Karnataka Defence Academy, Dharwad

Karnataka Defence Academy, Dharwad Join Indian Army Navy Air Force (As an Officer)

*ಕೊಪ್ಪಳ ಅಗ್ನಿವೀರ್ ಉಚಿತ ಡೆಮೋ ರ್ಯಾಲಿ*——————————————ARO- ಬೆಳಗಾವಿ ಅಗ್ನಿವೀರ್ ಲಿಖಿತ್ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ಕೊಪ್ಪಳ...
18/08/2024

*ಕೊಪ್ಪಳ ಅಗ್ನಿವೀರ್ ಉಚಿತ ಡೆಮೋ ರ್ಯಾಲಿ*
——————————————
ARO- ಬೆಳಗಾವಿ ಅಗ್ನಿವೀರ್ ಲಿಖಿತ್ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು, ಕಿತ್ತೂರ ಫೌಜೀ ಫ್ಯಾಕ್ಟರಿಯಲ್ಲಿ ಪ್ರತಿ ಶನಿವಾರ ಬೆಳಿಗ್ಗೆ ಉಚಿತ ಡೆಮೋ ರ್ಯಾಲಿ ನಡೆಸಲಾಗುತ್ತದೆ. ಈ ರ್ಯಾಲಿಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

ಉಚಿತ ರ್ಯಾಲಿಯಲ್ಲಿ ಭಾಗವಹಿಸಲು ಕೆಳಗಿನ ಲಿಂಕನಲ್ಲಿ ನೋಂದಣಿ ಮಾಡಿದವರಿಗೆ ಮಾತ್ರ ಅವಕಾಶವಿರುತ್ತದೆ.
https://kitturfoujifactory.in/956-2/

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6361606427,7204227580,7795281808.

*ಯುವ ಪೀಳಿಗೆಯಲ್ಲಿ ದೇಶಾಭಿಮಾನ ಮೂಡಿಸುವಲ್ಲಿ ಭಾಗಿಯಾಗಲು ಶೇರ್ ಮಾಡಿ!*

ದೊಡ್ಡ ಪರೀಕ್ಷೆಯ ಮೊದಲ ಹೆಜ್ಜೆ ಅಗ್ನಿವೀರ್ ಉಚಿತ ಡೆಮೋ ರ್ಯಾಲಿ ಕಿತ್ತೂರು ಫೌಜಿ ಫ್ಯಾಕ್ಟರಿ Get a Glimpse of the Rigorous Training That Has Transformed Over 500 Students into Army ...

 #ಭೂಮಿ  #ಖರೀದಿಸಲು  #ಕಾಯಬೇಡಿ  #ಭೂಮಿ  #ಖರೀದಿಸಿ  #ಕಾಯಿರಿ"*ಸೈನಿಕ ನಗರ ಚನ್ನಮ್ಮನ ಕಿತ್ತೂರ*------------------------------*ಚ. ಕಿತ್...
04/03/2024

#ಭೂಮಿ #ಖರೀದಿಸಲು #ಕಾಯಬೇಡಿ #ಭೂಮಿ #ಖರೀದಿಸಿ #ಕಾಯಿರಿ"
*ಸೈನಿಕ ನಗರ ಚನ್ನಮ್ಮನ ಕಿತ್ತೂರ*
------------------------------
*ಚ. ಕಿತ್ತೂರ:* ವೀರರಾಣಿ ಚೆನ್ನಮ್ಮನ ಕಿತ್ತೂರಿನಲ್ಲಿ ಸೈನಿಕ ನಗರ ಅಭಿವೃದ್ದಿಪಡಿಸಲಾಗುತ್ತಿದ್ದು, ಬುಕಿಂಗ್ ಆರಂಭವಾಗಿದೆ.
*ಸೌಲಭ್ಯಗಳು*
1. N.A ಅನುಮೋದನೆ (Approved)
2. N.A ಲೇಔಟ್ ಅನುಮೋದನೆ
3. ಟೌನ್ ಪ್ಲಾನಿಂಗ್ ಮತ್ತು K.J P ಅನುಮೋದನೆ
4. 09 ಮೀ. ರಸ್ತೆ
5. R.C.C ಗಟಾರು
6. ನೀರಿನ ಸಂಪರ್ಕ
7. ವಿದ್ಯುತ್ ಸಂಪರ್ಕ
8. ಉದ್ಯಾನವನ
9. ನಾಗರಿಕ ಸೌಲಭ್ಯ
10. ⁠ದ್ವಾರ ಬಾಗಿಲು (Entrance Gate)
11. ವಾಸ್ತು ಪ್ರಕಾರ ಪ್ಲಾಟಗಳು

*ಇಂದೇ ಸಂಪರ್ಕಿಸಿ:*
*ಡಿಫೆನ್ಸ್ ಹೋಮ್ಸ್ ದೆವಲಪರ್ಸ್* ಮತ್ತು *TS ದೇವಲಪರ್ಸ್*
(Real Estate for Real Hero's)
ಮೋ:8861777875, 9980282710, 9686265375

Physical Training for CIVIIL POLICE / DAR | CAR # Physical Training  # 1600m Running Track # Long Jump - 3.8 Mtr (3 Chan...
02/03/2024

Physical Training for CIVIIL POLICE / DAR | CAR
# Physical Training
# 1600m Running Track
# Long Jump - 3.8 Mtr (3 Chances)
# High Jump - 1.2 Mtr (3 Chances)
# Shotput (7.26 Kg) - 5.6 Mtr (3 Chances)
# Weight Loss
# Hill Running
# Long Running
# Hostel Facility
# Unlimited Food Fecility

Admissions Started
For more information:6361606427,7795281808,720422758

*Agniveer’s Pre-Recruitment Training*(ARO-Belagavi, Bangalore, WMP, Relation Bharti, SSC, CRPF, BSF, CISF, ITBP, AR, SSB...
07/07/2023

*Agniveer’s Pre-Recruitment Training*
(ARO-Belagavi, Bangalore, WMP, Relation Bharti, SSC, CRPF, BSF, CISF, ITBP, AR, SSB, NIA)

*Monsoon Season Offer*
Up to 50% Off

Rs.9999/- (Lifetime Membership)

Offer Till 15 Jul 2023.

Facilities:
1. Physical Training (Morning/Evening)
2. Written Exam Coaching
(Maths, Science,Mental Ability & G.K - each subject 90 min everyday).
3. 400m Running Track.
4. Demo Rally (Every Saturday)
5. Model (Written) Test (Tuesday & Friday).
6. Hostel Facilities

*For more details:*
Call Now:7204227580, 7795281808, 6361606427

SMS ಮಾಡುವ ರೀತಿ: Power Star Award- Sainik Kshetra- Parveez HawaldarSMS to: 6362860118  army                  army        ...
03/04/2022

SMS ಮಾಡುವ ರೀತಿ: Power Star Award- Sainik Kshetra- Parveez Hawaldar

SMS to: 6362860118

army
army ⚔

20/01/2022
400m Running Track Ready for Bidar and Haveri Rally ar Rural Youths Defence Academy,Ch.KitturAdmissions startedFor for i...
14/12/2021

400m Running Track Ready for Bidar and Haveri Rally ar Rural Youths Defence Academy,Ch.Kittur
Admissions started
For for information
Conatct Us On:6361606427, 7204227580, 7795281808

army ⚔ ❤️

Thanks to Dr.Vivek Bindra Sir for Mentoring me from last 2 years and Awarding me Certificate of Completion ( Everything ...
12/12/2021

Thanks to Dr.Vivek Bindra Sir for Mentoring me from last 2 years and Awarding me Certificate of Completion ( Everything About Entrepreneurship).

army ⚔ ❤️

ಭಾರತೀಯ ಸೇನೆಯ MI-17  ಹೆಲಿಕಾಪ್ಟರ್​ ಇಂದು ಪತನಗೊಂಡಿದ್ದು ಅದರಲ್ಲಿದ್ದ ಭಾರತೀಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಜನರಲ್ ಬಿಪಿನ್​ ರಾವತ್ ...
08/12/2021

ಭಾರತೀಯ ಸೇನೆಯ MI-17 ಹೆಲಿಕಾಪ್ಟರ್​ ಇಂದು ಪತನಗೊಂಡಿದ್ದು ಅದರಲ್ಲಿದ್ದ ಭಾರತೀಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಜನರಲ್ ಬಿಪಿನ್​ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್​ ವಿಧಿವಶರಾಗಿದ್ದು ಶೋಚನೀಯ. ಅವರೊಂದಿಗೆ ಲೆಫ್ಟನಂಟ್ ಕರ್ನಲ್ ಹರ್ಜಿಂದರ್ ಸಿಂಘ್ ಸೇರಿ ಸೇನೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಧನರಾಗಿದ್ದು, ಅವರ ಈ ಆಕಸ್ಮಿಕ ನಿಧನ ಭಾರತೀಯ ಸೇನಾ ಪಡೆಗೆ ತುಂಬಲಾರದ ನಷ್ಟವಾಗಿದೆ.

ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಮೃತರ ಕುಟುಂಬದವರಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

Address

2nd Floor, Oswal Tower, Jubilee Circle
Dharwad

Telephone

+919686265375

Website

Alerts

Be the first to know and let us send you an email when Karnataka Defence Academy, Dharwad posts news and promotions. Your email address will not be used for any other purpose, and you can unsubscribe at any time.

Contact The School

Send a message to Karnataka Defence Academy, Dharwad:

Shortcuts

Share

Category