Spoorthi computer Education

Spoorthi computer Education Contact information, map and directions, contact form, opening hours, services, ratings, photos, videos and announcements from Spoorthi computer Education, Education, Devdurg.

Everything is possibleif you believe in Yourself...!❤️
26/02/2023

Everything is possible
if you believe in Yourself...!❤️

ಬದುಕುವುದಾದರೆ ಸಮುದ್ರದಂತೆ ಬದುಕಿ. ಬೇಕಾದವರು ನದಿಯಂತೆ ಬಂದು ನಿಮ್ಮನ್ನು ಸೇರುತ್ತಾರೆ....
23/12/2021

ಬದುಕುವುದಾದರೆ ಸಮುದ್ರದಂತೆ ಬದುಕಿ.
ಬೇಕಾದವರು ನದಿಯಂತೆ ಬಂದು ನಿಮ್ಮನ್ನು ಸೇರುತ್ತಾರೆ....

ಯುವ ಜನತೆ ನಮ್ಮ ಭವಿಷ್ಯದ ಭರವಸೆಯ ಬೆಳಕು, ಆಧುನಿಕ ಸಮಾಜದಲ್ಲಿ ಮಹತ್ವಾಕಾಂಕ್ಷಿಯಾಗಿ ಬೆಳೆಯುತ್ತಿರುವ ಯುವ ಜನತೆ ಸ್ವಾವಲಂಬಿ ಜೀವನವನ್ನು ರೂಪಿಸಿ...
09/02/2021

ಯುವ ಜನತೆ ನಮ್ಮ ಭವಿಷ್ಯದ ಭರವಸೆಯ ಬೆಳಕು, ಆಧುನಿಕ ಸಮಾಜದಲ್ಲಿ ಮಹತ್ವಾಕಾಂಕ್ಷಿಯಾಗಿ ಬೆಳೆಯುತ್ತಿರುವ ಯುವ ಜನತೆ ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವುದು ನಮ್ಮ ಕರ್ತವ್ಯ.ಬದಲಾವಣೆಯ ಕಾಲದಲ್ಲಿ ಯುವ ಜನತೆಯು ಉದ್ಯೋಗಾವಕಾಶಗಳನ್ನು ಪಡೆಯಲು ಅವರನ್ನು ಅವಶ್ಯಕ ಸಾಮರ್ಥ್ಯಗಳೊಂದಿಗೆ ಸನ್ನದ್ದಗೊಳಿಸಬೇಕಾಗಿದೆ ಆದರಿಂದ ಸ್ಪೂರ್ತಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗುವುದು ಆಸಕ್ತ ವಿದ್ಯಾರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ಸಂಪರ್ಕಿಸಿ...

ಸೂಗುರೇಶ್ವರ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದಸ್ಪೂರ್ತಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರ...
09/01/2021

ಸೂಗುರೇಶ್ವರ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ
ಸ್ಪೂರ್ತಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮ...
#ಸ್ವಾಮಿ ವಿವೇಕಾನಂದರ ಜಯಂತಿ
#ಯುವಾ ದಿನಾಚರಣೆ

ಬದುಕಿಗೆ ದಾರಿದೀಪ ಅಭಿವೃದ್ಧಿಗಾಗಿ ಆಶಾದೀಪ ಸಾಧನೆಗೆ ಸ್ಫೂರ್ತಿ ದೀಪ ನಗು ನಲಿವಿಗೆ ನಂದಾದೀಪವಾಗಲಿ ಈ ದೀಪಾವಳಿ ಕಷ್ಟದ ಕತ್ತಲೆ ಕಳೆದು ಸಮೃದ್ಧಿಯ...
15/11/2020

ಬದುಕಿಗೆ ದಾರಿದೀಪ ಅಭಿವೃದ್ಧಿಗಾಗಿ ಆಶಾದೀಪ ಸಾಧನೆಗೆ ಸ್ಫೂರ್ತಿ ದೀಪ ನಗು ನಲಿವಿಗೆ ನಂದಾದೀಪವಾಗಲಿ ಈ ದೀಪಾವಳಿ ಕಷ್ಟದ ಕತ್ತಲೆ ಕಳೆದು ಸಮೃದ್ಧಿಯ ಬೆಳಕನ್ನು ತರಲಿ ಎಲ್ಲರಿಗೂ ಅಂಧಕಾರವನ್ನು ತೊಲಗಿಸಿ ಎಲ್ಲರ ಮನಸ್ಸಲ್ಲೂ ಮನದಲ್ಲೂ ಅದ್ಭುತವಾದ ದೀಪವನ್ನು ಬೆಳಗಿಸುವ ಶಕ್ತಿ ಭಗವಂತ ಕೊಡಲಿ ಅಂತ ನಾನು ಈ ಸಂದರ್ಭದಲ್ಲಿ ಶುಭಾಶಯ ಕೋರುತ್ತಿದ್ದೇನೆ ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು....
#ಸ್ಪೂರ್ತಿ ಕಂಪ್ಯೂಟರ್ ತರಬೇತಿ ಕೇಂದ್ರದ ಪೂಜಾ ಕಾರ್ಯಕ್ರಮ

ದೇವದುರ್ಗ ನಗರದಲ್ಲಿ ನೂತನವಾಗಿ ಪ್ರಾರಂಭಿಸಲಾದ ಕಂಪ್ಯೂಟರ್ ತರಬೇತಿ ಕೇಂದ್ರ...ಮತ್ತು ಜನಸಾಮಾನ್ಯರಿಗೆ ಎಲ್ಲ ಬಗೆಯ ಸರ್ಕಾರಿ ಸೇವೆಗಳು ಒಂದೇ ಸೂರ...
05/10/2020

ದೇವದುರ್ಗ ನಗರದಲ್ಲಿ ನೂತನವಾಗಿ ಪ್ರಾರಂಭಿಸಲಾದ ಕಂಪ್ಯೂಟರ್ ತರಬೇತಿ ಕೇಂದ್ರ...
ಮತ್ತು ಜನಸಾಮಾನ್ಯರಿಗೆ ಎಲ್ಲ ಬಗೆಯ ಸರ್ಕಾರಿ ಸೇವೆಗಳು ಒಂದೇ ಸೂರಿನಡಿಯಲ್ಲಿ ದೊರೆಯುತ್ತವೆ
ಕೂಡಲೇ ಸಂಪರ್ಕಿಸಿ....

Admission's are opened....
30/09/2020

Admission's are opened....

Address

Devdurg

Telephone

+919740285174

Website

Alerts

Be the first to know and let us send you an email when Spoorthi computer Education posts news and promotions. Your email address will not be used for any other purpose, and you can unsubscribe at any time.

Contact The School

Send a message to Spoorthi computer Education:

Shortcuts

Share

Category