KSOU students

KSOU students Politicians drama.. Hi drama

ಸಂತೋಷಕ್ಕೆ ಸಾಕಷ್ಟು ಕಾರಣಗಳು ಇರುತ್ತವೆ.. ಇವತ್ತು ನಾನೊಂದು ವಿಷಯವನ್ನು ನಿಮ್ಮ ಜೊತೆಗೆ ಹಂಚಿಕೊಳ್ಬೇಕು ಅನ್ನಿಸ್ತು.. ಶೇಷಾದ್ರಿಪುರಂ ಕಾಲೇಜು ...
10/07/2024

ಸಂತೋಷಕ್ಕೆ ಸಾಕಷ್ಟು ಕಾರಣಗಳು ಇರುತ್ತವೆ..

ಇವತ್ತು ನಾನೊಂದು ವಿಷಯವನ್ನು ನಿಮ್ಮ ಜೊತೆಗೆ ಹಂಚಿಕೊಳ್ಬೇಕು ಅನ್ನಿಸ್ತು.. ಶೇಷಾದ್ರಿಪುರಂ ಕಾಲೇಜು ಹಾಗು ಗಾಂಧಿ ಅಧ್ಯಯನ ಕೇಂದ್ರ ವತಿಯಿಂದ ಆಯೋಜಿಸಿದ್ದ ಶಾಂತವೇರಿ ಗೋಪಾಲಗೌಡರು ಮತ್ತು ರಾಜಕೀಯ ಚಿಂತನೆಗಳು ಅನ್ನೋ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಭಾಗವಹಿಸಿದ್ದೆ.

ಶೇಷಾದ್ರಿಪುರಂ ಕಾನೂನು ಕಾಲೇಜು ಅಂತಿಮ ವರ್ಷದ ಎಲ್‌ಎಲ್‌‌ಬಿ ವಿದ್ಯಾರ್ಥಿಯಾದ ನಾನು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದೇನೆ..

ಪ್ರಥಮ ಬಹುಮಾನ ರೂಪದಲ್ಲಿ 10 ಸಾವಿರ ನಗದು ನೀಡಿದ್ದಾರೆ. ಅದು ಕೂಡ ಸಂತೋಷ.. ಅದಕ್ಕೂ ಮಿಗಿಲಾಗಿ ನಾನು ಪ್ರಥಮ ಸ್ಥಾನ ಗಳಿಸಿದ್ದೇನೆ ಎನ್ನುವುದು ಹೆಚ್ಚು ಸಂತೋಷ ಕೊಟ್ಟ ಸಂಗತಿ.

ವಿಷಾದಕರ ಸಂಗತಿ ಎಂದರೆ ನಗದು ಪ್ರಶಸ್ತಿ ಪಡೆದುಕೊಳ್ಳಲು ನಾನು ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಲಿಲ್ಲ ಕ್ಷಮೆಯಿರಲಿ..

ಆದರೂ ನನಗೆ ಕರೆ ಮಾಡಿ ಪ್ರಬಂಧ ಬರೆದಿರುವ ರೀತಿಗೆ ತೀರ್ಪುಗಾರರು ಮತ್ತು ಆಯೋಜಕರ ವತಿಯಿಂದ ಫೋನ್‌ ಮಾಡಿ ಹೇಳಿದಾಗ ನನ್ನ ಸಂಭ್ರಮ ದುಪ್ಪಟ್ಟು ನೂರ್ಪಟ್ಟು ಆಗಿ ಬದಲಾಗಿತ್ತು.

ಪ್ರೋತ್ರಾಹಿಸಿದ ಶೇಷಾದ್ರಿಪುರಂ ಕಾನೂನು ಕಾಲೇಜು ಪ್ರಿನ್ಸಿಪಾಲ್‌ ಮೇಡಂ, ಉಪನ್ಯಾಸಕರು ಹಾಗು ನನ್ನ ಸಹೋದ್ಯೋಗಿಗಳಿಗೆ ಧನ್ಯವಾದ..

Bigg Boss ಇಷ್ಟೊಂದು ಕಣ್ಣೀರು ಹಾಕಿಸೋದು ಸರಿಯಲ್ಲ..
24/10/2023

Bigg Boss ಇಷ್ಟೊಂದು ಕಣ್ಣೀರು ಹಾಕಿಸೋದು ಸರಿಯಲ್ಲ..

24/09/2016

September 28th exam started for mass communication and journalism. So kindly prepare for final exam.. thanking u

13/09/2016

Attention please all ksou students

Ksou all exams Postponed..
After 20th September new date will be announced.. Its KSOU regional head Prof. Suresh information..

We are suffering from supreme court order about Cauvery water issues.. do protest against this order.. but don't make violations.. maintain the peace..

Must share ksou student face so many problems.. if you support students, share this up to get ksou recognition .. anybod...
21/05/2016

Must share ksou student face so many problems.. if you support students, share this up to get ksou recognition .. anybody make bribe in ksou, take criminal action against them.. but why student was suffered..? We know our prime minister Narendra modi very sensible person.. if they have response and represented students problem.. immediate take action throw HR department .. so many student miss kas mains exam and sda, fda job also..

ಆದಷ್ಟು ಶೀಘ್ರವಾಗಿ ಮಾನ್ಯತೆ ಸಿಗಲಿ
21/04/2016

ಆದಷ್ಟು ಶೀಘ್ರವಾಗಿ ಮಾನ್ಯತೆ ಸಿಗಲಿ

20/04/2016

ಕಾಂಗ್ರೆಸ್ ಸರ್ಕಾರಕ್ಕೆ ಸವಾಲು

ರಾಜ್ಯ ಸರ್ಕಾರ ಹಲವಾರು ಜನವಿರೋಧಿ ಕೆಲಸಗಳಿಂದ ವಿಶ್ವಾಸ ಕಳೆದುಕೊಳ್ಳುತ್ತಾ ಸಾಗಿದ್ದು ಏಪ್ರಿಲ್ 18,19 ರಂದು ನಡೆದ ಪ್ರತಿಭಟನೆ ಮತ್ತೊಂದು ಪ್ರಕರಣವಾಗುತ್ತಿದೆ.. ಗಾರ್ಮೆಂಟ್ಸ್ ನೌಕರರು ಬೆವರು ಹರಿಸಿದ ಹಣವನ್ನು ನಾವು ಬೇಕಾದಾಗ ಬಳಸಿಕೊಳ್ಳಲು ಅಡ್ಡಿ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರು.. ಈ ವೇಳೆ ಸಣ್ಣ ಪುಟ್ಟ ತಪ್ಪುಗಳು ಆಗಿರುವುದು ಸಹಜ.. ಹಾಗಂದ ಮಾತ್ರಕ್ಕೆ ಅವರ ಮೇಲೆ ಇಲ್ಲಸಲ್ಲದ ಕೇಸ್ ಗಳನ್ನು ಹಾಕಿ ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸೋದು ತರವಲ್ಲ.. ಅದೆಷ್ಟೋ ಪ್ರಕರಣಗಳನ್ನು ರಾಜಕೀಯ ಕಾರಣದಿಂದ ರಾಜ್ಯ ಸಚಿವ ಸಂಪುಟ ವಾಪಸ್ ಪಡೆಯುತ್ತದೆ.. ಈ ಪ್ರಕರಣದಲ್ಲಿ ಗಲಭೆ ಹೆಚ್ಚಾಗಲು ಪೋಲೀಸರ ಹೊಣಗೇಡಿತನವೇ ಕಾರಣ ಅಂತ ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದಾರೆ.. ನಡೆದಿರುವ ಘಟನೆಗೆ ಪೊಲೀಸರೇ ಕಾರಣವಾದ ಮೇಲೆ, ಕೂಲಿ ನಾಲಿ ಮಾಡಿ ಜೀವನ ನಡೆಸಲು ಬಂದಿರುವ ಅಮಾಯಕರನ್ನ ಬಂಧಿಸಿ ಜೈಲಿಗೆ ಅಟ್ಟಿದರೆ, ಅವರನ್ನೇ ನಂಬಿರುವ ಕುಟುಂಬ ಬೀದಿಗೆ ಬೀಳಲಿದೆ.. ಈ ಪ್ರಕರಣವನ್ನು ರಾಜ್ಯ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ, ವೈಫಲ್ಯದ ಬಗ್ಗೆಯಷ್ಟೇ ತನಿಖೆ ನಡೆಸಬೇಕು.. ಗಾರ್ಮೆಂಟ್ಸ್ ನೌಕರರನ್ನು ಬಂಧಿಸಿ ವಿಚಾರಣೆ ಮಾಡದಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕು.. ಇಲ್ಲದಿದ್ದರೆ ಈಗಾಗಲೇ ಜನವಿಶ್ವಾಸ ಕಳೆದು ಕೊಳ್ಳುತ್ತಿರುವ ಸರ್ಕಾರದ ಮೇಲೆ ಬೃಹತ್ ಸಂಖ್ಯೆಯಲ್ಲಿರುವ ಕಾರ್ಮಿಕರ ಕೆಂಗಣ್ಣಿಗೆ ಗುರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.. ಒಂದು ವೇಳೆ ರಾಜ್ಯ ಸರ್ಕಾರ ಕಾರ್ಮಿಕರನ್ನು ಬಂಧಿಸಿ ಕಾನೂನು ಜಾರಿಗೆ ಮುಂದಾದರೆ ವಿಪಕ್ಷಗಳು ಈ ವಿಚಾರದಲ್ಲಿ ಗಾರ್ಮೆಂಟ್ಸ್ ಸಿಬ್ಬಂದಿಯ ಪರವಾಗಿ ಹೋರಾಟಕ್ಕೆ ಇಳಿಯುವ ನಿರ್ಧಾರ ಮಾಡಬೇಕು..ಒಟ್ಟಾರೆ ಹುಟ್ಟಿದ ಊರನ್ನು ತೊರೆದು ಅರಕು ಮುರುಕು ಮನೆಯಲ್ಲಿ ಹೊಟ್ಟೆ ಬಟ್ಟೆಗಾಗಿ ಶ್ರಮವಹಿಸಿ ದುಡಿಯುವ ಕೈಗಳಿಗೆ ಬೇಡಿ ಬೀಳದಂತೆ ಮಾಡಬೇಕಿದೆ..

ನಿಮಗೆ ಇದು ಸರಿ ಎನ್ನಿಸಿದರೆ ದಯವಿಟ್ಟು ಶೇರ್ ಮಾಡಿ.. ಇಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯನ್ನು ತಲುಪುವಂತೆ ಮಾಡಿ...ನಿಮ್ಮ ಹೆಸರನ್ನು ಸೇರಿಸುತ್ತಾ ಬೇರೊಬ್ಬರಿಗೆ ಕಳುಹಿಸಿ.. ಇದು ಒಂದು ಆಂದೋಲನವಾಗಲಿ.. ಒಂದಂತು ನೆನಪಿರಲಿ ಪೊಲೀಸರ ಲಾಠಿ ಏಟು ತಿಂದು ಇಡೀ ದೇಶಕ್ಕೆ ನ್ಯಾಯ ಕೊಡಿಸಿದ್ದಾರೆ..

ಮಂಜೇಗೌಡ ಕಲ್ಕೆರೆ ಮಲ್ಲೇನಹಳ್ಳಿ

19/04/2016

ಪಿಎಫ್ ಬಗ್ಗೆ ಬೆಂಗಳೂರು ಸೇರಿದಂತೆ ಹಲವೆಡೆ ಸಿಡಿದೆದ್ದ ಜನರ ಹೋರಾಟಕ್ಕೆ ಸರ್ಕಾರ ಮಣಿದಿದೆ.. ಇದರಿಂದ ಅರ್ಥ ಆಗೋದು ಜನ ಯಾವುದೇ ಕಾನೂನಿನ ವಿರುದ್ಧ ಪ್ರತಿಭಟನೆ ಮಾಡಿದಾಗ ಮಂದಗಾಮಿಗಿಂತ ಉಗ್ರಗಾಮಿಗಳ ಮಾರ್ಗವೇ ಸೂಕ್ತ..

MA MCJ CONTACT CLASSES DATE ANNOUNCED MAY 13 TO 17
30/03/2016

MA MCJ CONTACT CLASSES DATE ANNOUNCED MAY 13 TO 17

Address

Shesdripuram Composite Pu College Shesdripuram, Bangalore Karnataka, India.
Bangalore
560020

Website

Alerts

Be the first to know and let us send you an email when KSOU students posts news and promotions. Your email address will not be used for any other purpose, and you can unsubscribe at any time.

Contact The School

Send a message to KSOU students:

Shortcuts

Share