21/06/2025
ಶ್ರೀ ಜೆ. ಜಿ. ಕೋ ಆಪರೇಟಿವ್ ಹಾಸ್ಪಿಟಲ್ ಸೊಸೈಟಿಯ, ಸಹಕಾರ ಮಹರ್ಷಿ ಶ್ರೀ ಎ. ಬಿ. ಪಾಟೀಲ ಆಯುರ್ವೇದಿಕ್ ಮೆಡಿಕಲ್ ಕಾಲೇಜ ಮತ್ತು ಹಾಸ್ಪಿಟಲ್ ಘಟಪ್ರಭಾ ಇವರು ನಮ್ಮ ಶ್ರೀ ದೂಧನಾನಾ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ಧಿ ವಿಕಲಚೇತನ ಮಕ್ಕಳ ವಸತಿಯುತ ವಿಶೇಷ ಶಾಲೆಯಲ್ಲಿ ಗುರುವಾರ ದಿ : 19-06-25 ರಂದು ವೈದ್ಯಕೀಯ ತಪಾಸನಾ ಶಿಬಿರವನ್ನು ಹಮ್ಮಿಕೊಂಡಿದ್ದರು.