RADHA NAYAK Govt. High School Yennehole Karkala UDUPI

  • Home
  • RADHA NAYAK Govt. High School Yennehole Karkala UDUPI

RADHA NAYAK Govt. High School Yennehole Karkala UDUPI Offers Compleatly FREE education to Rural students with the Support of MR DAYA NAYAK [POLICE OFICER] and RADHA NAYAK EDUCATION TRUST.

🎉 I earned the emerging talent badge this week, recognising me for creating engaging content that sparks an interest amo...
18/03/2026

🎉 I earned the emerging talent badge this week, recognising me for creating engaging content that sparks an interest among my fans!

DDPI Visited the school on 16.03.2026
18/03/2026

DDPI Visited the school on 16.03.2026

ಹೆರ್ಮುಂಡೆ ಗ್ರಾಮದ ನಮ್ಮ ವಿದ್ಯಾರ್ಥಿನಿ ಸ್ವಾತಿ.. SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಟನೇ ಸ್ಥಾನ.. ಕಾರ್ಕಳ ತಾಲೂಕಿನ ಸರಕಾರಿ ಪ್ರೌಢಶಾಲೆಗಳಲ...
28/01/2026

ಹೆರ್ಮುಂಡೆ ಗ್ರಾಮದ ನಮ್ಮ ವಿದ್ಯಾರ್ಥಿನಿ ಸ್ವಾತಿ.. SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಟನೇ ಸ್ಥಾನ.. ಕಾರ್ಕಳ ತಾಲೂಕಿನ ಸರಕಾರಿ ಪ್ರೌಢಶಾಲೆಗಳಲ್ಲಿ ಮೂರನೇ ಸ್ಥಾನ. ಸರಕಾರ ಈ ವಿದ್ಯಾರ್ಥಿನಿಗೆ ಶೈಕ್ಷಣಿಕ ಭವಿಷ್ಯಕ್ಕಾಗಿ 50 ಸಾವಿರ ರೂಪಾಯಿ ನಗದು ಬಹುಮಾನ ಕೊಡಮಾಡಿದೆ. ರಾಧಾ ನಾಯಕ್ ಸರಕಾರಿ ಪ್ರೌಢಶಾಲೆಯಲ್ಲಿ‌ ಕಲಿತ ಈ ವಿದ್ಯಾರ್ಥಿನಿಯ ಭವಿಷ್ಯ ಉಜ್ವಲವಾಗಲಿ..

ನೇಸರ ಇಕೋ‌ಕ್ಲಬ್ ವತಿಯಿಂದ ಇಂದು ಕೈಗಾರಿಕೆಗಳ ಭೇಟಿ.. ಬಹಳ ಉಪಯುಕ್ತ ಹಾಗೂ ಅರ್ಥಪೂರ್ಣ ದಿನ ಇದಾಗಿತ್ತು.ಮಿಯ್ಯಾರು ಬಳಿ‌ಇರುವ ಕೆನರಾ ಬ್ಯಾಂಕ್ ಪ...
28/01/2026

ನೇಸರ ಇಕೋ‌ಕ್ಲಬ್ ವತಿಯಿಂದ ಇಂದು ಕೈಗಾರಿಕೆಗಳ ಭೇಟಿ.. ಬಹಳ ಉಪಯುಕ್ತ ಹಾಗೂ ಅರ್ಥಪೂರ್ಣ ದಿನ ಇದಾಗಿತ್ತು.

ಮಿಯ್ಯಾರು ಬಳಿ‌ಇರುವ ಕೆನರಾ ಬ್ಯಾಂಕ್ ಪ್ರಾಯೋಜಿತ ತರಬೇತಿ‌ ಕೇಂದ್ರ ನಮ್ಮ ಭಾಗದ ಹೆಮ್ಮೆಯ ತರಬೇತಿ ಕೇಂದ್ರ. ಇಲ್ಲಿ ಸ್ವ ಉದ್ಯೋಗದ ಕನಸು ಹೊತ್ತ ಯುವಕರಿಗೆ ವಿಪುಲ ಅವಕಾಶಗಳಿವೆ‌. ತಮಿಳುನಾಡು ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ಸಂಪೂರ್ಣ ಉಚಿತ ತರಬೇತಿ ಪಡೆಯುತ್ತಾರೆ‌. ಮೂರ್ತಿ ರಚನೆ, ಕೆತ್ತನೆ, ಮರದ‌ ಮೂರ್ತಿಗಳ ಕೆತ್ತನೆ, ಮಣ್ಣಿನ ಮೂರ್ತಿಗಳ ರಚನೆ, ಕಂಚಿನ ಮೂರ್ತಿಗಳ ರಚನೆ ಇವ್ಲೆಲ್ಲಾ ಇಲ್ಲಿ ಕಲಿಯಲು ಸಾಧ್ಯವಿದೆ‌.

ಪವರ್ ಪಾಯಿಂಟ್ ಕಾರ್ಕಳದಲ್ಲಿ ತಯಾರಾಗುವ ಅನೇಕ ವಸ್ತುಗಳನ್ನು ನೋಡಿ ನಮ್ಮ ಮಕ್ಕಳಿಗೆ ಅನೇಕ ಮಾಹಿತಿ ದೊರೆಯಿತು. ಬ್ಯಾಗ್ ಗಳು, ಟ್ರಾಲಿಗಳು ಪರ್ಸ್ ಗಳು ಇತ್ಯಾದಿ ನಮ್ಮ ದೈನಂದಿನ ಬಳಕೆಯ ವಸ್ತುಗಳಾದರೂ ಅವುಗಳ ರಚನೆ ಹೇಗೆಲ್ಲಾ ನಡೆಯುತ್ತದೆ ಎಂದು ನಮ್ಮ ಮಕ್ಕಳು ಕಂಡಿರಲ್ಲ. ಈ ಎಲ್ಲಾ ಅವಕಾಶಗಳು ಮಕ್ಕಳಿಗೆ ಈ ದಿನ ನಮ್ಮ‌ಮಕ್ಕಳಿಗೆ ದೊರೆಯಿತು‌. ಪವರ್ ಪಾಯಿಂಟ್ ಮ್ಯಾನೇಜ್ಮೆಂಟ್ ಹಾಗೂ ಕೆನರಾ ಬ್ಯಾಂಕ್ ತರಬೇತಿ ಕೇಂದ್ರದ ಎಲ್ಲರಿಗೂ ರಾಧಾ ನಾಯಕ್ ಸರಕಾರಿ ಪ್ರೌಢಶಾಲೆಯ ವತಿಯಿಂದ ವಂದನೆಗಳು💕

14/01/2026

Road Safety Awareness programme. By Ajekar Police Officers
08/01/2026

Road Safety Awareness programme. By Ajekar Police Officers

Skill & Education
08/01/2026

Skill & Education

ಬೆಳ್ಳಿ ಹಬ್ಬ ವಿಡಿಯೊ ಲಿಂಕ್..
27/12/2025

ಬೆಳ್ಳಿ ಹಬ್ಬ ವಿಡಿಯೊ ಲಿಂಕ್..

udupi well known Youtube and Tv channel. Prime Karla is available on channel no.93 in Malnad Cable Network, DEN:66. Subscribe us for more updates.We have sp...

We are Ready..Silver Jubilee..Dec.23..
21/12/2025

We are Ready..
Silver Jubilee..
Dec.23..

Silver Jubilee..
09/12/2025

Silver Jubilee..

Address

AMRUTH NAGAR YENNEHOLE KARKALA TQ UDUPI DISTRICT

574101

Website

Alerts

Be the first to know and let us send you an email when RADHA NAYAK Govt. High School Yennehole Karkala UDUPI posts news and promotions. Your email address will not be used for any other purpose, and you can unsubscribe at any time.

Contact The School

Send a message to RADHA NAYAK Govt. High School Yennehole Karkala UDUPI:

Shortcuts

  • Want your school to be the top-listed School/college?

Share