Vivekananda vidya mandira dobbespet

Vivekananda vidya mandira dobbespet best school for better education

ADMISSIONS ARE OPEN

08/03/2026

ಜಗತ್ತಿನ ಅತ್ಯಂತ ಸುಂದರ ಸೃಷ್ಟಿ ಎಂದರೆ ಅದು ಹೆಣ್ಣು. ಅವಳು ಪ್ರೀತಿಯ ತಾಯಿ, ಸಹಧರ್ಮಿಣಿಯಾಗಿ ಜೊತೆನಡೆಯುವ ಮಡದಿ, ಜವಾಬ್ದಾರಿಯುತ ಮಗಳು. ಹೀಗೆ ಜೀವನದ ಹಾದಿಯುದ್ದಕ್ಕೂ ಬೆನ್ನೆಲುಬಾಗಿ ನಿಲ್ಲುವವಳು, ಈ ದಿನ ಅವಳಿಗಾಗಿ ಮುಡಿಪು...
ವಿಶ್ವ ಮಹಿಳಾ ದಿನದ ಶುಭಾಶಯಗಳು ....

06/03/2026

Today we celebrated Saraswati Puja and class wise group photos....

21/02/2026
Activity-based learning (ABL) is an educational approach where children learn through hands-on experience rather than ju...
21/02/2026

Activity-based learning (ABL) is an educational approach where children learn through hands-on experience rather than just listening to a lecture. In a program led by kids, the focus shifts from the teacher "telling" to the children "doing," exploring, and problem-solving.
Here is an example of how these programs works.

annual summit 2025-26 program....

ದಿನಾಂಕ 25/01/2026 ರಂದು ಪಾಂಡಿಚಾರಿಯಲ್ಲಿ ಐಡಿಯಲ್ ಪ್ಲೇ ಅಬಾಕಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಆಯೋಜಿಸಿದ್ದ 23ನೇ ರಾಷ್ಟ್ರ ಮಟ್ಟದ ಅಬಾಕಸ್ ...
02/02/2026

ದಿನಾಂಕ 25/01/2026 ರಂದು ಪಾಂಡಿಚಾರಿಯಲ್ಲಿ ಐಡಿಯಲ್ ಪ್ಲೇ ಅಬಾಕಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಆಯೋಜಿಸಿದ್ದ 23ನೇ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿರುತ್ತಾರೆ, ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕರಾದ ಶ್ರೀಯುತ ವಿರೂಪಾಕ್ಷಯ್ಯನವರು ಅಭಿನಂದಿಸಿದರು.

20/01/2026
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.... ಎಳ್ಳು ಬೆಲ್ಲ ತಿಂದು ಒಳ್ಳೇ ಮಾತಾಡಿ.....
15/01/2026

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.... ಎಳ್ಳು ಬೆಲ್ಲ ತಿಂದು ಒಳ್ಳೇ ಮಾತಾಡಿ.....

Metric mela and exhibition program
11/01/2026

Metric mela and exhibition program

Address

Dobbespet, Nelamangala(tq), Banglore R. D
Bangalore
562111

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919035844597

Alerts

Be the first to know and let us send you an email when Vivekananda vidya mandira dobbespet posts news and promotions. Your email address will not be used for any other purpose, and you can unsubscribe at any time.

Contact The School

Send a message to Vivekananda vidya mandira dobbespet:

Shortcuts

Share

Category