ಪಬ್ಲಿಕ್ ಮಿರರ್ public mirror

  • Home
  • ಪಬ್ಲಿಕ್ ಮಿರರ್ public mirror

ಪಬ್ಲಿಕ್ ಮಿರರ್ public mirror Contact information, map and directions, contact form, opening hours, services, ratings, photos, videos and announcements from ಪಬ್ಲಿಕ್ ಮಿರರ್ public mirror, .

19/05/2026

Giliyar with goliyar
ಸಸ್ಯ ಜಗತ್ತಿನ ವಿಸ್ಮಯಕಾರಿ ಸಂಗತಿಗಳನ್ನು ಕರ್ಜೆಯ ಮಂಜುನಾಥ್ ಗೋಳಿಯಾರ್ ಸಂದರ್ಶನದ ಮೂಲಕ ನಿಮಗೆ ತಲುಪಿಸುವುದು ನಮ್ಮ ಟೀಂ ಉದ್ದೇಶ.. Public mirror ಯೂ ಟ್ಯೂಬ್ ಚಾನಲ್ follow ಮಾಡಿ

14/05/2026

BJP ಹಿಂದುತ್ವ ಎಂದರೆ ಮುಸ್ಲಿಮರನ್ನು ದ್ವೇಷಿಸುವುದಾ?

08/05/2026

ಕೊರಗಜ್ಜ ದೈವದ ಹೆಸರಿನಲ್ಲಿ ಇಂದು ಎಲ್ಲೆಲ್ಲೂ ದೇವಸ್ಥಾನಗಳು ನಿರ್ಮಾಣವಾಗುತ್ತಿವೆ…
ಭಕ್ತಿಗಿಂತ ಬಿಸಿನೆಸ್ ಹೆಚ್ಚು ಆಗ್ತಿದೆಯಾ..? 🤔
ಈಗ ಬೇರೆ ಬೇರೆ ಊರುಗಳಲ್ಲಿ ದೇವಸ್ಥಾನ ಕಟ್ಟಿಸಿ, ದೈವದ ಹೆಸರಿನಲ್ಲಿ ವ್ಯಾಪಾರ ಮಾಡುವ ಪರಿಸ್ಥಿತಿ ಕಾಣುತ್ತಿದೆ.

ಭಕ್ತಿ ಇರಬೇಕು…
ಆದರೆ ದೈವದ ಹೆಸರನ್ನು ದುರುಪಯೋಗ ಮಾಡಬಾರದು 🙏

ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು..?
ಕಾಮೆಂಟ್ ಮಾಡಿ 👇

#ಕೊರಗಜ್ಜ

05/05/2026

ಸಿ ಟಿ ರವಿ ಅಂದ್ರೆ ಹಿಂದೂ ನಾಯಕನಾ? ಒಕ್ಕಲಿಗ ನಾಯಕನಾ?

ಸಿ ಟಿ ರವಿ ಅಂದ್ರೆ ಹಿಂದೂ ನಾಯಕನಾ? ಒಕ್ಕಲಿಗ ನಾಯಕನಾ?
03/05/2026

ಸಿ ಟಿ ರವಿ ಅಂದ್ರೆ
ಹಿಂದೂ ನಾಯಕನಾ?
ಒಕ್ಕಲಿಗ ನಾಯಕನಾ?

03/05/2026

ಹೈಟೆಕ್ ಟೆಕ್ಕಿಯ
ಹಳ್ಳಿಗಾಡಿನ ಬದುಕು !!

ಕೃಷಿಗಾಗಿ ಅಮೇರಿಕಾ ತ್ಯಜಿಸಿದ ಶ್ರೀನಿವಾಸ್ ಮೂರ್ತಿ!

23/04/2026

RSS ನಾಯಕ ನಾ.ತಿಪ್ಪೆಸ್ವಾಮಿಯವರ ನನಸಾದ ಕನಸು ಹೊಸಯಳನಾಡಿನ ಈ ಮಾದರಿ ಸರ್ಕಾರಿ ಶಾಲೆ

16/04/2026

ಹಳ್ಳಿಗಾಡಿನ ಹಸಿರು ಸಂತ
ಮಂಜುನಾಥ್ ಗೋಳಿಯಾರ್

07/04/2026

POWER LIFTING ಭೀಷ್ಮ ಅಶೋಕ್ ಜಿ ವಿ part 2

ಭಾರತದ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸಿದ ಭೀಷ್ಮ ಅಶೋಕ್ ಜಿ ವಿ ಅವರ ಅದ್ಭುತ ಪ್ರದರ್ಶನದ PART 2 ಇಲ್ಲಿದೆ!

07/04/2026

POWER LIFTING ಭೀಷ್ಮ ಅಶೋಕ್ ಜಿ ವಿ
PART-1

Address


Website

Alerts

Be the first to know and let us send you an email when ಪಬ್ಲಿಕ್ ಮಿರರ್ public mirror posts news and promotions. Your email address will not be used for any other purpose, and you can unsubscribe at any time.

Shortcuts

  • Want your school to be the top-listed School/college?

Share