20/06/2024
ಹಲಗೂರು ಭಾಗದ ಎಲ್ಲಾ ಸ್ನೇಹಿತರಲ್ಲಿ ಮನವಿ.. ಹಲಗೂರಿನ ನಮ್ಮ ವಿದ್ಯಾಧಾರೆ ಶಾಲೆಯಲ್ಲಿ ನಾಳೆ ಶುಕ್ರವಾರ ತಾಯಿ ಸರಸ್ವತಿ ದೇವಿಯ ವಿಗ್ರಹ ಪ್ರತಿಷ್ಠಾಪನೆ, ಪೂಜೆ, ಹೋಮ, ಹವನ ಹಾಗೂ ಶಾಲಾ ಮಕ್ಕಳಿಗೆ ಅಕ್ಷರಾಭ್ಯಾಸ ನನ್ನು ಇಟ್ಟುಕೊಂಡಿದ್ದು ತಾವೆಲ್ಲರೂ ಬಂದು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿ ಕೊಳ್ಳುತ್ತೇನೆ. ಕಾರಣಾಂತರಗಳಿಂದ ತಮ್ಮನ್ನು ವೈಯಕ್ತಿಕವಾಗಿ ಕರೆಯಲು ಸಾಧ್ಯವಾಗಲಿಲ್ಲ. ಅದರಿಂದ ಯಾರು ಬೇಸರಿಸದೆ ಇದನ್ನೇ ವೈಯಕ್ತಿಕ ಆಮಂತ್ರಣ ಎಂದು ಪರಿಭಾವಿಸಿ ಬರಬೇಕೆಂದು ಕೋರಿ ಕೊಳ್ಳುವ.. ಇಂತಿ ಅಶ್ವಿನ್ ಕುಮಾರ್, ಡಿ.ಸಿ.ಸಿ ಬ್ಯಾಂಕ್ ನಾ ನಿರ್ದೇಶಕರು ಹಾಗೂ ಸನ್ನದು ಲೆಕ್ಕಪರಿಶೋಧಕರು. ಹಲಗೂರು..