Unstoppable education

Unstoppable education unstoppable education ,In this channel I post only realted to education & government jobs notification etc....

👆🏻👆🏻👆🏻👆🏻👆🏻👆🏻👆🏻👆🏻👆🏻KSRP PC 6th FINAL SELECTION LIST:~✍🏻💐✍🏻💐✍🏻💐✍🏻💐✍🏻💐7ನೇ ಪಡೆ ಮಂಗಳೂರು ( PC 7th Battalion) : ವಿಶೇಷ ರಿಸರ್ವ್ ಪ...
18/06/2021

👆🏻👆🏻👆🏻👆🏻👆🏻👆🏻👆🏻👆🏻👆🏻
KSRP PC 6th FINAL SELECTION LIST:~
✍🏻💐✍🏻💐✍🏻💐✍🏻💐✍🏻💐

7ನೇ ಪಡೆ ಮಂಗಳೂರು ( PC 7th Battalion) : ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾಗಶಃ -6ನೇ ಅಂತಿಮ ಆಯ್ಕೆಪಟ್ಟಿಯು (6th Partial Final Selection List) ಇದೀಗ ಪ್ರಕಟಗೊಂಡಿದೆ.!!
✍🏻💐✍🏻💐✍🏻💐✍🏻💐✍🏻💐

http://ahvs.kar.nic.in/kn-recruitment.html👆🏻👆🏻👆🏻👆🏻👆🏻👆🏻👆🏻👆🏻👆🏻🪴 ಉದ್ಯೋಗ ಸುದ್ಧಿ: 🪴✍🏻🌳✍🏻🌳✍🏻🌳✍🏻🌳✍🏻♣️ ಪಶುಪಾಲನಾ & ಪಶುವೈದ್ಯಕೀಯ ಇಲ...
17/06/2021

http://ahvs.kar.nic.in/kn-recruitment.html👆🏻👆🏻👆🏻👆🏻👆🏻👆🏻👆🏻👆🏻👆🏻
🪴 ಉದ್ಯೋಗ ಸುದ್ಧಿ: 🪴
✍🏻🌳✍🏻🌳✍🏻🌳✍🏻🌳✍🏻

♣️ ಪಶುಪಾಲನಾ & ಪಶುವೈದ್ಯಕೀಯ ಇಲಾಖೆಯಲ್ಲಿ:

♣️ 371(J) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ 32 ಪಶುವೈದ್ಯಕೀಯ ಪರೀಕ್ಷಕರ & 83 ಪಶುವೈದ್ಯಕೀಯ ಸಹಾಯಕರ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!!

♣️ ಅರ್ಜಿ ಸಲ್ಲಿಸಲು ಈ ಹಿಂದೆ ಇದ್ದ ಅವಧಿ: 01-07-2020 ರಿಂದ 14-08-2020ರ ವರೆಗೆ.

♣️ ಇದೀಗ ಅರ್ಜಿ ಸಲ್ಲಿಸಲು ಇರುವ ವಿಸ್ತರಿಸಿದ ಅವಧಿ: 16-06-2021 ರಿಂದ 16-08-2021ರ ವರೆಗೆ

♣️ ಹೆಚ್ಚಿನ ಮಾಹಿತಿಗಾಗಿ:
http://ahvs.kar.nic.in/kn-recruitment.html
✍🏻🪴✍🏻🪴✍🏻🪴✍🏻🪴✍🏻🪴

ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದ 32 ಪಶುವೈದ್ಯಕೀಯ ಪರೀಕ್ಷಕರು ಮತ್ತು 83 ಪಶುವೈದ್ಯ ಸಹಾಯಕರು ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ.

♣️ ಮಹತ್ವದ ಲೇಖನ:~♣️✍🏻🗒️✍🏻🗒️✍🏻🗒️✍🏻🗒️✍🏻🗒️ರಾಜ್ಯದ ಉದ್ಯೋಗಾಕಾಂಕ್ಷಿಗಳ ಪಾಲಿಗೆ ಆಶಾಕಿರಣವಾಗಲಿ ಉದ್ಯೋಗ ಸೌಧ ( KPSC ).!!KPSC ಸುಧಾರಣೆ ಬಗ್...
17/06/2021

♣️ ಮಹತ್ವದ ಲೇಖನ:~♣️
✍🏻🗒️✍🏻🗒️✍🏻🗒️✍🏻🗒️✍🏻🗒️

ರಾಜ್ಯದ ಉದ್ಯೋಗಾಕಾಂಕ್ಷಿಗಳ ಪಾಲಿಗೆ ಆಶಾಕಿರಣವಾಗಲಿ ಉದ್ಯೋಗ ಸೌಧ ( KPSC ).!!

KPSC ಸುಧಾರಣೆ ಬಗ್ಗೆ ಶ್ರೀಯುತ ಚಂದ್ರಶೇಖರ.B ಯವರು ಬರೆದ ಅತ್ಯುತ್ತಮ ಲೇಖನ ಇದಾಗಿದೆ.!!

ಕೃಪೆ: ವಿಶ್ವವಾಣಿ
✍🏻🗒️✍🏻🗒️✍🏻🗒️✍🏻🗒️✍🏻🗒️

★ IFS (MAINS) RESULT:★💐🍁💐🍁💐🍁💐🍁💐🍁♣️ 28-02-2021 ರಿಂದ 07-03-2021ರ ವರೆಗೆ UPSC ನಡೆಸಿದ ನಾಗರೀಕ ಸೇವಾ Indian Forest Services (IFS...
16/06/2021

★ IFS (MAINS) RESULT:★
💐🍁💐🍁💐🍁💐🍁💐🍁

♣️ 28-02-2021 ರಿಂದ 07-03-2021ರ ವರೆಗೆ UPSC ನಡೆಸಿದ ನಾಗರೀಕ ಸೇವಾ Indian Forest Services (IFS) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು UPSCಯು ಇದೀಗ ಪ್ರಕಟಿಸಿದೆ.!!

♣️ ಮುಖ್ಯ ಪರೀಕ್ಷೆಯಿಂದ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನಕ್ಕೆ) ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಇದೀಗ ಪ್ರಕಟಗೊಂಡಿದೆ.!!

♣️ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ಎಸ್ ಆರ್ ವಲ್ಡ್೯ ಅಭಿನಂದಿಸುತ್ತದೆ.!!
🌹💐🌹💐🌹💐🌹💐🌹

★ 𝐑𝐒𝐈 𝐅𝐈𝐍𝐀𝐋 𝐒𝐄𝐋𝐄𝐂𝐓 𝐋𝐈𝐒𝐓:★✍🏻🍁✍🏻🍁✍🏻🍁✍🏻🍁✍🏻🍁ಬೆಳಗಾವಿ ನಗರ ಘಟಕಕ್ಕೆ ಸಂಬಂಧಿಸಿದಂತೆ ರಿಸರ್ವ್ ಸಬ್ ಇನ್ಸ್‌ಪೆಕ್ಟರ್ ( RSI ) ( CAR / DAR )...
16/06/2021

★ 𝐑𝐒𝐈 𝐅𝐈𝐍𝐀𝐋 𝐒𝐄𝐋𝐄𝐂𝐓 𝐋𝐈𝐒𝐓:★
✍🏻🍁✍🏻🍁✍🏻🍁✍🏻🍁✍🏻🍁

ಬೆಳಗಾವಿ ನಗರ ಘಟಕಕ್ಕೆ ಸಂಬಂಧಿಸಿದಂತೆ ರಿಸರ್ವ್ ಸಬ್ ಇನ್ಸ್‌ಪೆಕ್ಟರ್ ( RSI ) ( CAR / DAR ) ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿ (FINAL Select list)ಯು ಇದೀಗ ಪ್ರಕಟಗೊಂಡಿದೆ.!!
✍🏻💐✍🏻💐✍🏻💐✍🏻💐✍🏻

★ 𝐑𝐒𝐈 𝐅𝐈𝐍𝐀𝐋 𝐒𝐄𝐋𝐄𝐂𝐓 𝐋𝐈𝐒𝐓:★✍🏻🍁✍🏻🍁✍🏻🍁✍🏻🍁✍🏻🍁ಬೆಂಗಳೂರು ನಗರ (Bangalore City) ಘಟಕಕ್ಕೆ ಸಂಬಂಧಿಸಿದಂತೆ ರಿಸರ್ವ್ ಸಬ್ ಇನ್ಸ್‌ಪೆಕ್ಟರ್ ( R...
16/06/2021

★ 𝐑𝐒𝐈 𝐅𝐈𝐍𝐀𝐋 𝐒𝐄𝐋𝐄𝐂𝐓 𝐋𝐈𝐒𝐓:★
✍🏻🍁✍🏻🍁✍🏻🍁✍🏻🍁✍🏻🍁

ಬೆಂಗಳೂರು ನಗರ (Bangalore City) ಘಟಕಕ್ಕೆ ಸಂಬಂಧಿಸಿದಂತೆ ರಿಸರ್ವ್ ಸಬ್ ಇನ್ಸ್‌ಪೆಕ್ಟರ್ ( RSI ) ( CAR / DAR ) ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿ (FINAL Select list)ಯು ಇದೀಗ ಪ್ರಕಟಗೊಂಡಿದೆ.!!
✍🏻💐✍🏻💐✍🏻💐✍🏻💐✍🏻

Address

Bangalore
560040

Website

Alerts

Be the first to know and let us send you an email when Unstoppable education posts news and promotions. Your email address will not be used for any other purpose, and you can unsubscribe at any time.

Shortcuts

Share

Category