IACC academy

IACC academy International , army ,coaching, classes .

17/02/2026

27/05/2023
02/03/2023
26/02/2023
03/09/2019

I.A.C.C. Academy training

🤗🤗🤗🤗
26/08/2019

🤗🤗🤗🤗

08/08/2019

*IACC ACADEMY HUBALLI*

ಅತಿಯಾದ ಮಳೆಯಲ್ಲಿ ಅತ್ತರು ಕಾಣದ ಕಣ್ಣೀರು 😢, ಆ ಕಣ್ಣೀರಿನ ಸುದ್ದಿ ಕೇಳಿ. ಮನೆಯಲ್ಲಿ ಇದ್ದ ಮನಸ್ಸು ಹೇಳಿತ್ತು ಹೋಗಿ ಕಾಪಾಡು ಎಂದು.👨‍🚒 ಕಾಪಾಡಲು ನಾ ಯಾರು ? ಮಳೆಯನ್ನು ನಿಲ್ಲಿಸಲು ನಾನು ಏನು ?ದೇವರೆ💒🕌🕋🕍 ಅಥವಾ ನಿಂತು ಕೊಳ್ಳಲು ನಾ ಏನು ? ಆ ಮಳೆಯೇ? 🌧🌧

ಕಣ್ಣರು ನೋಡಿ ಮಿಡಿದ ಈ ಬಡಪಾಯಿ ಹೃದಯ.❤ ಮಾಡಬಹುದಾದ ಕೆಲಸವೆಂದರೆ ಅದು ಪ್ರಾರ್ಥನೆ ಒಂದೇ.....💒🕋🕍🌄🎑

ಓ ನನ್ನ ದೇವರೆ ಈ ಜಗತ್ತು ನಿನ್ನದು , ಈ ಪ್ರಾಣ ನಿನ್ನದು , ಈ ಜಗವೇ ನಿನ್ನದು ಒಂದು ಮನೆ🏩ಈ ಉಸಿರು ನಿನ್ನದು. ಎಲ್ಲವೂ ನೀನೆ ಇರುವಾಗ ನಿನಗೆ ಏಕೆ ಇಷ್ಟೊಂದು ಕೋಪ , ಶಾಂತವಾಗು ಮಳೆರಾಯ ಶಾಂತವಾಗು.😌😌 ನಿನ್ನ ಕೋಪಕ್ಕೆ ಈಗಾಗಲೇ ಅದು ಎಷ್ಟೋ ಮುಖ ಪ್ರಾಣಿಗಳು ಜಲಸಮಾಧಿ ಯಾಗಿವೆ.🐹🐰🐸🐵🦉🐺ಅದು ಎಷ್ಟೋ ವನ್ಯ ಜೀವಿಗಳು ಶಾಂತವಾಗಿ ಭಯದಿಂದ ಗೂಡುಸೇರಿವೆ.🐯🦁🐯 ನಿನ್ನ ಈ ಕೋಪದಿಂದ ಅದು ಎಷ್ಟೋ ಜನರು ಜೀವನ ಅಸ್ಥಿರವಾಗಿ ನಿಂತಿದೆ.👨‍👨‍👦‍👦👨‍👨‍👦 ಮುದ್ದು ಮಕ್ಕಳು ಹಸಿವಿನಿಂದ ಊಟವಿಲ್ಲದೆ ಪರದಾಡುತ್ತಿದ್ದಾರೆ.🚶🚶🚶 ಸಾಕು ಮಾಡು ಮಳೆರಾಯ ಸಾಕು ಮಾಡು , ಶಾಂತವಾಗು ಶಾಂತವಾಗು....😌😌.

ಐ.ಎ.ಸಿ.ಸಿ. ಅಕಾಡೆಮಿ, ಬೈರಿದೇವರಕೊಪ್ಪ , ಹುಬ್ಬಳ್ಳಿ .580031.

04/08/2019

ಐ.ಎ.ಸಿ.ಸಿ.ಅಕಾಡೆಮಿ ಹುಬ್ಬಳ್ಳಿ 🌠🌠🌠🌠🌠🌠🌠🌠
(INTERNATIONAL. ARMY. COACHING.CENTRE. )
🌃🌃🏙🏙🏙🎆🎆🎆
ಉತ್ತಮ ಜೀವನಕ್ಕಾಗಿ ಶಿಕ್ಷಣ(🙇🏻) ಉನ್ನತ ಜೀವನಕ್ಕಾಗಿ ಉದ್ಯೋಗ (👮)

೧)ಗದಗ ಜಿಲ್ಲೆಯಲ್ಲಿ ನಡೆದ ಭಾರತೀಯ ಸೇನಾ ರಾಲಿಯಲ್ಲಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪೂರ್ವಕವಾಗಿ ಪರೀಕ್ಷೆ ನಡೆಸಲಾಗುತ್ತದೆ.📝📝

೨) ಪರೀಕ್ಷೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ 🎟🎟

೩) ಮಾಜಿ ಸೈನಿಕರಿಂದ ತಯಾರಿಸಿ ಪ್ರಶ್ನೆ ಪತ್ರಿಕೆ ಮೂಲಕ ಪರೀಕ್ಷೆ ನಡೆಸಲಾಗುತ್ತದೆ ‌🏹

೪) ಅಭ್ಯರ್ಥಿಗಳು ದೈಹಿಕ ಪರೀಕ್ಷೆ ಪಾಸುಮಾಡಿದ ಗುರುತಿನ ಚೀಟಿ ತೋರಿಸಿ ಪ್ರವೇಶ ಪಡೆದುಕೊಳ್ಳಬಹುದು 🎟🎟🎟🎟🎟🎟

೫) ಪೂರ್ವಭಾವಿ ಪರೀಕ್ಷೆ ನಡೆಯುವ ದಿನಾಂಕ *11.8.2019.*

ಆಸಕ್ತ ವಿದ್ಯಾರ್ಥಿಗಳು ಕರೆಮಾಡಿ ನಿಮ್ಮ ಹೆಸರು ನೊಂದಣಿಮಾಡಿ.

+91 9738800304
+91 7353997195.

IACC academy ,bairedvrakoppa, Dharwad road Huballi 580031

01/08/2019

Address

Bairedvrakoppa, Dharwad Road , Near Unkal Lake
Hubballi
580030

Telephone

7353997195

Website

Alerts

Be the first to know and let us send you an email when IACC academy posts news and promotions. Your email address will not be used for any other purpose, and you can unsubscribe at any time.

Shortcuts

Share

Category