GHPS Uchodanahalli

GHPS Uchodanahalli KARNATAKA ANDHRA PRADESH BORDER KANNADA MEDIUM GOVERNMENT HIGHER PRIMARY SCHOOL.

*🌱ಗಿಡ ಮರವಾಗಿ ಹಣ್ಣು ಬಿಟ್ಟ ಸಮಯ*🌳 *ನೇರಳೆ*🫐
27/06/2025

*🌱ಗಿಡ ಮರವಾಗಿ ಹಣ್ಣು ಬಿಟ್ಟ ಸಮಯ*🌳 *ನೇರಳೆ*🫐

20/02/2023

BSG KARNATAKA

20/01/2022

ನೇಗಿಲ ಯೋಗಿ ನಮ್ಮ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರಂಗಧಾಮ ರವರು... 🙏

ಶಾಲೆಯಲ್ಲಿ ತರಕಾರಿ ಬೆಳೆಯುವ ಸಲುವಾಗಿ ನಮ್ಮ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರಂಗಧಾಮ ರವರಿಂದ ಉಳುಮೆ....
20/01/2022

ಶಾಲೆಯಲ್ಲಿ ತರಕಾರಿ ಬೆಳೆಯುವ ಸಲುವಾಗಿ ನಮ್ಮ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರಂಗಧಾಮ ರವರಿಂದ ಉಳುಮೆ....

02/10/2021

ನೇತಾಜಿ ಯುವಕ ಸಂಘ ಗೌರಿಬಿದನೂರು ,ಶಾಲಾ ಸಿಬ್ಬಂದಿ ಹಾಗೂ SDMC ಸದಸ್ಯರುಗಳುಗಾಂಧಿ ಜಯಂತಿ ಪ್ರಯುಕ್ತ ಶ್ರಮದಾನ ಮಾಡಿದರು. ಎಲ್ಲರಿಗೂ ಗೌರವ ವಂದನೆಗಳು.. 🙏

ಶ್ರೀಯುತ ಬಾಲಾಜಿ ಅಣ್ಣಾವ್ರು ಈ ದಿನ ನಮ್ಮ ಸ.ಹಿ.ಪ್ರಾ.ಶಾಲೆ ಉಚ್ಚೋದನಹಳ್ಳಿ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತ...
02/10/2021

ಶ್ರೀಯುತ ಬಾಲಾಜಿ ಅಣ್ಣಾವ್ರು ಈ ದಿನ ನಮ್ಮ ಸ.ಹಿ.ಪ್ರಾ.ಶಾಲೆ ಉಚ್ಚೋದನಹಳ್ಳಿ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದರು. ಅವರಿಗೆ ಗೌರವ ವಂದನೆಗಳು .. 🙏

07/09/2021

ಶಾಲಾ ಪ್ರಾರಂಭೋತ್ಸವ...

ನೇತಾಜಿ ಫೌಂಡೇಶನ್ ಗೌರಿಬಿದನೂರು ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೊತೇನಹಳ್ಳಿ ಯಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥ...
13/03/2021

ನೇತಾಜಿ ಫೌಂಡೇಶನ್ ಗೌರಿಬಿದನೂರು ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೊತೇನಹಳ್ಳಿ ಯಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಹರಿಕೃಷ್ಣ ಹಾಗೂ ಹೇಮಶ್ರೀ ಗೆ ಅಭಿನಂದನೆಗಳು💐🙏🏼

151ನೇ ಗಾಂಧಿ ಜಯಂತಿ ಮತ್ತು 116ನೇ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು.
02/10/2020

151ನೇ ಗಾಂಧಿ ಜಯಂತಿ ಮತ್ತು 116ನೇ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು.

02/06/2020

ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಊರಿನ ಗ್ರಾಮಸ್ಥರ ಸಹಕಾರದಿಂದ ರಜೆ ಅವಧಿಯಲ್ಲಿ ಗಿಡಗಳನ್ನು ಪೋಷಿಸಿರುವ ರೀತಿಗೆ ಅನಂತ ವಂದನೆಗಳು..🙏🏼

ವಿಪ್ರೋ ಹೆಲ್ತ್ಕೇರ್ ಸೆಂಟರ್ ನ ಸಹಯೋಗದೊಂದಿಗೆ ನಮ್ಮ ಶಾಲೆಯಲ್ಲಿ ಕೊರೋನ ವೈರಸ್ ಕುರಿತಂತೆ ಹಾಗೂ ಮುನ್ನೆಚ್ಚರಿಕೆಯ ಕ್ರಮಗಳನ್ನು ವಿದ್ಯಾರ್ಥಿಗಳಿ...
13/03/2020

ವಿಪ್ರೋ ಹೆಲ್ತ್ಕೇರ್ ಸೆಂಟರ್ ನ ಸಹಯೋಗದೊಂದಿಗೆ ನಮ್ಮ ಶಾಲೆಯಲ್ಲಿ ಕೊರೋನ ವೈರಸ್ ಕುರಿತಂತೆ ಹಾಗೂ ಮುನ್ನೆಚ್ಚರಿಕೆಯ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು...🙏🏼

ನಮ್ಮ ಶಾಲಾ ಕೈತೋಟದಲ್ಲಿನ ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು....🌿🌳
11/03/2020

ನಮ್ಮ ಶಾಲಾ ಕೈತೋಟದಲ್ಲಿನ ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು....🌿🌳

Address

Gauribidanur
561208

Opening Hours

Monday 10:20am - 4:30pm
Tuesday 10:20am - 4:30pm
Wednesday 10:20am - 4:30pm
Thursday 10:20am - 4:30pm
Friday 10:20am - 4:30pm
Saturday 7:50am - 11:20am

Telephone

+919731914101

Website

Alerts

Be the first to know and let us send you an email when GHPS Uchodanahalli posts news and promotions. Your email address will not be used for any other purpose, and you can unsubscribe at any time.

Contact The School

Send a message to GHPS Uchodanahalli:

Shortcuts

Share