ಜ್ಞಾನ ಸಂಗಮ

ಜ್ಞಾನ  ಸಂಗಮ Contact information, map and directions, contact form, opening hours, services, ratings, photos, videos and announcements from ಜ್ಞಾನ ಸಂಗಮ, Basavana Bagevadi.

Samaropa samaramba 28/05/2019
31/05/2019

Samaropa samaramba 28/05/2019

06/06/2018

10ನೇ ತರಗತಿ ವಿದ್ಯಾರ್ಥಿಗಳ ಕನ್ನಡ ಸಂಕಲ್ಪ ಗೀತೆ ಪದ್ಯವನ್ನು ರಾಗಬದ್ಧವಾಗಿ ಹಾಡಲಾಗಿದೆ ....

02/06/2018

10ನೇ ತರಗತಿಯ ರಚನೆ ಗಳು

18/04/2018

Dear sir /students /friends don't miss below video because shortcut method of multiplication using vedic mathematics

18/03/2018

🌴ದೇಶದ ಅತಿ ಎತ್ತರದ ರಾಷ್ಟ್ರೀಯ ದ್ವಜಸ್ತಂಭವನ್ನು ಕರ್ನಾಟಕದ ಯಾವ ನಗರದಲ್ಲಿ ಅನಾವರಣಗೊಳಿಸಲಾಗಿದೆ?

A)ಬೆಂಗಳೂರು B)ಬೀದರ್
C)ಬೆಳಗಾವಿ. D)ಬಳ್ಳಾರಿ

09/03/2018

💥💥ಆತ್ಮಿಯ ಸ್ಪರ್ಧಾರ್ತಿಗಳೆ ಇದೇ ಪ್ರಥಮ ಬಾರಿಗೆ ಹೀರೆವಂಕಲಕುಂಟಾ ಗ್ರಾಮದಲ್ಲಿ ಪ್ರೊ.ವಿಶ್ವನಾಥ ಎಚ್ ಕೋಳೂರು..ಅಸ್ಸಿಸ್ಟ೦ಟ್ ಪ್ರೊಪೆಸರ್ ರಾಜ್ಯಶಾಸ್ತ್ರ ಹಾಗೂ ಶಂಕರ ಇ೦ಗಳದಾಳ ಶಿಕ್ಷಕರು ಇವರ ನೇತ್ರತ್ವದಲ್ಲಿ ಕೆ ಎ ಎಸ್.ಎಫ಼್ ಡಿ ಎ .ಎಸ್ ಡಿಎ.ಪಿ.ಡಿ.ಒ.ಪಿ.ಎಸ್ಆಯ್.ಗ್ರಾ.ಪ೦ ಕಾರ್ಯದರ್ಶಿ.ಟಿ.ಇ.ಟಿ ಹೀಗೆ ಮುಂತಾದ ಹುದ್ದೆಗಳಿಗೆ ದಿನಾಂಕ 22/04/2018 ರಿಂದ 22/05/2018 ರ ವರೆಗೆ ಉಚಿತ ಸ್ಪರ್ಧಾತ್ಮಕ ತರಬೇತಿಯನ್ನು ಹಮ್ಮಿಕೊಂಡಿದೆ. ನುರಿತ ಬೋದಕ ವರ್ಗದವರಿಂದ ತರಗತಿಗಳು ನಡೆಯುತ್ತವೆ.

ಸೀಮಿತ ಸೀಟುಗಳಿರುತ್ತವೆ ನೋಂದಣಿಗೆ ಕೊನೆಯ ದಿನಾಂಕ 15/03/2018 ನೋಂದಣಿಗಾಗಿ ಸಂಪರ್ಕಿಸಿ
9611278765
8722332915
✌ಸಣ್ಣ ಕನಸು ಕಾಣುವದು ದೊಡ್ಡ ಅಪರಾಧ💪🏽 ಎ ಪಿ ಜೆ ಅಬ್ದುಲ್ ಕಲಾಮ್🏹🏹

SSLC  ಮತ್ತು 9 ನೇ ತರಗತಿ ಮಕ್ಕಳಿಗಾಗಿ ಸುವರ್ಣಾವಕಾಶ
08/03/2018

SSLC ಮತ್ತು 9 ನೇ ತರಗತಿ ಮಕ್ಕಳಿಗಾಗಿ ಸುವರ್ಣಾವಕಾಶ

Address

Basavana Bagevadi
586203

Website

Alerts

Be the first to know and let us send you an email when ಜ್ಞಾನ ಸಂಗಮ posts news and promotions. Your email address will not be used for any other purpose, and you can unsubscribe at any time.

Shortcuts

Share