Spardha Loka ಸ್ಪರ್ಧಾ ಲೋಕ

ವಿಶ್ವ ಮಾನವರಾಗಿ

Operating as usual

08/12/2022

✍🏻 _ಪ್ರಪಂಚದಲ್ಲಿ ಅತಿ ಹೆಚ್ಚು ಕರಾವಳಿ ಪ್ರದೇಶ ಹಂಚಿಕೊಂಡ ರಾಷ್ಟ್ರ_ = *ಕೆನಡ*

🌲 _ಭಾರತದ ಕರಾವಳಿ *ರಾಜ್ಯಗಳು* , *ಉದ್ದ* & *ಕರಾವಳಿಯ ಹೆಸರು.*_ 🌲

1) _ಗುಜರಾತ್_ - *1600 ಕಿ.ಮೀ.* _(ಭಾರತದ ಅತಿ ಉದ್ದವಾದ ಕರಾವಳಿ ತೀರ.)_
ಕರಾವಳಿ ಹೆಸರು:- *ಕಚ್*

2) ಆಂಧ್ರಪ್ರದೇಶ- *1000 ಕಿ. ಮೀ.*
ಕರಾವಳಿ ಹೆಸರು:- *ಸರ್ಕಾರ್ ತೀರ*

3) ತಮಿಳುನಾಡು- *910 ಕಿ. ಮೀ.*
ಕರಾವಳಿ ಹೆಸರು:- *ಕೋರಮಂಡಲ ತೀರ*

4) ಮಹಾರಾಷ್ಟ್ರ- *720 ಕಿ ಮೀ*
ಕರಾವಳಿ ಹೆಸರು:- *ಕೊಂಕಣಿ ತೀರ*

5) ಕೇರಳ- *580 ಕಿ ಮೀ.*
ಕರಾವಳಿ ಹೆಸರು:- *ಮಲಬಾರ್ ತೀರ*

6) ಒಡಿಶಾ- *480 ಕಿ ಮೀ.*
ಕರಾವಳಿ ಹೆಸರು:- *ಉತ್ಕಲ ತೀರ*

7) ಪಶ್ಚಿಮ ಬಂಗಾಳ- *350 ಕಿ ಮೀ*
ಕರಾವಳಿ ಹೆಸರು:- *ವಂಗಾ ತೀರ*

8) ಕರ್ನಾಟಕ- *320 ಕಿ ಮೀ*
ಕರಾವಳಿ ಹೆಸರು:- *ಕೆನರಾ/ಮ್ಯಾಕರಲ್*

9) ಗೋವಾ- *100 ಕಿ ಮೀ.*
(ಭಾರತದ ಅತಿ ಕಡಿಮೆ ಉದ್ದದ ತೀರ)
ಕರಾವಳಿ ಹೆಸರು:- *ಕೊಂಕಣಿ ತೀರ.*

🌳 _ಭಾರತದ ಒಟ್ಟು ಕರಾವಳಿ ತೀರದ ಉದ್ದ:-_ *6100 ಕಿ ಮೀ*
( ದ್ವೀಪಗಳು ಹೊರತು ಪಡಿಸಿ)
(TET-2021)
🌳 _ದ್ವೀಪಗಳು ಸೇರಿ ಒಟ್ಟು ಕರಾವಳಿ ತೀರದ ಉದ್ದ :-_ *7516.6 ಕೀ. ಮೀ.*

08/12/2022

📝 *SDA(HK)2019*👇

1) ಹಂಪಿಯಲ್ಲಿ ಹಜಾರರಾಮ ದೇವಾಲಯವನ್ನು ಯಾರು ನಿರ್ಮಿಸಿದರು?
🔸 *ಕೃಷ್ಣದೇವರಾಯ*

2) ಬ್ರಹ್ಮ ಸಮಾಜದ ಸ್ಥಾಪಕ ಯಾರು?
🔹 *ರಾಜಾರಾಮ್ ಮೋಹನ್ ರಾಯ್*

3) ಪ್ರಸಿದ್ಧ ಸೋಫ ಸಂತ ಬಂದೇನವಾಜ್ ಗೇಸು ದ ರಾಜ್ ಅವರ ಸಮಾಧಿ ಇರುವ ಸ್ಥಳ?
🔸 *ಗುಲ್ಬರ್ಗ*

4) ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ?
🔹 *18*

5) ಇಂಡಿಕಾ ಕೃತಿಯನ್ನು ರಚಿಸಿದವರು?
🔸 *ಮೆಗಸ್ತನಿಸ್*

6) ವೀರ್ ಜಾಫರ್ ಯಾರ ಸೇನಾನಿ?
🔹 *ಸಿರಾಜುದ್ದೌಲ*

7) ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದವರು ಯಾರು?
🔸 *ಲಾರ್ಡ್ ವೆಲ್ಲಸ್ಲಿ*

8) ಚಾಣಕ್ಯನನ್ನು ಹೀಗೂ ಕರೆಯುವರು?
🔹 *ವಿಷ್ಣುಗುಪ್ತ*

9) ದ್ವಿತೀಯ ಜಾಗತಿಕ ಯುದ್ಧ ಜರುಗಿದ ವರ್ಷ?
🔸 *1939-1945*

10) ವಿಜಯನಗರ ಸ್ಥಾಪಕ ವನ್ನು ಯಾರು ಆಶೀರ್ವದಿಸಿದರು?
🔹 *ವಿದ್ಯಾರಣ್ಯರು*

11) ಭಾರತದಲ್ಲಿ ಗುಲಾಮಿ ಸಂತತಿಯ ಸ್ಥಾಪಕ ಯಾರು?
🔸 *ಕುತುಬುದ್ದಿನ ಐಬಕ್*

12) ಮಧುರಾವಿಜಯಂ ಕೃತಿ ರಚಿಸಿದವರು?
🔹 *ಗಂಗಾದೇವಿ*

13) ಎರಡನೇ ಪಾಣಿಪತ್ ಕಾಳಗ ನಡೆದ ವರ್ಷ?
🔸 *1556*

14) ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾಯಿಸಿದ ಅವರು ಯಾರು?
🔹 *ಮಹಮ್ಮದ್ ಬಿನ್ ತುಘಲಕ್*

15) ಬೌದ್ಧಧರ್ಮ ಸ್ವೀಕರಿಸಲು ಅಶೋಕನಿಗೆ ಪ್ರಭಾವ ಬೀರಿದವರು ಯಾರು?
🔸 *ಉಪಗುಪ್ತ*

16) ವರ್ಧಮನ್ ಮಹಾವೀರನಿಗೆ ಎಲ್ಲಿ ಜ್ಞಾನೋದಯವಾಯಿತು?
🔹 *ಋಜುಂಬಿಕ ಗ್ರಾಮ*

17) ವೈದಿಕ ಕಾಲದ ಎರಡು ಜನಪ್ರಿಯ ಸಭೆಗಳು ಯಾವವು?
🔸 *ಸಭಾ ಮತ್ತು ಸಮಿತಿ*

18) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸ್ಥಾಪಿಸಿದವರು ಯಾರು?
🔹 *A O ಹ್ಯೋಮ್*
===================

Want your school to be the top-listed School/college in Bangalore?

Click here to claim your Sponsored Listing.

Location

Website

Address


Bangalore
Other Education & Learning in Bangalore (show all)
Win in Life Academy Win in Life Academy
No. 2, Second Floor, Koramangala 1st Block, Jakkasandra Extension
Bangalore, 560034

The institute serves as a bridge between freshers/aspirants and the industries to scale their career.

5th International Saliva Summit of India - SALSI 2022 5th International Saliva Summit of India - SALSI 2022
Bangalore

An interdisciplinary annual conference focused on saliva diagnostics, therapeutics & genomics

0nline MBA 0nline MBA
#102/2, Rudramuni Landmark, Sarjapur Main Road, Kaikondrahalli
Bangalore, 560035

🏫Trust our 15+ years of experience. ⚙️Custom courses to match your goals perfect 📈Level up your skills with Phoenix's Online Executive Education.

Legacy IAS Academy Legacy IAS Academy
#1535, 39th Cross, 4TH 'T' Block, Jayanagar
Bangalore, 560041

Legacy IAS Academy (LIA) had its inception with the synergies of a group of efficient tutors, which included veteran IAS/IPS/IRS officers, Academics and extraordinary tutors. DREAM IT, BELIEVE IT, ACHIEVE IT WITH LIA.

Young peaky Young peaky
D-1502, Bannerghatta Road
Bangalore, 560072

join me in my journey around the world

SIWIN SIWIN
3rd Floor, Balaji Plaza Above Karnataka Bank Opp. ISRO, Outer Ring Road, Marathahalli
Bangalore, 560037

Our mission is to provide educational services in the field of Waterproofing and Insulation that would facilitate the participants to experience learning success.

Free Coaching Vidya Free Coaching Vidya
RR Nagar
Bangalore, 560098

We offer free coaching by qualified volunteers from 4th upwards all syllabi's & professional courses

Qnape Qnape
JP Nagar, 7th Phase
Bangalore, 560078

QnAPe is a platform to ask questions and connect with people who contribute unique insights and quality answers. Let's learn to lead.

Forex Stocks Global Trading Income Forex Stocks Global Trading Income
Bangalore

We have brought a new revolution in the world of Forex and Stock Market trading with Per Day Income.

Fun with excel Fun with excel
Bangalore, 560066

Having been into corporate training from last 4 years we help you in obtaining right skills require

Target Competitive Exams Academy Bagalkot Karnataka. Target Competitive Exams Academy Bagalkot Karnataka.
Bangalore

Making Awareness About Competitive Exams and Making it EASY.

ProEdge Skill Development & Edutech ProEdge Skill Development & Edutech
#213, 2nd Floor, Rainmakers Workspace, Ramanashree Arcade, 18 MG Road
Bangalore, 560001

Empowering Ambition, Fuelling Career Success. A complete solution for your Training & Learning needs.