Guru IAS Academy

Guru IAS Academy At guru ias academy, we understand that each student has unique learning needs, and we provi

Guru IAS Academy
05/06/2023

Guru IAS Academy

                  current affairs 01.06.2023
02/06/2023

current affairs 01.06.2023

Daily currant Affairs
31/05/2023

Daily currant Affairs

30/05/2023

29/05/2023

ದಿನಾಂಕ 28.05.2023 ಗುರು ಐಎಎಸ್ ಅಕಾಡೆಮಿಯಲ್ಲಿ  ಕೆ.ಎ‌ಎಸ್, ಪಿಡಿಓ, ಪಿಎಸ್ಸೈ ಮಾದರಿ 3ನೇ ಉಚಿತ ಪರೀಕ್ಷಾ ಸರಣಿಯನ್ನು ಏರ್ಪಡಿಸಲಾಗಿದೆ.‌‌ ಪರ...
27/05/2023

ದಿನಾಂಕ 28.05.2023 ಗುರು ಐಎಎಸ್ ಅಕಾಡೆಮಿಯಲ್ಲಿ ಕೆ.ಎ‌ಎಸ್, ಪಿಡಿಓ, ಪಿಎಸ್ಸೈ ಮಾದರಿ 3ನೇ ಉಚಿತ ಪರೀಕ್ಷಾ ಸರಣಿಯನ್ನು ಏರ್ಪಡಿಸಲಾಗಿದೆ.‌‌ ಪರೀಕ್ಷೆ ಆಫ್ ಲೈನ್ ನಲ್ಲಿ ನಡೆಯುತ್ತದೆ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಮೂವರು ಆಕಾಂಕ್ಷಿಗಳಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ. ಆಸಕ್ತರು ಚಿತ್ರದಲ್ಲಿ ಕಾಣುತ್ತಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ರಿಜಿಸ್ಟರ್ ಆಗಬಹುದು. ಅಥವಾ https://docs.google.com/forms/d/1Dk06Zpk8dBbUEGsY_GOHP0wDgDiWdL77pVClyZsV2lA/edit ರಿಜಿಸ್ಟರ್ ಗಾಗಿ ಈ ಲಿಂಕ್ ಒತ್ತಿ...

27/05/2023
11/05/2023
ಗುರು ಐಎಎಸ್ ಅಕಾಡೆಮಿ ವತಿಯಿಂದ ಕೆಎಎಸ್, ಪಿಎಸ್ಐ, ಪಿಡಿಓಗೆ ಸಂಬಂಧಿಸಿದ ಪರೀಕ್ಷಾ ಸರಣಿ ಭಾಗ ಎರಡನ್ನು ಆಯೋಜಿಸಲಾಗಿತ್ತು. ಪರೀಕ್ಷೆಯಲ್ಲಿ ಮೊದಲ ...
06/05/2023

ಗುರು ಐಎಎಸ್ ಅಕಾಡೆಮಿ ವತಿಯಿಂದ ಕೆಎಎಸ್, ಪಿಎಸ್ಐ, ಪಿಡಿಓಗೆ ಸಂಬಂಧಿಸಿದ ಪರೀಕ್ಷಾ ಸರಣಿ ಭಾಗ ಎರಡನ್ನು ಆಯೋಜಿಸಲಾಗಿತ್ತು. ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನವನ್ನು ಗಳಿಸಿದ ಆಕಾಂಕ್ಷಿಗಳಿಗೆ ಕ್ರಮವಾಗಿ 5000, 3000, 2000 ರುಪಾಯಿಗಳ ನಗದು ಬಹುಮಾನವನ್ನು ನೀಡಲಾಯಿತು.. ಜತೆಗೆ ಶಿವಮೊಗ್ಗದ ಮೆಂಟಲ್ ಎಬಿಲಿಟಿ ಸ್ಪೆಷಲಿಸ್ಟ್ ಓಂಕಾರ್ ಡೆಮೋ ತರಗತಿಯನ್ನು ನಿರ್ವಹಿಸಿದರು.

ಮುಂಬರುವ ಪರೀಕ್ಷಾ ಸರಣಿ ಭಾಗ 3ನ್ನು ಇದೇ ತಿಂಗಳ ಮೇ 21ರಂದು ಆಯೋಜಿಸಲಾಗಿದ್ದು ಮೊದಲ ಮೂರು ಸ್ಥಾನಗಳಿಗೆ ಕ್ರಮವಾಗಿ 10000, 9000, 8000 ರುಪಾಯಿಗಳ ಬಹುಮಾನವನ್ನು ನೀಡಲು ಯೋಜಿಸಲಾಗಿದೆ. ಆಸಕ್ತರು ಗುರು ಐಎಎಸ್ ಅಕಾಡೆಮಿ ಸಂಪರ್ಕಿಸಿ ರಿಜಿಸ್ಟರ್ ಆಗಬಹುದಾಗಿದೆ.. ಹೆಚ್ಚಿನ ಮಾಹಿತಿಗಾಗಿ 8197458297/ 8147169955/8147269955 ಸಂಪರ್ಕಿಸಬಹುದು

Address

Bangalore
560082

Alerts

Be the first to know and let us send you an email when Guru IAS Academy posts news and promotions. Your email address will not be used for any other purpose, and you can unsubscribe at any time.

Shortcuts

Share