09/11/2025
ಆತ್ಮೀಯ ಸ್ನೇಹಿತರೇ
ನಮಸ್ಕಾರಗಳು.......
6ನೇ ತರಗತಿಯಿಂದಲೇ ಮಕ್ಕಳಿಗೆ IIT-JEE &NEET Foundation ಮಾಡಿಸಲಿಚ್ಚಿಸುವ ಪಾಲಕರಿಗೆ ಪ್ರಗತಿ ಅಕಾಡೆಮಿ ಯಿಂದ ಅತ್ಯಂತ ಶುಭ ಸುದ್ಧಿ....
ಪ್ರಗತಿ ಬೇಸಿಗೆ ರಜೆ ತರಬೇತಿ-2025 ಅನ್ನು ಘೋಷಿಸಲು ನಮಗೆ ಅಪಾರ ಸಂತೋಷವಾಗಿದೆ.
6 ರಿಂದ 10 ನೇ ತರಗತಿ ವರೆಗೆ ಗಣಿತ, ವಿಜ್ಞಾನ, ಇಂಗ್ಲೀಷ್ ಮತ್ತು ಸಮಾಜ ವಿಜ್ಞಾನ ವಿಷಯಗಳ ಬೋಧನೆಯ ಜೊತೆಗೆ IIT JEE Exam ಹಾಗೂ NEET exam ಗಳ ಫೌಂಡೇಷನ್ ಮಾಡಿಕೊಡಲಾಗುವುದು....
ಬೇಸಿಗೆ ರಜೆಯ ತರಗತಿಗಳಿಗೆ ಪ್ರವೇಶಗಳು ಪ್ರಾರಂಭವಾಗಿವೆ...
ನಿಜವಾಗಿಯೂ ಆಸಕ್ತಿ ಇರುವ ಪಾಲಕರು ಕೂಡಲೇ ಸಂಪರ್ಕಿಸಿ....
ದಯವಿಟ್ಟು ಈಗಲೇ ನಿಮ್ಮ ಸುತ್ತಮುತ್ತಲಿನ 6ನೇ ತರಗತಿ ಯಿಂದ 10ನೇ ತರಗತಿಯ ಮಕ್ಕಳ ಪಾಲಕರಿಗೆ ಈ ವಿಷಯ ತಿಳಿಸಿ ಹಾಗೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಸವಿನಯ ಪ್ರಾರ್ಥನೆ
ವಂದನೆಗಳು
ಮಲ್ಲನಗೌಡ ಗುಬ್ಬಿ
ಪ್ರಗತಿ ಅಕಾಡೆಮಿ ಧಾರವಾಡ
8892075168