Madhusudan Madhusudan

Madhusudan Madhusudan Contact information, map and directions, contact form, opening hours, services, ratings, photos, videos and announcements from Madhusudan Madhusudan, Education, D Corporates #16, kalaburgi, Gulbarga.

04/06/2023
ಶಾಂತಿ ಎದ್ದರೆ ಬುದ್ದ ... ಭಕ್ತಿ ಎದ್ದರೆ ರಾವಣ.... ನ್ಯಾಯ ಎದ್ದರೆ ಅಂಬೇಡ್ಕರ್ .... ಈ M.sudan ಎದ್ದರೆ ಸ್ನೇಹ ಜೀವಿ...
01/05/2023

ಶಾಂತಿ ಎದ್ದರೆ ಬುದ್ದ ...
ಭಕ್ತಿ ಎದ್ದರೆ ರಾವಣ....
ನ್ಯಾಯ ಎದ್ದರೆ ಅಂಬೇಡ್ಕರ್ ....
ಈ M.sudan ಎದ್ದರೆ ಸ್ನೇಹ ಜೀವಿ...

ನಮ್ಮ boss ಭಗತ್ ಸಿಂಗ್ ಬೇರೆ ದೇಶದಿಂದ ಬಂದು ನಮ್ಮನು ನಾಯಿಗಿಂತ ಕೀಳಾಗಿ ಅಳುತಿದ್ದ ಬ್ರಿಟಿಷ್ ರ  ವಿರುದ್ಧವಾಗಿ ಮೀಸೆ ತಿರಗುಸುತಿದ್ದರು ಆದರೆ ...
23/11/2022

ನಮ್ಮ boss ಭಗತ್ ಸಿಂಗ್ ಬೇರೆ ದೇಶದಿಂದ ಬಂದು ನಮ್ಮನು ನಾಯಿಗಿಂತ ಕೀಳಾಗಿ ಅಳುತಿದ್ದ ಬ್ರಿಟಿಷ್ ರ ವಿರುದ್ಧವಾಗಿ ಮೀಸೆ ತಿರಗುಸುತಿದ್ದರು ಆದರೆ ನಾನು ನಮ್ಮ ದೇಶದಲ್ಲೇ ಇದ್ದ ಈ ಹೊಲಸು ರಾಜಕೀಯ ನಲಾಯಕ್ ನಾಯಕರ ವಿರುದ್ಧ, ಮತ್ತು ಭಾರತ ದೇಶದ ಅನ್ನ ಉಂಡು ಇದ್ದಕ್ಕೆ ದ್ರೋಹ ಬಗೆಯುವ ದೇಶ ದ್ರೋಹಿಗಳ ವಿರುದ್ದ ..........

ಹೇಳಿ ನೀವೇ ಇಂತಹ ಸಹೋದರರು ಕೂಡ  ನಮ್ಮ deshadalli ಬಹಳ ಜನರು ಇದ್ದಾರೆ ಹೀಗೆ ಬಹಳಷ್ಟು ಸಹೋದರರಿಗೆ ಮನೆ ಇಲ್ಲ  ಈ ಜನರು ಹೇಗೆ ತಿರಂಗ ಧ್ವಜ ಹರಿ...
11/08/2022

ಹೇಳಿ ನೀವೇ ಇಂತಹ ಸಹೋದರರು ಕೂಡ ನಮ್ಮ deshadalli ಬಹಳ ಜನರು ಇದ್ದಾರೆ ಹೀಗೆ ಬಹಳಷ್ಟು ಸಹೋದರರಿಗೆ ಮನೆ ಇಲ್ಲ ಈ ಜನರು ಹೇಗೆ ತಿರಂಗ ಧ್ವಜ ಹರಿಸಬೇಕು,ಎಲ್ಲಿ ಆರಿಸಬೇಕು.ಮೊದಲು ಅವರಿಗೆ ಮನೆ ಕಟ್ಟಿಸಿ ಕೊಡಿ ಮೂರು ಹೊತ್ತು ಹೊಟ್ಟೆತುಂಬಾ uta ಕೊಡಿ ಜೀವನ ಸಾಗಿಸಲು ಒಂದು ಕೆಲಸ ಕೊಡಿ ದೇಶದ ಜನರನ್ನು ಸುವ್ಯವಸ್ಥೆಯಿಂದ ಇದ್ದರೆ ಮತ್ತು ಸುವ್ಯವಸ್ಥೆಯಿಂದ ಇರಲು ಅವಕಾಶ ಕೊಟ್ಟರೆ ಮತ್ತು ಯಾವುದೇ ಕೆಟ್ಟ ಕೃತ್ಯಗಳು ನಡೆಯದಂತೆ ದೇಶದಲ್ಲಿ ನೋಡಿಕೊಳ್ಳುವುದು, ಮಹಿಳೆಯರ ಮೇಲಿನ ಶೋಷಣೆ ಕಡಿಮೆ ಮಾಡಿ ದೇಶದಲ್ಲಿ ಅತ್ಯಾಚಾರಗಳು ಕಡಿಮೆ ಆಗುವಂತೆ ಕಾನೂನುಗಳನ್ನು ರೂಪಿಸಿ ದೇಶದ ನಿರುದ್ಯೋಗವನ್ನು ತಡೆಯಿರಿ ದೇಶದಲ್ಲಿರುವ ಜನರಿಗೆ ಮನುಷ್ಯರಂತೆ ಬಾಳಲು ಅವಕಾಶ ಕೊಡಿ.ಎಲ್ಲ ಜನರ ನೆಮ್ಮದಿಯ ನಿದ್ದೆ ಮಾಡಲು ಬಿಡಿ ಹೀಗೆಲ್ಲ ಮಾಡಿದಾಗ ಮಾತ್ರ ದೇಶಾಭಿಮಾನಕ್ಕೆ ಒಂದು ಅರ್ಥ ಭಾರತ ದೇಶಕ್ಕೆ ಸ್ವತಂತ್ರ ನಿಜವಾಗಲೂ ಸಿಗುತ್ತೆ. ಅದನ್ನು ಬಿಟ್ಟು ಅಭಿವೃದ್ಧಿ ಇಲ್ಲದ ಈ ದೇಶದಲ್ಲಿ ಈ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರು ಹೊರಡಿಸಿರುವ ಮನೆಮನೆಯಲ್ಲೂ ತೀರಂಗ ಧ್ವಜ ಹರಿಸಬೇಕೆಂದು ಹೇಳುವುದು ದೇಶಪ್ರೇಮವಲ್ಲ ಮತ್ತು ತಿರಂಗ ಧ್ವಜ ಹಾರಿಸಿದರು ಮಾತ್ರ ದೇಶ ಪ್ರೇಮಿಗಳಲ್ಲ ಮೊದಲು ರಾಜಕಾರಣಿಗಳು ತಮ್ಮ ಜೇಬು ತುಂಬಿಸಿಕೊಳ್ಳುವದನ್ನು ಬಿಡಲ್ಲಿ ಮತ್ತೆ ನರೇಂದ್ರ ಮೋದಿಯವರು ಸುಳ್ಳು ಆಶ್ವಾಸನೆ ಕೊಡುವುದು ಬಿಡಲ್ಲಿ. ಮತ್ತು ನಮ್ಮ ದೇಶದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಮೊದಲ ಆರೂವರೆ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ (Capital) ಮಹಿಳೆಯರ (Woman) ವಿರುದ್ಧದ ಅಪರಾಧಗಳಲ್ಲಿ ಶೇ.17ರಷ್ಟು ಏರಿಕೆ ದಾಖಲಾಗಿದೆ. ಪ್ರತಿದಿನ ಸರಾಸರಿ ಆರು ಅತ್ಯಾಚಾರಗಳು ವರದಿಯಾಗುತ್ತಿವೆ ಎಂದು ದೆಹಲಿ (Delhi) ಪೊಲೀಸ್ ಡೆಟಾ ಮಾಹಿತಿ ನೀಡಿದೆ. ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಗಳು ಸುಮಾರು 19% ರಷ್ಟು ಹೆಚ್ಚಾಗಿದೆ. ಆದರೆ ಪತಿ ಮತ್ತು ಅತ್ತೆಯರಿಂದ ಕ್ರೌರ್ಯದ ಘಟನೆಗಳು ಈ ಅವಧಿಯಲ್ಲಿ 29% ಹೆಚ್ಚಾಗಿದೆ. ಅಂಕಿಅಂಶಗಳ ಪ್ರಕಾರ 2021 ರಲ್ಲಿ ಜನವರಿ 1 ರಿಂದ ಜುಲೈ 15 ರ ನಡುವೆ ದೆಹಲಿಯಲ್ಲಿ ಮಹಿಳೆಯರ ವಿರುದ್ಧ 6,747 ಅಪರಾಧ ಪ್ರಕರಣಗಳು ದಾಖಲಾಗಿವೆ. 2022 ರಲ್ಲಿ ಈ ಸಂಖ್ಯೆ 7,887 ಕ್ಕೆ ಏರಿದೆ. ಮೊದಲು ಇದನ್ನೆಲ್ಲ ಬುಡ ಸಮೇತ ಕಿತ್ತು ಹಾಕಿ ಲಂಚ ನಿರ್ಮೂಲ ದೇಶವನ್ನು ಮಾಡಿ ಖಾಸಗಿತನವನ್ನು ಹೋಗಲಾಡಿಸಿ.
ಜೈ ಭೀಮ್💙
ಜೈ ಭಾರತ ಸಂವಿಧಾನ 📘
ಜೈ ಭಾರತ🇮🇳
ನರೇಂದ್ರ ಮೋದಿಗೆ ಧೀಕರಾ. .
--msudanu🌿🌱

ಕಲಿಯುಗದ ರಾವಣಈ ನೋಟ ಇದೊಂದು ಕ್ರಾಂತಿಯ ನೋಟ ಈ ಕ್ರಾಂತಿ ನಮ್ಮ ರಾಜಕೀಯ ಪುಂಡ ಪುಢಾರಿಗಳನ್ನು ನೋಡುವ ನೋಟ ಆಮೇಲೆ ಮೇಲೆ ಕೈ ಇಟ್ಟಿದ್ದು ನಮ್ಮ ದೇಶ...
06/07/2022

ಕಲಿಯುಗದ ರಾವಣ

ಈ ನೋಟ ಇದೊಂದು ಕ್ರಾಂತಿಯ ನೋಟ ಈ ಕ್ರಾಂತಿ ನಮ್ಮ ರಾಜಕೀಯ ಪುಂಡ ಪುಢಾರಿಗಳನ್ನು ನೋಡುವ ನೋಟ ಆಮೇಲೆ ಮೇಲೆ ಕೈ ಇಟ್ಟಿದ್ದು ನಮ್ಮ ದೇಶದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುತ್ತಿರುವ ಒಂದು ಕ್ರಾಂತಿ👿😈😈😈
-msudanu

01/06/2022

❣️❣️💕💕💕

ಮಾನವನಾಗು ಮನುಜ ಮೊದಲು ನೀ ಮಾನವನಾಗು
02/05/2022

ಮಾನವನಾಗು ಮನುಜ ಮೊದಲು ನೀ ಮಾನವನಾಗು

🥰🥰🥰🥰🥰
18/03/2022

🥰🥰🥰🥰🥰

23/02/2022

😞😞😞😞😞

Address

D Corporates #16, Kalaburgi
Gulbarga
585105

Website

Alerts

Be the first to know and let us send you an email when Madhusudan Madhusudan posts news and promotions. Your email address will not be used for any other purpose, and you can unsubscribe at any time.

Shortcuts

Share

Category