VIBHU Academy

Website Contact the school

VIBHU Academy Vibhu Academy offers excellent services in-
* Softskills training
* Research & training in Indian studies
* Lay counselling

ಭಗವದ್ಗೀತಾ - ಒಂದು ಅಧ್ಯಯನ. ಎರಡು ದಿನಗಳ ವಸತಿ ಶಿಬಿರಕ್ಕೆ ಸ್ವಾಗತ 😊 🙏 ನಡೆಸಿಕೊಡುವವರು: ವಿದುಷಿ ಡಾ ಆರತೀ ವಿ ಬಿ, ಸಂಸ್ಕೃತ ಮತ್ತು ಭಾರತೀಯ ...
19/08/2026

ಭಗವದ್ಗೀತಾ - ಒಂದು ಅಧ್ಯಯನ.

ಎರಡು ದಿನಗಳ ವಸತಿ ಶಿಬಿರಕ್ಕೆ ಸ್ವಾಗತ 😊 🙏

ನಡೆಸಿಕೊಡುವವರು: ವಿದುಷಿ ಡಾ ಆರತೀ ವಿ ಬಿ, ಸಂಸ್ಕೃತ ಮತ್ತು ಭಾರತೀಯ ವಿದ್ಯೆಗಳಲ್ಲಿ ಪರಿಣತರು

-29th & 30th ಆಗಸ್ಟ್ 2026

-ಸ್ಥಳ : ಪ್ರಜ್ಞಾನಂ, ಜನಸೇವಾಕೇಂದ್ರ ಶಾಲಾ ಆವರಣ, ಮಾಗಡಿ ರಸ್ತೆ, ಬೆಂಗಳೂರು. ಮೆಜೆಸ್ಟಿಕ್ ನಿಂದ ಸುಮಾರು 18 ಕಿಮಿ ದೂರ.

-ಸಾತ್ವಿಕಾಹಾರ, ಸ್ತ್ರೀಪುರುಷರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ

-ಕುಮಾರ-ಯುವ-ಮಧ್ಯ ಎಲ್ಲ ವಯಸ್ಸಿನವರಿಗೂ ಅನ್ವಯ

-ಶಿಬಿರಾಂಶಗಳು: ತರಗತಿಗಳು, ಮುಕ್ತಚರ್ಚೆ, ಯೋಗ, ದೇಶೀ ಆಟಗಳು

ಶಾಂತಿ ಮತ್ತು ಜ್ಞಾನಗಳೊಡನೆ ಸಾಧನೆ-ಯಶಸ್ಸುಗಳನ್ನು ಗಳಿಸುವ ಕೌಶಲವನ್ನೂ ಭಗವದ್ಗೀತೆಯು ಕಲಿಸುತ್ತದೆ. ಭಗವದ್ಗೀತೆಯ ಒಮ್ಮನದ ಅಧ್ಯಯನವನ್ನು ಮಾಡಲು ಇದೊಂದು ಸದವಕಾಶ. ಗೀತಾಸಂದೇಶದಿಂದ ಮತಿಮನಗಗಳನ್ನು ಬೆಳಗಿಸಿಕೊಳ್ಳಿರಿ
ಸ್ವಾಗತ 🙏🙂

ನೋಂದಾಯಿಸಲು - https://forms.gle/DWux3C1eWgiDJ2UU8

ಶುಲ್ಕ- ರೂ 2500 /-
NRIs- ರೂ 5000 /-
(ಎರಡು ದಿನಗಳ ಊಟ ವಸತಿ ತರಗತಿಗಳು ಸೇರಿದಂತೆ ತಲಾ)

ಸ್ವಾಗತ 🙏🏻🙂
ವಿಭು ಅಕಾಡೇಮಿ ಪರಿವಾರ

15/08/2026
Quiz time!  This quiz is about the Mahabharata, Vyasa's largest and the world's greatest work. Do give it a go! 🪔📖
30/07/2026

Quiz time! This quiz is about the Mahabharata, Vyasa's largest and the world's greatest work.

Do give it a go! 🪔📖

Today, 29th July 2026, is Guru Purnima. This quiz takes you through Vyasa's Mahabharata. Five lucky quizzers stand a chance to win " The Essential Mahabharata for the Young," by Arjun Bharadwaj.

ವಾಚನ ಡಾ ಆರತೀ ವಿ ಬಿ
29/07/2026

ವಾಚನ ಡಾ ಆರತೀ ವಿ ಬಿ

ವಾಚನ ಡಾ ಆರತೀ ವಿ ಬಿ

ಶತಾವಧಾನಿ ಡಾ. ಆರ್. ಗಣೇಶ್ ಅವರ ಪುಸ್ತಕದಿಂದ - ನಿತ್ಯನೀತಿ
09/07/2026

ಶತಾವಧಾನಿ ಡಾ. ಆರ್. ಗಣೇಶ್ ಅವರ ಪುಸ್ತಕದಿಂದ - ನಿತ್ಯನೀತಿ

Address

#846, 4th Main, Vijayanagara
Bangalore
560040

Alerts

Be the first to know and let us send you an email when VIBHU Academy posts news and promotions. Your email address will not be used for any other purpose, and you can unsubscribe at any time.

Contact The School

Send a message to VIBHU Academy:

Shortcuts

Share

Category