Govt ITI Amminabhavi. Dist : Dharwad

Govt ITI Amminabhavi. Dist : Dharwad Govt Industry Training Institute. Amminabhavi,tq:Dist : Dharwad .Karnataka
Fitter & Electrician Trades
Ph:0836-2782433
email:[email protected]

2025 ನೇ ಸಾಲಿಗೆ ಐಟಿಐ ಪ್ರವೇಶ ಪ್ರಕಟಣೆ ..
14/05/2025

2025 ನೇ ಸಾಲಿಗೆ ಐಟಿಐ ಪ್ರವೇಶ ಪ್ರಕಟಣೆ ..

ಇಂದು ನಮ್ಮ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಮ್ಮಿನಭಾವಿಯಲ್ಲಿ ಪ್ರಧಾನಮಂತ್ರಿ ಸೂರ್ಯಾಘರ್ ಮುಫ್ತ ಬಿಜಲಿ ಯೋಜನೆಯ ಭಾಗವಾಗಿ ಐಟಿಐ ತರಬೇತಿ ಮ...
04/09/2024

ಇಂದು ನಮ್ಮ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಮ್ಮಿನಭಾವಿಯಲ್ಲಿ ಪ್ರಧಾನಮಂತ್ರಿ ಸೂರ್ಯಾಘರ್ ಮುಫ್ತ ಬಿಜಲಿ ಯೋಜನೆಯ ಭಾಗವಾಗಿ ಐಟಿಐ ತರಬೇತಿ ಮುಗಿಸಿರುವ ತರಬೇತಿದಾರರಿಗೆ ಸೋಲಾರ ಉಪಯೋಗ,ಅಳವಡಿಕೆ ಮತ್ತು ಸಂರಕ್ಷಣೆ ಕುರಿತು 5 ದಿನಗಳ ಸೋಲಾರ್ ಟೆಕ್ನಿಷಿಯನ್ ತರಬೇತಿಯನ್ನು ಪ್ರಾಚಾರ್ಯರಾದ ಶ್ರೀ D N ಹತ್ತರಕಿ ರವರು ಸಸಿನೆಡುವ ಮೂಲಕ ಉದ್ಘಾಟಿಸಿದರು....

31/05/2024
2024 ನೇ ಸಾಲಿನ ಪ್ರವೇಶ ಪ್ರಾರಂಭ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಮ್ಮಿನಭಾವಿ ತಾ: ಜಿ: ಧಾರವಾಡ 0836-...
22/05/2024

2024 ನೇ ಸಾಲಿನ ಪ್ರವೇಶ ಪ್ರಾರಂಭ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಮ್ಮಿನಭಾವಿ ತಾ: ಜಿ: ಧಾರವಾಡ
0836-2782433

                #2022-23    *2022-23 ನೇ ಸಾಲಿನ Govt ITI ಗಳಲ್ಲಿ ಪ್ರವೇಶ ಪ್ರಕ್ರಿಯೆ ಕುರಿತು ಮಾಹಿತಿ*👇 *DITE CIRCULAR No.ITE/TRA...
24/05/2022

#2022-23

*2022-23 ನೇ ಸಾಲಿನ Govt ITI ಗಳಲ್ಲಿ ಪ್ರವೇಶ ಪ್ರಕ್ರಿಯೆ ಕುರಿತು ಮಾಹಿತಿ*
👇
*DITE CIRCULAR No.ITE/TRAINING/TRG-1/CR-01/2022-23 Dated: 23/05/2022*
👇
* *2022 -23 ನೇ ಸಾಲಿನ ಪ್ರವೇಶಾತಿಗಾಗಿ ಸರ್ಕಾರಿ ITI ಗಳಲ್ಲಿ ಆಫ್‌ ಲೈನ್ (OFFLINE) ಮೂಲಕ ಅರ್ಜಿ ಕರೆಯಲಾಗಿದೆ/ಆಹ್ವಾನಿಸಲಾಗಿದೆ*
🇮🇳🌷🇮🇳
1) *ಅರ್ಜಿ ಹಾಕಲು ಪ್ರಾರಂಭವಾಗುವ ದಿನಾಂಕ 25.05.2022 ರಿಂದ 06.06.2022 ರವರೆಗೆ*

2) *Announcement of Gradation List: 07.06.2022 to 08.06.2022*

3) *Admission from 09.06.2022 to 13.06.2022*
====================
✨ *ಮೊದಲು ಬಂದವರಿಗೆ ಮೊದಲ ಪ್ರವೇಶ* *Under UDYOGA PROJECT 6 (SIX) Long Term Trades (LTT) & 21(Twenty One) Short Term Course (STC) Admission from 25.05.2022 at 11.00am* ✨
====================
🌿🌷🌿
*ಅಗತ್ಯವಾಗಿ ಬೇಕಾದ ದಾಖಲಾತಿಗಳು All Two Set (Original Set & Xerox Set)*
👇👇👇👇👇
*1)* SSLC ಮಾರ್ಕ್ಸ್ ಕಾರ್ಡ್.(Temporary/Xerox/Internet Extract copy with Head Master Signature and Seal.
*2)* ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste & Income Certificate).
*3)* ಆಧಾರ ಕಾರ್ಡ್.
*4)* ಗ್ರಾಮೀಣ ಪ್ರಮಾಣ ಪತ್ರ (1ನೇ ತರಗತಿಯಿಂದ 10ನೇ ತರಗತಿಯವರೆಗೆ) BEO ಸಹಿ ಹಾಗೂ ಸೀಲ್ ನೊಂದಿಗೆ.(Rural Certificate).
*5)* ಕನ್ನಡ ಮಾಧ್ಯಮ ಪ್ರಮಾಣ ಪತ್ರ (1ರಿಂದ 10ನೇ ತರಗತಿಯವರೆಗೆ) BEO ಸಹಿ ಹಾಗೂ ಸೀಲ್ ನೊಂದಿಗೆ.
*6)* ವ್ಯಾಸಂಗ ಪ್ರಮಾಣ ಪತ್ರ *(Study Certificate Minimum 5 Years),* ( ಕ್ರಮ ಸಂಖ್ಯೆ 4(Rural Certificate) ಮತ್ತು 5(Kannda Medium Certificate) ರ ಪ್ರಮಾಣಪತ್ರಗಳು ಇಲ್ಲದೇ ಇದ್ದಾಗ *(Compulsory)* , BEO ಸಹಿ ಹಾಗೂ ಸೀಲ್ ನೊಂದಿಗೆ.
*7)* ಫೋಟೋ (ಭಾವಚಿತ್ರ ).
*8)* ಮೊಬೈಲ್ ನಂಬರ್ .
*9)* ವಿದ್ಯಾರ್ಥಿಯ ವೈಯಕ್ತಿಕ
ಈ ಮೇಲ್ ವಿಳಾಸ (Email ID)
*10)* ವರ್ಗಾವಣೆ ಪತ್ರ(TC).
*11)* ಬ್ಯಾಂಕ್ ಪಾಸ್ ಬುಕ್ ಪ್ರತಿ.
*12)* ಪಡಿತರ ಚೀಟಿ (Ration Card).

👇 *ವಿಶೇಷ ಸೂಚನೆ:* 👇 *ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಂಬರ್ ಹಾಗೂ Email ID ಯನ್ನು ಬದಲಾಯಿಸಬಾರದು ಕಾರಣ ತರಬೇತಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ ಗಳನ್ನು ನಿಮ್ಮ ಮೊಬೈಲ್ ನಂಬರ್ ಗೆ ಕಳುಹಿಸಲಾಗುವುದು*.
🌸🌸🌸
*ಹೆಚ್ಚಿನ ಮಾಹಿತಿಗಾಗಿ ಹತ್ತಿರದ Govt ITI ಸಂಪರ್ಕಿಸಿ.*

ಇಂದು ಸ. ಕೈ. ತ. ಸಂಸ್ಥೆ ಅಮ್ಮಿನಭಾವಿಯಲ್ಲಿ 15 ರಿಂದ 18 ವರ್ಷದ  ತರಬೇತಿದಾರರಿಗೆ Covid-19 ಲಸಿಕೆಯನ್ನು  ಪ್ರಾಥಮಿಕ ಆರೋಗ್ಯ ಕೇಂದ್ರ ಅಮ್ಮಿನ...
05/01/2022

ಇಂದು ಸ. ಕೈ. ತ. ಸಂಸ್ಥೆ ಅಮ್ಮಿನಭಾವಿಯಲ್ಲಿ 15 ರಿಂದ 18 ವರ್ಷದ ತರಬೇತಿದಾರರಿಗೆ Covid-19 ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಅಮ್ಮಿನಭಾವಿ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ನೀಡಲಾಯಿತು.....

ಸರ್ಕಾರಿ  ಕೈಗಾರಿಕಾ ತರಬೇತಿ ಕೇಂದ್ರ ಅಮ್ಮಿನಭಾವಿ ಆನ್ಲೈನ್ ಮೂಲಕ ಅಗಷ್ಟ 2020 ನೇ ಸಾಲಿನ ಜೊಡಣೆಗಾರ (Fitter) ಹಾಗೂ ವಿದ್ಯುತ್ ಶಿಲ್ಪಿ (Elec...
16/08/2020

ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಅಮ್ಮಿನಭಾವಿ ಆನ್ಲೈನ್ ಮೂಲಕ ಅಗಷ್ಟ 2020 ನೇ ಸಾಲಿನ ಜೊಡಣೆಗಾರ (Fitter) ಹಾಗೂ ವಿದ್ಯುತ್ ಶಿಲ್ಪಿ (Electrician) ವೃತ್ತಿ ಗಳಿಗೆ ಪ್ರವೇಶ ಪ್ರಕಟಣೆ...

Website : www.emptrg.kar.nic.in

11/08/2018
Blood Donate camp in our institute.....
06/01/2017

Blood Donate camp in our institute.....

07/10/2016

Address

Govt Boys Primary School Amminabhavi Village Tq, Dist : Dharwad
Dharwad
581201

Telephone

+918362782433

Website

Alerts

Be the first to know and let us send you an email when Govt ITI Amminabhavi. Dist : Dharwad posts news and promotions. Your email address will not be used for any other purpose, and you can unsubscribe at any time.

Contact The School

Send a message to Govt ITI Amminabhavi. Dist : Dharwad:

Shortcuts

Share

Category