MLES Eng Med School

  • Home
  • MLES Eng Med School

MLES Eng Med School MLES English Medium School Shindigi-Munavalli

18/03/2022
7th MLES Utsava-2022 # 59th Birthday celebration of honorable chairman Shri Umesh S Bali sir # Free health camp By JNMC ...
09/03/2022

7th MLES Utsava-2022
# 59th Birthday celebration of honorable chairman Shri Umesh S Bali sir
# Free health camp By JNMC
# Science Exhibition
# Antique Exhibition
# Annualday celebration # MLES School Munavalli

*'ಭಾರತೀಯ ಅಂಚೆ ಸೇವೆ' ಕುರಿತು ಕಾರ್ಯಾಗಾರ. ಮುನವಳ್ಳಿ : ಸ್ಥಳೀಯ ಎಂ ಎಲ್ ಇ ಎಸ್ ಆಂಗ್ಲ  ಮಾಧ್ಯಮ ಪ್ರೌಢ ಶಾಲೆಯಲ್ಲಿ " 'ಭಾರತೀಯ ಅಂಚೆ ಸೇವೆ'"...
02/02/2022

*'ಭಾರತೀಯ ಅಂಚೆ ಸೇವೆ' ಕುರಿತು ಕಾರ್ಯಾಗಾರ. ಮುನವಳ್ಳಿ : ಸ್ಥಳೀಯ ಎಂ ಎಲ್ ಇ ಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ " 'ಭಾರತೀಯ ಅಂಚೆ ಸೇವೆ'" ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು,ಮುಖ್ಯ ಅತಿಥಿಗಳಾಗಿ ಆಗಮಿಸಿದ
ಮುನವಳ್ಳಿ ಯ ಪೋಸ್ಟ್ ಆಫೀಸ್ ನ ಹೆಡ್ ಪೋಸ್ಟ್ ಮಾಸ್ಟರ್ ರಾಜು ನಡುವಿನಮನಿ ಮಾತನಾಡುತ್ತಾ " ಅಂಚೆ ಕಛೇರಿ ರ ಪ್ರಮುಖ ಕಾರ್ಯ ಯೋಜನೆ ಗಳ ಮಾಹಿತಿ ನೀಡುತ್ತಾ, ಪೋಸ್ಟ್ ಕಾರ್ಡ್, ಅಂತರ್ ದೇಸಿ ಪತ್ರ, ಸ್ಟ್ಯಾಂಪ್, ರಾಜಿಸ್ಟರ್ ಪತ್ರ ಕಳಿಸುವ ವಿಧಾನ, ಹಳ್ಳಿ ಗಾಡುಗಳಲ್ಲಿ ಪೋಸ್ಟಲ್ ಬ್ಯಾಂಕಿಗ ವ್ಯವಸ್ಥೆ, ಮನಿ ಆರ್ಡರ್ ಹೀಗೆ ಅನೇಕ ವಿವಿಧ ಯೋಜನೆ ಕುರಿತು ಮಾಹಿತಿ" ನೀಡಿದರು.
ಸಂಸ್ಥೆಯ ಅಧ್ಯಕ್ಷ ಉಮೇಶ ಬಾಳಿ ಮಾತನಾಡಿ "ಅಂಚೆ ಪೇಟಿಗೆಯ ಕೆಂಪು ಬಣ್ಣ, ಕೇಂದ್ರ ಸರ್ಕಾರದ ವಿವಿಧ ಯೋಜನೇಗಳು, ಸ್ವತಂತ್ರ ಹೋರಾಟ ದ ಸಂದರ್ಭ ದಲ್ಲಿ ಅಂಚೆಯ ಮಹತ್ವ " ತಿಳಿಸಿದರು.ಮುಖ್ಯ ಶಿಕ್ಷಕ ಎಚ್ ಕೆ ಯಡೊಳ್ಳಿ,ಎ ವಿ ನರಗುಂದ, ನಿರ್ಮಲಾ ಗದ್ವಲ, ಕಿರಣ್ ನಾಯ್ಕರ ಉಪಸ್ಥಿತರಿದ್ದರು.ಆರ್ ಜಿ ಮಲಾಪುರಮಠ ನಿರೂಪಿಸಿ ವಂದಿಸಿದರು.

73rd Republic day celebration......
27/01/2022

73rd Republic day celebration......

ಶಿಂದೋಗಿಯಲ್ಲಿ ಲಸಿಕೆ ಅಭಿಯಾನ ಆರಂಭ.ಮುನವಳ್ಳಿ :ಸ್ಥಳೀಯ ಎಂ ಎಲ್ ಇ ಎಸ್ ಆಂಗ್ಲ  ಮಾಧ್ಯಮ ಪ್ರೌಢ ಶಾಲೆಯಲ್ಲಿ ಗ್ರಾಮಪಂಚಾಯತಿ ಶಿಂದೊಗಿ ಹಾಗೂ ಪ್ರ...
04/01/2022

ಶಿಂದೋಗಿಯಲ್ಲಿ ಲಸಿಕೆ ಅಭಿಯಾನ ಆರಂಭ.
ಮುನವಳ್ಳಿ :ಸ್ಥಳೀಯ ಎಂ ಎಲ್ ಇ ಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಗ್ರಾಮಪಂಚಾಯತಿ ಶಿಂದೊಗಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಸಂಗಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ಮಕ್ಕಳಿಗೆ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು,ಮುಖ್ಯ ಅತಿಥಿಗಳಾಗಿ ಆಗಮಿಸಿದ

ಡಾ|| ನವೀನ ನಿಜಗುಣಿ ಅವರು ಮಾತನಾಡಿ ಕೋವ್ಯಾಕ್ಸಿನ್ ಲಸಿಕೆ ಉತ್ತಮ ಲಸಿಕೆಯಾಗಿದ್ದು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಲಸಿಕಾ ಅಭಿಯಾನದ ಮಹತ್ವವನ್ನು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಉಮೇಶ ಬಾಳಿ ಮಾತನಾಡಿ
ಕೋವಿಡ ಮೊದಲನೇ ಅಲೆಯಲ್ಲಿ ಸಂಭವಿಸಿದ ಸಾವು-ನೋವು ನೆನಪಿಸಿ ಆರೋಗ್ಯ ಇಲಾಖೆಯ ನಿಸ್ವಾರ್ಥ ಸೇವೆಯನ್ನು ಮೆಚ್ಚಿದರು ಮೂರನೆಯ ಅಲೆಗೆ ಮುಂಚಿತವಾಗಿ ಮಕ್ಕಳು ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಿರಿ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಆರೋಗ್ಯ ಸಹಾಯಕರಾದ ರಾಭಿಯಾ ಬಾಸರಿ, ಸುಮಿತ್ರಾ ಪೂಜಾರ, ಶಿವಾನಂದ ಕಾರಿ, ದ್ಯಾಮವ್ವ ಬಡಿಗೇರ, ಪಂಚಾಯತಿಯ ರಾಜೇಶ್ವರಿ ಬೋವಿ ಆಶಾ ಸುಗಮಕಾರರು, ಆಶಾ ಕಾರ್ಯಕರ್ತೆಯರು, ಪಾಲಕರು
ಹಾಗೂ ಆಡಳಿತಧಿಕಾರಿ ಎಸ್ ಆರ್ ಜಗಾಪುರ,ಮುಖ್ಯ ಶಿಕ್ಷಕ ಎಚ್ ಕೆ ಯಡೊಳ್ಳಿ ಭಾಗವಹಿಸಿದ್ದರು. ಎ ವಿ ನರಗುಂದ ಸ್ವಾಗತಿಸಿದರು, ಆರ್ ಜಿ ಮಲಾಪುರಮಠ ವಂದಿಸಿದರು.

WORK SHOP:We conducted work shop on ' Importance of Gram Panchayat' for high school students on Wednesday 1st Dec- 2021C...
01/12/2021

WORK SHOP:
We conducted work shop on ' Importance of Gram Panchayat' for high school students on
Wednesday 1st Dec- 2021
Chief guest Shri S I Pattar (PDO Aratagal) sir
has given well information to our students. Honorable chairman Shri Umesh Bali sir, Administrator Shri S R Jagapur sir, Head Master Shri H K Yadolli sir and staff, students are present on this occasion.

Today we celebrated  *"Childrens day"* and *"Re-Opening day of Pre school"* as well as *Birthday of Shri Nikhil Bali sir...
14/11/2021

Today we celebrated
*"Childrens day"* and *"Re-Opening day of Pre school"* as well as
*Birthday of Shri Nikhil Bali sir*
here at school.
Honorable Smt Savita.Bali madam, Head Master Shri H K Yadolli sir, Smt Nirmala Gadwal mam, our school staff and students , parents are present on this occasion.

Address

Irrigation Colony , Shindogi Cross, Munavalli

591117

Opening Hours

Monday 09:55 - 16:30
Tuesday 09:55 - 16:30
Wednesday 09:00 - 17:00
Thursday 09:00 - 17:00
Friday 09:00 - 17:00
Saturday 08:30 - 12:15

Website

Alerts

Be the first to know and let us send you an email when MLES Eng Med School posts news and promotions. Your email address will not be used for any other purpose, and you can unsubscribe at any time.

Shortcuts

  • Want your school to be the top-listed School/college?

Share