16/01/2023
ಯಾರು ಹಿತವರು ದೇಶಕ್ಕೆ -ಯಾರ ಜಾತಕ ಏನೇಳುವುದು..?
ಗುಜರಾತ್ ಮೋದಿಗೆ ; ಕರ್ನಾಟಕ ಸಿದ್ದರಾಮಯ್ಯ ಸಾಟಿಯೇ..?
ನ.ಮೋದಿ ಜನನ ಕುಂಡಲಿ ಜಾತಕ ಫಲದಲ್ಲಿ ಜನ್ಮರಾಶಿ ವೃಶ್ಚಿಕ ಯದಲ್ಲಿ ಅಂಗಾರಕ ಮತ್ತು ಸಂತಾನ ಭಾವದಲ್ಲಿ ರಾಹು ಸಂಯೋಜನೆ ಯಿಂದ ತೀವ್ರ ತೆರನಾದ ದೋಷದಿಂದ ಕೂಡಿದೆ. ಶನಿ ಮತ್ತು ಶುಕ್ರ ಮೂಲ ತ್ರಿಕೋಣ ಸಿಂಹ ಬುಧ ಸ್ವಕ್ಷೇತ್ರ ದಲ್ಲಿ ರವಿ ಯೊಂದಿಗೆ ಉತ್ತ್ಕಷ್ಠ ಫಲ ದಾಯಕರು ಆಗಿಎಲ್ಲಾ ದೆಶೆ ಮುಕ್ತಾಯ ಆಗಿವೆ.ಈಗ ಕ್ರೂರ ಗ್ರಹ ಗಳಾದ ಅಂಗಾರಕ / ಕುಜ ಮತ್ತು ರಾಹು ಗ್ರಹಗಳ ಕ್ರೂರ ದೆಶೆ ಪ್ರಾರಂಭ ಆಗಿದೆ. ನವೆಂಬರ್ -27-2021 ರಿಂದ ನವೆಂಬರ್ 27-2028 ಕುಜ ದೆಶೆ ಹಾಗೂ ಅಲ್ಲಿಂದ ಮುಂದೆ 2048 ರವರೆಗೆ ರಾಹು ದೆಶೆನೆಡೆಯುವುದು.ಇದರಿಂದ ಮೋದಿ ರವರ ಎಲ್ಲಾ ಆಡಳಿತ ವ್ಯವಹಾರ ಸಂಪೂರ್ಣ ಕುಸಿದು ಬೀಳುವ ಸಂಬವ ಇದೆ.11/2021ರಿಂದ ಆಡಳಿತ ವಿರೋಧ ಹೆಚ್ಚು ಆಗಿರುವುದನ್ನು ಕಾಣಬಹುದಾಗಿದೆ.