ಮೊ:- 9845580405

ನಿಮ್ಮ ಸಾಂಸ್ಕೃತಿಕ ಕಾರ್ಯಕ್ರಮದ ನಿರೀಕ್ಷೆಯಲ್ಲಿ ನಾವು

Address

Karkala

Website

Alerts

Be the first to know and let us send you an email when Manjunatha Pai Memorial Govt First Grade College Old Student Union posts news and promotions. Your email address will not be used for any other purpose, and you can unsubscribe at any time.

Shortcuts

Share