Spardha Genius kas/ psi Coaching Center, Dharwad

Spardha Genius kas/ psi Coaching Center, Dharwad KAS, PSI, PC, FDA, SDA Training academy.

26/01/2025
Read a thousand books and your words will flow like a River.
27/11/2024

Read a thousand books and your words will flow like a River.

KAS ಮರುಪರೀಕ್ಷೆಗೆ ಅಗ್ರಹಿಸಿ ಧಾರವಾಡದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು & ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಸಂದರ್ಭ.
02/09/2024

KAS ಮರುಪರೀಕ್ಷೆಗೆ ಅಗ್ರಹಿಸಿ ಧಾರವಾಡದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು & ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಸಂದರ್ಭ.

👍 ಕೆಲವೊಂದು ಘಟನೆಗಳು ನಾವು ಮಾಡುವ ವೃತ್ತಿಯ ಬಗ್ಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಿಸುತ್ತವೆ. ಈ ಚಿತ್ರದಲ್ಲಿ ಇರುವ ವ್ಯಕ್ತಿ  ತುಮಕೂರಿನ ಗುಬ್ಬಿ...
31/08/2024

👍 ಕೆಲವೊಂದು ಘಟನೆಗಳು ನಾವು ಮಾಡುವ ವೃತ್ತಿಯ ಬಗ್ಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಿಸುತ್ತವೆ.

ಈ ಚಿತ್ರದಲ್ಲಿ ಇರುವ ವ್ಯಕ್ತಿ ತುಮಕೂರಿನ ಗುಬ್ಬಿ ತಾಲೂಕಿನವರು. ಹೆಸರು:- ಮೋಹನಬಾಬು. ಶುಕ್ರವಾರ (ಆಗಷ್ಟ್ 30) ಸ್ಪರ್ಧಾ ಜೀನಿಯಸ್ ಅಕಾಡೆಮಿಯ ಆಫೀಸಿನಲ್ಲಿ ಕುಳಿತಿರುವಾಗ ಏಕಾಏಕಿಯಾಗಿ ಕಚೇರಿ ಒಳಗೆ ಬಂದರು. ಹಾಗೂ ಯಾವುದೋ ಅವಸರದಲ್ಲಿ ಇದ್ದರು. ತಮ್ಮನ್ನು ಪರಿಚಯಿಸಿಕೊಂಡ ಇವರು, ನಂತರ ಹೇಳಿದರು- "ನಮ್ಮ YouTube channel ನಲ್ಲಿ ಮಾಡಿರುವ ಹಲವು ಇತಿಹಾಸದ ತರಗತಿಗಳು ಇವರಿಗೆ ಸರಕಾರಿ ನೌಕರಿ ಪಡೆಯಲು ತುಂಬಾ ಅನುಕೂಲ ಆಗಿದೆ, ಅದಕ್ಕೆ ನಿಮ್ಮನ್ನು ಭೇಟಿಯಾಗಬೇಕೆಂಬ ಹಂಬಲದಿಂದ ವಿಜಯಪುರದ ಮುದ್ದೇಬಿಹಾಳ ದಿಂದ ಬಂದಿದ್ದಿನಿ ಎಂದರು" ಪ್ರಸ್ತುತ ಸರಕಾರಿ ಶಾಲೆಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಖುಷಿಯಿಂದ ಮಾತಾಡಿಸಿ ಪುಸ್ತಕವೊಂದನ್ನು ನೀಡಿದೆ, ವಯಸ್ಸಿನಲ್ಲಿ ನನಗಿಂತ ಹಿರಿಯರಾದರೂ ಕೂಡ ಕಾಲಿಗೆ ನಮಸ್ಕರಿಸಲು ಮುಂದಾಗಿದ್ದು ಮುಜುಗರ ಉಂಟುಮಾಡಿತು.

ಮುದ್ದೇಬಿಹಾಳದಿಂದ ನಿಮ್ಮನ್ನು ಭೇಟಿಯಾಗಲೆಂದೇ ಬಂದಿದ್ದೇನೆ. ಆಫೀಸ್ ಮುಂದೆ ಆಟೋದವನು ಕಾಯುತ್ತಿದ್ದಾನೆ, ತಡವಾದರೆ ಮುದ್ದೇಬಿಹಾಳ ಬಸ್ ತಪ್ಪುತ್ತೆ ಅಂತ ಹೇಳಿ ಅವಸರದಲ್ಲಿ ನಿರ್ಗಮಿಸಿದರು.

"ಭವ್ಯ ಭಾರತದ ಶಿಲ್ಪಿ ನೀವಾಗಿ" ಎಂದು ಹಾರೈಸಿ ಕಳಿಸಿದೆ. ಇಂತಹ ನೂರಾರು ವಿದ್ಯಾರ್ಥಿಗಳ ಹಾರೈಕೆಯೂ ಮನಸ್ಸಿಗೆ ನೆಮ್ಮದಿಯನ್ನುಂಟು ಮಾಡುತ್ತದೆ. "ಕೋಟಿ ಗಳಿಸಿರುವ ಶಿಕ್ಷಕ ನಾನಲ್ಲದಿದ್ದರೂ, ಕೋಟಿ ಹೃದಯಗಳ ಅಂತರಾಳಕ್ಕೆ ತಲುಪುವ ಶಕ್ತಿ" ದೇವರು ಕರುಣಿಸಿದ್ದಾನೆ.

Today's PV.
24/08/2024

Today's PV.

Read thousand books and your words will flow like river.
27/06/2024

Read thousand books and your words will flow like river.

ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ G S Patil ಅವರ  S R Patil Foundation ವತಿಯಿಂದ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ...
23/06/2024

ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ G S Patil ಅವರ S R Patil Foundation ವತಿಯಿಂದ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಕ್ರಮದ ಉದ್ಘಾಟನೆಯ ಸಮಯದಲ್ಲಿ.

KLE Degree College Shiraguppi (Tq- Kagawad).
19/02/2024

KLE Degree College Shiraguppi (Tq- Kagawad).

Admissions open.
20/11/2023

Admissions open.

Address

Behind Atithi Hotel, Sharada School Road Jayanagar Cross
Dharwad
580001

Opening Hours

Monday 7am - 8pm
Tuesday 7am - 8pm
Wednesday 7am - 8pm
Thursday 7am - 8pm
Friday 7am - 8pm
Saturday 7am - 8pm
Sunday 7am - 6:30pm

Telephone

+918867479571

Alerts

Be the first to know and let us send you an email when Spardha Genius kas/ psi Coaching Center, Dharwad posts news and promotions. Your email address will not be used for any other purpose, and you can unsubscribe at any time.

Contact The School

Send a message to Spardha Genius kas/ psi Coaching Center, Dharwad:

Shortcuts

Share

Category