18/09/2026
ನಮ್ಮ ಹೆಮ್ಮೆಯ ವಂದೇ ಮಾತರಂ ಶಾಲೆಯ ರೂವಾರಿ ಶ್ರೀಯುತ ಡಾ.ಪ್ರಕಾಶರಿಗೆ ಅಭಿನಂದನೆಗಳು 🙏🙏👏👏💐
ಧರ್ಮಶ್ರದ್ಧೆಗೆ ಒಲಿದ *ರಾಘವೇಂದ್ರ ಸದ್ಭಾವನಾ*🙏
ತಾಂತ್ರಿಕತೆಗೆ ಒಲಿದ *ಆರ್ಯಭಟ* 🛰️🛰️
ಕಲಾಸಿರಿಗೆ ಒಲಿದ *ಕಲಾಪೋಷಕ*🧑🏼🎨🧑🏼🎨
ಘನೌದಾರ್ಯಕ್ಕೆ ಒಲಿದ
*ಗೌರವ ಡಾಕ್ಟರೇಟ್* 🎓🎓
ಜ್ಞಾನಗಂಗೆಗೆ ಒಲಿದ *ಉತ್ತಮ ಪ್ರಾಂಶುಪಾಲ*🏆🏆🏆
ಸದಾಚಾರಕ್ಕೆ ಒಲಿದ *ದ್ರೋಣಾಚಾರ್ಯ*🏹🏹 ಅಭಿನಂದನೆಗಳು ನಿಮಗೆ
ನಮ್ಮೆಲ್ಲರ ಹೆಮ್ಮೆಯ
"*ಆಚಾರ್ಯ* "🙏🏼🙏🏼🙏🏼