ಅನ್ವೇಷಣಾAnveshana

ಅನ್ವೇಷಣಾAnveshana

Share

Unstoppable Quest...

20/08/2020

*ಅನ್ವೇಷಣಾ*

ಪ್ರಸ್ತುತಪಡಿಸುವ

Online- ಅಧ್ಯಯನ ಕೂಟ

ವಿಷಯ: *ಸೈದ್ಧಾಂತಿಕ ರಾಜಕಾರಣದ ಜಾಗತಿಕ ಏಳು - ಬೀಳುಗಳು*

ವಿಷಯ ಮಂಡನೆ:
*ಶ್ರೀ ಪ್ರೇಮಶೇಖರ*
ಖ್ಯಾತ ಅಂಕಣಕಾರರು, ಕನ್ನಡ ಕಥೆಗಾರರು,ರಾಜಕೀಯ ವಿಶ್ಲೇಷಕರು, ಉಪನ್ಯಾಸಕರು, ಅಧ್ಯಕ್ಷರು- ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ

ದಿನಾಂಕ: 23ನೇ ಆಗಸ್ಟ್
ರವಿವಾರ
ಸಮಯ : ಬೆಳಿಗ್ಗೆ 10 ರಿಂದ 11:30 ಗಂಟೆಯವರಿಗೆ

ಈ ಕೆಳಗಿನ ಗೂಗಲ್ ಮಿಟ್ ಲಿಂಕ್🔗 ಗೆ ಐದು ನಿಮಿಷ ಮುಂಚಿತವಾಗಿ ಸೇರಿಕೊಳ್ಳಿ.

https://meet.google.com/cad-vzbi-mnj

ಜೊತೆಗೆ Facebookನಲ್ಲಿ ನಮ್ಮ Pageಗೆ Like ಮಾಡುವುದನ್ನು ಮರೆಯದಿರಿ. ( https://www.facebook.com/anveshanakarnataka177/)

05/07/2020
04/07/2020

Anveshana- Presents Special talk on "Young India: Challenges of Intellectual Escapism & Atma Nirbhar Bharath" By Capt Ganesh Karnik ji Watch it live on FB page.
Date &Time - 7th July 5:30PM

03/07/2020

ಮುಂದೆ ಈ ಫೇಜ್ ನಲ್ಲಿ ಶಿಕ್ಷಣ,ರಾಜಕೀಯ,ಆರ್ಥಿಕತೆ, ವಿಜ್ಞಾನ- ತಂತ್ರಜ್ಞಾನ ಮತ್ತು ಹಲವು ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುವ ವಿಷಯಗಳಾಧರಿತ ವಿಚಾರ ಸರಣಿ ಪ್ರಾರಂಭಿಸುತ್ತೇವೆ. ನಾಡಿನ ಮತ್ತು ರಾಷ್ಟ್ರದ ಹಲವಾರು ಚಿಂತಕರು ಈ ಫೇಜ್ ನ ಮೂಲಕ FB Live ಗೆ ಬರಲಿದ್ದಾರೆ.

02/07/2020

ಅನ್ವೇಷಣಾ - Like this FB Page You will be available for information to be shared on this page ahead of time ....

02/07/2020

ಅನ್ವೇಷಣಾ - ಈ FB Page ಗೆ ಲೈಕ್ ಮಾಡುವ ಮೂಲಕ ಮುಂದೆ ಈ Page ನಲ್ಲಿ ಹಂಚಿಕೊಳ್ಳಲಾಗುವ ಮಾಹಿತಿಗಳಿಗೆ ನೀವು ಲಭ್ಯರಾಗುತ್ತೀರಿ....

Want your school to be the top-listed School/college in Gulbarga?

Click here to claim your Sponsored Listing.

Location

Category

Telephone

Website

Address

Gulbarga