GFGC Naubad Bidar

Website

GFGC Naubad Bidar Welcome to Government First Grade Collge, Naubad Bidar

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್ ದಿನಾಂಕ 12.03.2026ರಂದು  ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್...
12/03/2026

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್ ದಿನಾಂಕ 12.03.2026ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು ಈ ಒಂದು ಸ್ಪರ್ಧೆಯಲ್ಲಿ ಬೀದರ್ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಭಾಲ್ಕಿ, ಸರ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಬೀದರ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬೀದರ್, ಗುರುಕುಲ್ ಕಾಲೇಜ್ ಕಡೆಆಳ ಬಾಲ್ಕಿ,ಕರ್ನಾಟಕ ಕಾಲೇಜ್ ಬೀದರ್ ಹೀಗೆ ಸುಮಾರು 29 ತಂಡಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದವು ಮತ್ತು ಈ ಕಾರ್ಯಕ್ರಮದ ಉದ್ಘಾಟನೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಶಂಕರ್ ಜಿ ಹಾಗೂ ವಿಜ್ಞಾನ ವಿಭಾಗದ ಎಲ್ಲಾ ವಿಷಯದ ಮುಖ್ಯಸ್ಥರು ನೆರವೇರಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್ ದಿನಾಂಕ 10.03.2026ರಂದು ಸಾಂಸ್ಕೃತಿಕ ವಿಭಾಗದ ಅಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ...
12/03/2026

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್ ದಿನಾಂಕ 10.03.2026ರಂದು ಸಾಂಸ್ಕೃತಿಕ ವಿಭಾಗದ ಅಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಮತಿ ಪೂಜಾ ಕಿರಣ್ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಮಹಿಳಾ ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಆಗಮಿಸಿದರು ಮತ್ತು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಪ್ರಾಂಶುಪಾಲರಾದ ಪ್ರೊಫೆಸರ್ ಶಂಕರ್ ಜಿ ವಹಿಸಿಕೊಂಡಿದ್ದರು ಗೌರವ ಉಪಸ್ಥಿತಿಯಲ್ಲಿ ಡಾ. ರಾಜಕುಮಾರ್ ಅಲ್ಲೂರೆ , ಡಾ. ಚನ್ನಕೇಶವ ಮೂರ್ತಿ, ಡಾ. ಸಂಘಶೆಟ್ಟಿ ಷಟ್ಕರ್, ಡಾ. ಶೀಲಾ ಎನ್.ಎಸ್ ಡಾ. ಶ್ರೀಕಾಂತ್ ಪಾಟೀಲ್ ಮತ್ತು ಸಾಂಸ್ಕೃತಿಕ ಸಂಯೋಜಕರಾದ ಡಾ. ಎಲಿಷ ದೇವದಾಸ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಮಿತ್ರರು ಹಾಗೂ ಮತ್ತು ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ದಿನಾಂಕ 6.3.2026ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ಭಾಷಣ, ನೃತ್ಯ ಮತ್ತು ವೇಷ ಭೂಷಣ ಸ್ಪರ್ಧೆಗಳನ್ನು ಏರ್...
08/03/2026

ದಿನಾಂಕ 6.3.2026ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ಭಾಷಣ, ನೃತ್ಯ ಮತ್ತು ವೇಷ ಭೂಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು

ದಿನಾಂಕ 7-3 -2026 ರಂದು ರೆಡ್ ಕ್ರಾಸ್ ಅಡಿಯಲ್ಲಿ ಮಹಿಳಾ ಅಂತರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ಆರೋಗ್ಯ ತಪಾಸಣೆ ಕಾರ್ಯಕ್...
08/03/2026

ದಿನಾಂಕ 7-3 -2026 ರಂದು ರೆಡ್ ಕ್ರಾಸ್ ಅಡಿಯಲ್ಲಿ ಮಹಿಳಾ ಅಂತರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

10/10/2025

ಬಿಎ /ಬಿ.ಕಾಂ/ಬಿ.ಎಸ್ಸಿ /ಬಿ.ಸಿ.ಎ ಮತ್ತು ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ 2025 - 26 ಸಾಲಿನ ವಿವಿಧ ಸಮಿತಿಗಳ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಸಮಾರಂಭ ದಿನಾಂಕ 11.10.2025 ಬೆಳಿಗ್ಗೆ 11 ಗಂಟೆಗೆ.
ಸ್ಥಳ : ವಿಶ್ವಭಾರತಿ ಸಭಾಂಗಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನೋವಾಬಾದ್ ಬೀದರ್.

18/05/2025
"🇮🇳 **Celebrating the Spirit of Republic Day at Government First Grade College Naubad Bidar!** 🇮🇳  Today, we came togeth...
26/01/2025

"🇮🇳 **Celebrating the Spirit of Republic Day at Government First Grade College Naubad Bidar!** 🇮🇳

Today, we came together as a proud community to honor the 76th Republic Day of our great nation. The event was filled with patriotic fervor, cultural performances, and inspiring speeches that reminded us of the sacrifices and dedication of our forefathers.

A big thank you to everyone who participated and made this celebration a grand success. Let's continue to uphold the values of unity, diversity, and progress as we march forward together.

Jai Hind! 🇮🇳✨

ಸುವರ್ಣ ಮಹೋತ್ಸವದ ನಿಮಿತ್ಯ ಯುವ ಸವಿ ಸಂಗಮ ಕಾರ್ಯಕ್ರಮ ದಿನಾಂಕ 7/1/2025 @ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ
09/01/2025

ಸುವರ್ಣ ಮಹೋತ್ಸವದ ನಿಮಿತ್ಯ ಯುವ ಸವಿ ಸಂಗಮ ಕಾರ್ಯಕ್ರಮ ದಿನಾಂಕ 7/1/2025 @ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ

Address

Government First Grade College, Udgir Road
Bidar
585402

Opening Hours

Monday 9am - 4:30pm
Tuesday 9am - 4:30pm
Wednesday 9am - 4:30pm
Thursday 9am - 4:30pm
Friday 9am - 4:30pm
Saturday 9am - 3pm

Alerts

Be the first to know and let us send you an email when GFGC Naubad Bidar posts news and promotions. Your email address will not be used for any other purpose, and you can unsubscribe at any time.

Shortcuts

Share