Anjana Nrutya Kala Kendra

Anjana Nrutya Kala Kendra A classical Bharatanatyam school started by vidwan.C R Shivaprakash & Vidhushi.Nandini at the year 1

watch today's program live on youtube. Click on the below link
24/08/2024

watch today's program live on youtube. Click on the below link

04/12/2022
04/12/2022

ಇಂಟರ್ನ್ಯಾಷನಲ್ ಆರ್ಟ್ ಅಂಡ್ ಕಲ್ಚರಲ್ ಫೌಂಡೇಶನ್ ವತಿಯಿಂದ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಕನ್ನಡ ನಾಡಿನವೀರ ವನಿತೆಯರು ಎಂಬ ಶೀರ್ಷಿಕೆ ಅಡಿಯಲ್ಲಿ ಅಮೃತ ಕಲಾಮಹೋತ್ಸವ ಕಾರ್ಯಕ್ರಮ ಅತ್ಯದ್ಭುತವಾಗಿ ಮೂಡಿಬಂದಿತು.ಈ ಸಂದರ್ಭದಲ್ಲಿ ನಮ್ಮ ಕಲಾ ಕೇಂದ್ರದ ವಿದ್ಯಾರ್ಥಿನಿಯರು ಕೆಳದಿ ಚೆನ್ನಮ್ಮ ಎಂಬ ರೂಪಕ ಹಾಗೂ ವೀರಸಾವರ್ಕರ್ ಅವರ ರಚನೆಯ ಜಯೋಸ್ತುತೆ ಎಂಬ ಸಾಹಿತ್ಯಕ್ಕೆ ನೃತ್ಯವನ್ನು ಸಾದರಪಡಿಸಿ ನೆರೆದಿದ್ದ ಜನ ಸಮೂಹವನ್ನು ರಂಜಿಸಿ ಮಂತ್ರ ಮುಗ್ಧರನ್ನಾಗಿಸಿದರು. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಶ್ರೀಯುತ ಶ್ರೀವತ್ಸ ಶಾಂಡಿಲ್ಯಅವರಿಗೆ ಆಧಾರವನ್ನು ವ್ಯಕ್ತಪಡಿಸುತ್ತಾ ವಿದ್ಯಾರ್ಥಿನಿಯರು ನರ್ತಿಸಿರುವ ವಿಡಿಯೋವನ್ನು ನಿಮಗಾಗಿ ಬಿತ್ತರಿಸುತ್ತಿದ್ದೇನೆ.

22/04/2021

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪ್ರತಿತಿಂಗಳು ನಡೆಸುವ "ಗುಡಿಯ ಸಂಭ್ರಮ" ಕಾರ್ಯಕ್ರಮವನ್ನು ಕೋವಿಡ್ ಕಾರಣಕ್ಕಾಗಿ ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರದಲ್ಲಿ ಬುಧವಾರ ಸರಳವಾಗಿ ಆಚರಿಸಲಾಯಿತು. ಏಪ್ರಿಲ್ ತಿಂಗಳ ಕಾರ್ಯಕ್ರಮ ಮರ್ಯಾದಾ ಪುರುಷೋತ್ತಮನ ಸ್ಮರಣೆಗೆ ಮೀಸಲಾಗಿತ್ತು. " ಶ್ರೀರಾಮ ನಮನ" ಶೀರ್ಷಿಕೆಯಡಿ ನಡೆದ ಸರಳ ಕಾರ್ಯಕ್ರಮ ಸುಂದರವಾಗಿ ಮೂಡಿ ಬಂದಿತು.

ನಿನ್ನೆಯ ಕಾರ್ಯಕ್ರಮದ ಕೆಲವು ಝಲಕ್..
22/04/2021

ನಿನ್ನೆಯ ಕಾರ್ಯಕ್ರಮದ ಕೆಲವು ಝಲಕ್..

15/03/2021

Thank you Chirantana academy, Davangere for recognising me and my work and presenting me with Karnataka Women Excellence Award- 2021
You are doing a great job By recognising women who serve our nation in different fields and supporting them👍👍

Friends happy to share this...Chirantana Academy
13/03/2021

Friends happy to share this...
Chirantana Academy

ಪ್ರತಿವರ್ಷ ಕಬೀರಾನಂದಾಶ್ರಮದಲ್ಲಿ  ನಡೆಯುವ ಮಹಾ ಶಿವರಾತ್ರಿ ಉತ್ಸವದಲ್ಲಿ ನಮ್ಮ ಕಲಾಕೇಂದ್ರದ ನೃತ್ಯಕಾರ್ಯಕ್ರಮ "ಶಿವಾರಾಧನೆ" ಎಂಬ ಶೀರ್ಷಿಕೆಯ ಅ...
10/03/2021

ಪ್ರತಿವರ್ಷ ಕಬೀರಾನಂದಾಶ್ರಮದಲ್ಲಿ ನಡೆಯುವ ಮಹಾ ಶಿವರಾತ್ರಿ ಉತ್ಸವದಲ್ಲಿ ನಮ್ಮ ಕಲಾಕೇಂದ್ರದ ನೃತ್ಯಕಾರ್ಯಕ್ರಮ "ಶಿವಾರಾಧನೆ" ಎಂಬ ಶೀರ್ಷಿಕೆಯ ಅಡಿಯಲ್ಲಿ ಅದ್ಧುರಿ ಯಾಗಿ ನಡೆಯಿತು.. ನೆರೆದಿರುವ ಗುರು ಹಿರಿಯರು, ಹಾಗೂ ಶಿವಲಿಂಗಾನಂದ ಮಹಾಸ್ವಾಮಿಗಳ ಮನಸ್ಸಂತೋಷ ಪಡಿಸಿದ ನಮ್ಮ ಮಕ್ಕಳನ್ನು ಆಶೀರ್ವಾದ ನೀಡಿ ಗೌರವಿಸಿದರು. ಆ ಸಂದರ್ಭದ ಕೆಲವು ಭಾವಚಿತ್ರ ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತದೆ.

Second performance on 4th may by Khushi SiriAll the best
03/05/2020

Second performance on 4th may by Khushi Siri
All the best

Address

5th Cross, IUDP Layout
Chitradurga
577501

Alerts

Be the first to know and let us send you an email when Anjana Nrutya Kala Kendra posts news and promotions. Your email address will not be used for any other purpose, and you can unsubscribe at any time.

Shortcuts

Share

Category