11/10/2026
ರೈತರ ಸ್ವಾಭಿಮಾನಿ ಯಾತ್ರೆ ಕೇವಲ ರೋಡ್ ಶೋಗೆ ಸೀಮಿತವಾಗಬಾರದು!
ರೈತರ ಮನೆಗಳಿಗೆ ಭೇಟಿ ನೀಡಿ, ಅವರ ಕಣ್ಣೀರು ಒರೆಸಿ, ಸಂಕಷ್ಟಗಳಿಗೆ ಸ್ಪಂದಿಸಿದಾಗಲೇ ಯಾತ್ರೆಗೆ ನಿಜವಾದ ಅರ್ಥ ಬರುತ್ತದೆ.
ಕಡೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ನೋವು ನಮ್ಮೆಲ್ಲರ ಮನಸ್ಸನ್ನು ಕಲಕಬೇಕು. ರೈತರ ಬದುಕು, ಅವರ ಕುಟುಂಬಗಳ ಭವಿಷ್ಯ ಮತ್ತು ಅವರಿಗೆ ಸಿಗಬೇಕಾದ ನೆರವು ನಮ್ಮ ಆದ್ಯತೆಯಾಗಲಿ.
ರೈತರ ನೋವು ರಾಜಕೀಯದ ವಿಷಯವಲ್ಲ; ಅದು ಸಮಾಜದ ಜವಾಬ್ದಾರಿ.
#ರೈತರಸ್ವಾಭಿಮಾನ