Mounatapasvi

Mounatapasvi “Jadeya Shantalingeshwar Mahaswamiji” of Samadhan is a great saint, sublime genius, Discoverer

Poojya SWAMIJI was born on 23-03-1942 in a poor pious family at Jade,a small scenic village on the bank of River Varada in the district of Shimoga, Karnataka State.His parents shri Siddhabasavayya and maata Chennaveeramma named him 'KOTTURU SWAMY' . After his formal education at Jade,Salur,Haveri and Shivayoga Mandira,he went to places like Bhimashankar near Pune,Goggihalli near Jade,Shimoga distr

ict,Megundi Kolla, etc. for his Yoga Sadhana,he wished to move over to the Himalayas for his higher spiritual practice.But senior Swamiji's and the elders of the Samaja who were delighted to his amazing achievements in yoga sadhana, prevailed him to head a matha nad guide the devotees.As their desire in 1972 he accepted to be the Swamiji of SHANTALINGESHAWARA VIRAKTHA MATH of Dudhani and Nimbal. Now Poojya SWAMIJI at the age of 72 has not expected anything from his devotees except a pure hearted devote.

  Mounatapasvi
23/08/2026

Mounatapasvi

🌿 *ಪುರಾತನ ಸಂಸ್ಕಾರ ಶಿಬಿರ – ೨೦೨೬* 🌿ಸಂಸ್ಕಾರ, ಸಂಸ್ಕೃತಿ ಮತ್ತು ಸನಾತನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಈ ಪಾವನ ಶಿಬಿರದಲ್ಲಿ ಭಾ...
20/08/2026

🌿 *ಪುರಾತನ ಸಂಸ್ಕಾರ ಶಿಬಿರ – ೨೦೨೬* 🌿

ಸಂಸ್ಕಾರ, ಸಂಸ್ಕೃತಿ ಮತ್ತು ಸನಾತನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಈ ಪಾವನ ಶಿಬಿರದಲ್ಲಿ ಭಾಗವಹಿಸಲು ತಮ್ಮ ನೋಂದಣಿಯನ್ನು ಈಗಲೇ ಮಾಡಿಕೊಳ್ಳಿ.

🙏 *ನೋಂದಣಿ ಶುಲ್ಕ: ₹501/-*
ಈ ಮೊತ್ತವನ್ನು ಶಿಬಿರದ ವ್ಯವಸ್ಥೆ ಹಾಗೂ ಸೇವಾ ಕಾರ್ಯಗಳಿಗೆ ಸಹಭಾಗಿತ್ವದ ಸೇವಾ ಕಾಣಿಕೆಯಾಗಿ ಸ್ವೀಕರಿಸಲಾಗುವುದು.

ನೋಂದಣಿಯನ್ನು ಪೂರ್ಣಗೊಳಿಸಲು ₹501/- ಪಾವತಿ ಅಗತ್ಯವಿರುತ್ತದೆ. ಪಾವತಿ ಯಶಸ್ವಿಯಾದ ನಂತರವೇ ನೋಂದಣಿ ಖಚಿತವಾಗುತ್ತದೆ. ಹಾಗೂ ಮೊದಲ ೪೦ ಜನರಿಗೆ ಮಾತ್ರ ಪ್ರವೇಶವಿರುತ್ತದೆ.

🔗  ನೋಂದಣಿ ಮಾಡಲು:
www.maunatapasvi.com/register?event=puratana-sanskara-shibira-2026

📞 ಸಹಾಯವಾಣಿ:
+91 9759 03 9759 | +91 8123 30 7779

🙏 ಸಂಸ್ಕಾರವೇ ಜೀವನದ ಶ್ರೇಷ್ಠ ಸಂಪತ್ತು.

*ಶ್ರೀ ಗುರುದೇವ ಸೇವಾ ಸಂಸ್ಥೆ,*
*ಸಮಾಧಾನ, ಕಲಬುರಗಿ*Mounatapasvi

Mounatapasvi
18/08/2026

Mounatapasvi

🌿🕉️ *ಶ್ರೀ ಗುರುದೇವ ಸೇವಾ ಸಂಸ್ಥೆ – "ಸಮಾಧಾನ"*🕉️🌿*ಶ್ರಾವಣ ಮಾಸ – 2026**ಪರಮಪೂಜ್ಯ ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವ...
16/08/2026

🌿🕉️ *ಶ್ರೀ ಗುರುದೇವ ಸೇವಾ ಸಂಸ್ಥೆ – "ಸಮಾಧಾನ"*🕉️🌿

*ಶ್ರಾವಣ ಮಾಸ – 2026*

*ಪರಮಪೂಜ್ಯ ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರ ಶ್ರಾವಣ ಮಾಸದ ದಿವ್ಯ ಸಾನ್ನಿಧ್ಯದ ಕಾರ್ಯಕ್ರಮ*

📍 *16 ರಿಂದ 19 ಆಗಸ್ಟ್ – ಗದಗ*

📍 *20 ರಿಂದ 23 ಆಗಸ್ಟ್ – ಸಮಾಧಾನ, ಬೆಂಗಳೂರು.*

📍 *24 ರಿಂದ 26 ಆಗಸ್ಟ್ – ಸಮಾಧಾನ, ಹುಬ್ಬಳ್ಳಿ.*

📍 *27 ರಿಂದ 29 ಆಗಸ್ಟ್ – ಸಮಾಧಾನ, ಬಾಗಲಕೋಟೆ*

📍 *30 ಆಗಸ್ಟ್ ರಿಂದ 2 ಸೆಪ್ಟೆಂಬರ್ – ಸಮಾಧಾನ, ವಿಜಯಪುರ*

📍 *2 ರಿಂದ 5 ಸೆಪ್ಟೆಂಬರ್ – ಸಮಾಧಾನ, ಸೋಲಾಪುರ*

📍 *6 ರಿಂದ 9 ಸೆಪ್ಟೆಂಬರ್ – ಸಮಾಧಾನ, ಕಲಬುರಗಿ*

📍 *10 & 11 ಸೆಪ್ಟೆಂಬರ್ – ಶ್ರೀಮಠ, ನಿಂಬಾಳ*

🌺 *ಭಕ್ತಿ, ಸಾಧನೆ ಮತ್ತು ಶಿವಸ್ಮರಣೆಯ ಪಾವನ ಶ್ರಾವಣ ಮಾಸದಲ್ಲಿ ಪರಮಪೂಜ್ಯ ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ ದರ್ಶನ, ಕೃಪಾಶೀರ್ವಾದ ಹಾಗೂ ಮಾರ್ಗದರ್ಶನವನ್ನು ಪಡೆದು ಧನ್ಯರಾಗಿರಿ.*

*ವ್ಯವಸ್ಥಾಪಕರು ಶ್ರೀ ಗುರುದೇವ ಸೇವಾ ಸಂಸ್ಥೆ* *"ಸಮಾಧಾನ".*

*Shri Gurudev Seva Sanstha – “Samadhan”*

*Shravana Month – 2026*

*In the Divine Presence of Param Pujya Mouna Tapasvi Shri Jadeya Shantalingeshwar Mahaswamiji.Programme during the Holy Month of Shravana.*

📍 16 to 19 August – Gadag

📍 *20 to 23 August – Samadhan, Bengaluru.*

📍 *24 to 26 August – Samadhan, Hubballi.*

📍 27 to 29 August – Samadhan, Bagalkote

📍 30 August to 2 September – Samadhan, Vijayapura

📍 2 to 5 September – Samadhan, Solapur

📍 6 to 9 September – Samadhan, Kalaburagi

📍 10 & 11 September – Srimath, Nimbal

🌺 *During this sacred month of Shravana, a time dedicated to devotion, spiritual practice and remembrance of Lord Shiva, devotees are blessed with the opportunity to have Darshan, receive the Grace and Blessings, and seek the divine guidance of our revered Gurudev in His holy presence.*

*Management, Shri Gurudev Seva Sanstha “Samadhan”.*

*Note: Change in Bengaluru and Hubballi dates Mounatapasvi

10/08/2026
*ಶ್ರೀ ಗುರುದೇವ ಸೇವಾ ಸಂಸ್ಥೆ – "ಸಮಾಧಾನ".**ಶ್ರಾವಣ ಮಾಸ – 2026* Mounatapasvi*ಪರಮಪೂಜ್ಯ ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್...
10/08/2026

*ಶ್ರೀ ಗುರುದೇವ ಸೇವಾ ಸಂಸ್ಥೆ – "ಸಮಾಧಾನ".*

*ಶ್ರಾವಣ ಮಾಸ – 2026* Mounatapasvi

*ಪರಮಪೂಜ್ಯ ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರ ಶ್ರಾವಣ ಮಾಸದ ದಿವ್ಯ ಸಾನ್ನಿಧ್ಯದ ಕಾರ್ಯಕ್ರಮ.*

📍 *14 & 15 ಆಗಸ್ಟ್ – ಶ್ರೀಮಠ, ನಿಂಬಾಳ.*

📍 *16 ರಿಂದ 19 ಆಗಸ್ಟ್ – ಗದಗ*

📍 *20 ರಿಂದ 23 ಆಗಸ್ಟ್ – ಸಮಾಧಾನ, ಹುಬ್ಬಳ್ಳಿ*

📍 *24 ರಿಂದ 26 ಆಗಸ್ಟ್ – ಸಮಾಧಾನ, ಬೆಂಗಳೂರು*

📍 *27 ರಿಂದ 29 ಆಗಸ್ಟ್ – ಸಮಾಧಾನ, ಬಾಗಲಕೋಟೆ*

📍 *30 ಆಗಸ್ಟ್ ರಿಂದ 2 ಸೆಪ್ಟೆಂಬರ್ – ಸಮಾಧಾನ, ವಿಜಯಪುರ*

📍 *2 ರಿಂದ 5 ಸೆಪ್ಟೆಂಬರ್ – ಸಮಾಧಾನ, ಸೋಲಾಪುರ*

📍 *6 ರಿಂದ 9 ಸೆಪ್ಟೆಂಬರ್ – ಸಮಾಧಾನ, ಕಲಬುರಗಿ*

📍 *10 & 11 ಸೆಪ್ಟೆಂಬರ್ – ಶ್ರೀಮಠ, ನಿಂಬಾಳ*

🌺 *ಭಕ್ತಿ, ಸಾಧನೆ ಮತ್ತು ಶಿವಸ್ಮರಣೆಯ ಪಾವನ ಶ್ರಾವಣ ಮಾಸದಲ್ಲಿ ಪರಮಪೂಜ್ಯ ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ ದರ್ಶನ, ಕೃಪಾಶೀರ್ವಾದ ಹಾಗೂ ಮಾರ್ಗದರ್ಶನವನ್ನು ಪಡೆದು ಧನ್ಯರಾಗಿರಿ.*

*Shri Gurudev Seva Sanstha – “Samadhan”*

*Shravana Month – 2026*

*In the Divine Presence of Param Pujya Mouna Tapasvi Shri Jadeya Shantalingeshwar Mahaswamiji.Programme during the Holy Month of Shravana.*

📍 14 & 15 August – Shrimath, Nimbal

📍 16 to 19 August – Gadag

📍 20 to 23 August – Samadhan, Hubballi

📍 24 to 26 August – Samadhan, Bengaluru

📍 27 to 29 August – Samadhan, Bagalkote

📍 30 August to 2 September – Samadhan, Vijayapura

📍 2 to 5 September – Samadhan, Solapur

📍 6 to 9 September – Samadhan, Kalaburagi

📍 10 & 11 September – Srimath, Nimbal

🌺 *During this sacred month of Shravana, a time dedicated to devotion, spiritual practice and remembrance of Lord Shiva, devotees are blessed with the opportunity to have Darshan, receive the Grace and Blessings, and seek the divine guidance of our revered Gurudev in His holy presence.*

*Management, Shri Gurudev Seva Sanstha “Samadhan”.*

🌸🌸🌸🌸🌸🌸🌸🌸🌸🌸ಶಿವ ಶಿವಾ, ನಮಸ್ಕಾರಗಳು.ಪರಮಪೂಜ್ಯ ಮೌನತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಇಂದು ಕಲಬುರಗಿ ಸಮಾಧಾನಕ್ಕೆ ದಯಮಾಡಿಸಿದ...
08/08/2026

🌸🌸🌸🌸🌸🌸🌸🌸🌸🌸

ಶಿವ ಶಿವಾ, ನಮಸ್ಕಾರಗಳು.

ಪರಮಪೂಜ್ಯ ಮೌನತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಇಂದು ಕಲಬುರಗಿ ಸಮಾಧಾನಕ್ಕೆ ದಯಮಾಡಿಸಿದ್ದಾರೆ.

ಶ್ರೀ ಗುರುದೇವ ಸೇವಾ ಸಂಸ್ಥೆ,
ಸಮಾಧಾನ, ಕಲಬುರಗಿ.

🌸🌸🌸🌸🌸🌸🌸🌸🌸🌸Mounatapasvi

https://maps.google.com?ftid=0x3bc8c07fd1151d13:0xdc0d1fb1ffdbecd2&entry=gps&lucs=,94231188,47071704,94218641,94282134,94286869&g_st=com.google.maps.preview.copy

*ಶ್ರೀ ಗುರುದೇವ ಸೇವಾ ಸಂಸ್ಥೆ – "ಸಮಾಧಾನ".**ಶ್ರಾವಣ ಮಾಸ – 2026**ಪರಮಪೂಜ್ಯ ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರ ಶ್ರಾ...
08/08/2026

*ಶ್ರೀ ಗುರುದೇವ ಸೇವಾ ಸಂಸ್ಥೆ – "ಸಮಾಧಾನ".*

*ಶ್ರಾವಣ ಮಾಸ – 2026*

*ಪರಮಪೂಜ್ಯ ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರ ಶ್ರಾವಣ ಮಾಸದ ದಿವ್ಯ ಸಾನ್ನಿಧ್ಯದ ಕಾರ್ಯಕ್ರಮ.*

📍 *14 & 15 ಆಗಸ್ಟ್ – ಶ್ರೀಮಠ, ನಿಂಬಾಳ.*

📍 *16 ರಿಂದ 19 ಆಗಸ್ಟ್ – ಗದಗ*

📍 *20 ರಿಂದ 23 ಆಗಸ್ಟ್ – ಸಮಾಧಾನ, ಹುಬ್ಬಳ್ಳಿ*

📍 *24 ರಿಂದ 26 ಆಗಸ್ಟ್ – ಸಮಾಧಾನ, ಬೆಂಗಳೂರು*

📍 *27 ರಿಂದ 29 ಆಗಸ್ಟ್ – ಸಮಾಧಾನ, ಬಾಗಲಕೋಟೆ*

📍 *30 ಆಗಸ್ಟ್ ರಿಂದ 2 ಸೆಪ್ಟೆಂಬರ್ – ಸಮಾಧಾನ, ವಿಜಯಪುರ*

📍 *2 ರಿಂದ 5 ಸೆಪ್ಟೆಂಬರ್ – ಸಮಾಧಾನ, ಸೋಲಾಪುರ*

📍 *6 ರಿಂದ 9 ಸೆಪ್ಟೆಂಬರ್ – ಸಮಾಧಾನ, ಕಲಬುರಗಿ*

📍 *10 & 11 ಸೆಪ್ಟೆಂಬರ್ – ಶ್ರೀಮಠ, ನಿಂಬಾಳ*

🌺 *ಭಕ್ತಿ, ಸಾಧನೆ ಮತ್ತು ಶಿವಸ್ಮರಣೆಯ ಪಾವನ ಶ್ರಾವಣ ಮಾಸದಲ್ಲಿ ಪರಮಪೂಜ್ಯ ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ ದರ್ಶನ, ಕೃಪಾಶೀರ್ವಾದ ಹಾಗೂ ಮಾರ್ಗದರ್ಶನವನ್ನು ಪಡೆದು ಧನ್ಯರಾಗಿರಿ.*

*ವ್ಯವಸ್ಥಾಪಕರು ಶ್ರೀ ಗುರುದೇವ ಸೇವಾ ಸಂಸ್ಥೆ* *"ಸಮಾಧಾನ".*Mounatapasvi

Address

Gulbarga

Alerts

Be the first to know and let us send you an email when Mounatapasvi posts news and promotions. Your email address will not be used for any other purpose, and you can unsubscribe at any time.

Shortcuts

Share