S Y InfoTech

S Y InfoTech Join our KEONICS group it has very vast mission to create and buildup students carrier about thousan

12/04/2018
Opening Offer Available Hurry Up....
26/03/2018

Opening Offer Available Hurry Up....

Admissions Open ….KEONICS Certificate Mandatory For Govt  Jobs
10/01/2018

Admissions Open ….KEONICS Certificate Mandatory For Govt Jobs

19/09/2017

*ಉಪಯುಕ್ತ ಮಾಹಿತಿ ತಪ್ಪದೆ ಎಲ್ಲರೂ ಓದಿರಿ*

*ಎಲ್ಲಾ ಸರ್ಕಾರಿ ಉದ್ಯೋಗಕ್ಕೆ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ , (ಕಿಯೋನಿಕ್ಸ್ ) ಕಂಪ್ಯೂಟರ್ ಶಿಕ್ಷಣ ಕಡ್ಡಾಯ*✍

*ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುವವರು ಇನ್ನು ಮುಂದೆ ಕಂಪ್ಯೂಟರ್ ಶಿಕ್ಷಣ ಪಡೆಯುವುದು ಕಡ್ಡಾಯವಾಗಲಿದೆ.*

*ಕಂಪ್ಯೂಟರ್ ವಿದ್ಯಾರ್ಹತೆಯನ್ನು ಸರ್ಕಾರಿ ನೌಕರಿಗೆ ಅಪೇಕ್ಷಿತ ಮಾನದಂಡವಾಗಿ ಪರಿಗಣಿಸುವ ನಿಟ್ಟಿನಲ್ಲಿ ಐಟಿಬಿಟಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಈ ಜವಾಬ್ದಾರಿ ಹೊರಲಿದೆ.*

*ಮಹಾರಾಷ್ಟ್ರ ಮಾದರಿಯಲ್ಲಿ ತರಬೇತಿ*

*ಮಹಾರಾಷ್ಟ್ರದಲ್ಲಿ 2001ರಿಂದಲೇ ರಾಜ್ಯ ಸರ್ಕಾರದ ಹುದ್ದೆ ಪಡೆಯಲು ಕಂಪ್ಯೂಟರ್ ಶಿಕ್ಷಣ ಕಡ್ಡಾಯ ಮಾಡಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕಂಪ್ಯೂಟರ್ ತರಬೇತಿ ನೀಡುವ ಯೋಜನೆಗೆ ಸರ್ಕಾರ ಸಿದ್ಧತೆ ನಡೆಸಿದೆ.*

*ಮಹಾರಾಷ್ಟ್ರ ನಾಲೆಜ್ ಕಾರ್ಪೆರೇಷನ್ ಲಿಮಿಟೆಡ್ (ಎಂಸಿಎಲ್) ಅಲ್ಲಿನ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಂಪ್ಯೂಟರ್ ಶಿಕ್ಷಣ ನೀಡುತ್ತಿದೆ.*

*ಎ,ಬಿ,ಸಿ ಮತ್ತು ಡಿ ದರ್ಜೆ ನೌಕರಿಗೆ ಪ್ರತ್ಯೇಕವಾದ ಕಂಪ್ಯೂಟರ್ ಕೋರ್ಸ್ ವಿನ್ಯಾಸ ಮಾಡಿ, ಅದರ ಅನುಸಾರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಕೋರ್ಸ್ ಮುಗಿಸಿದವರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.*

*ಎಂಸಿಎಲ್ 3 ತಿಂಗಳಿಂದ 1 ವರ್ಷದ ಅವಧಿಯ ಕೋರ್ಸ್ ಗಳನ್ನು ವಿನ್ಯಾಸ ಮಾಡಿದೆ. ಅಭ್ಯರ್ಥಿಗಳು ತಮಗೆ ಬೇಕಾದ ಕೋರ್ಸ್ ಆಯ್ಕೆ ಮಾಡಿಕೊಂಡು ತರಬೇತಿ ಪಡೆದುಕೊಳ್ಳಬೇಕು. ಆದರೆ, ರಾಜ್ಯದಲ್ಲಿ ಕಿಯೋನಿಕ್ಸ್ 6 ತಿಂಗಳ ಕೋರ್ಸ್ ವಿನ್ಯಾಸ ಮಾಡಲು ತೀರ್ಮಾನಿಸಿದೆ.*

*ರಾಜ್ಯದ ವಿವಿಧೆಡೆಯಿರುವ 300 ಕಿಯೋನಿಕ್ಸ್ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಎಲ್ಲ ಕೇಂದ್ರದಲ್ಲಿ ತಜ್ಞ ತರಬೇತುದಾರರನ್ನು ಕಿಯೋನಿಕ್ಸ್ ಹೊಂದಿದೆ.*

*ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಕಂಪ್ಯೂಟರ್ ಶಿಕ್ಷಣ ಕಡ್ಡಾಯ. ಈ ನಿಯಮವನ್ನು ರಾಜ್ಯದಲ್ಲಿಯೂ ಜಾರಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವೆ. ತಾಂತ್ರಿಕ ಯುಗದಲ್ಲಿ ಎಲ್ಲ ಕ್ಷೇತ್ರ ಕಂಪ್ಯೂಟರ್ ಶಿಕ್ಷಣ ಬೇಡುತ್ತದೆ. ಎಂಸಿಎಲ್ ಜತೆಗೆ ಸಹ ಮಾತುಕತೆ ನಡೆಸಲಾಗಿದೆ. ಎಂದು ವ್ಯವಸ್ಥಾಪಕ ನಿರ್ದೇಶಕ ಕಿಯೋನಿಕ್ಸ್ ರಂಗೇಗೌಡ ತಿಳಿಸಿದ್ದಾರೆ.*

*2014 ರಿಂದ ಸರ್ಕಾರದ ಅಧಿಸೂಚನೆ ಅನುಸಾರ ಸರ್ಕಾರಿ ಉದ್ಯೋಗ ಪಡೆದ ಹಾಗೂ ಪಡೆಯಲು ಆಯ್ಕೆಯಾದ ಅಭ್ಯರ್ಥಿಗಳಿಗೆ ಕಿಯೋನಿಕ್ಸ್ ಕಂಪ್ಯೂಟರ್ ಶಿಕ್ಷಣ ನೀಡಿ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ನಡೆಸಿಕೊಂಡು ಬರುತ್ತಿದೆ.*

*ಆನ್​ಲೈನ್ ಮೂಲಕ ನಡೆಯುವ ಈ ಪರೀಕ್ಷೆಯಲ್ಲಿ ಸಾಮಾನ್ಯ ಕಂಪ್ಯೂಟರ್ ಜ್ಞಾನದ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಕಡ್ಡಾಯ ಕಂಪ್ಯೂಟರ್ ಶಿಕ್ಷಣ ಜಾರಿಯಾದರೂ ಈ ಪರೀಕ್ಷೆ ಹಾಗೇ ಮುಂದುವರಿಯಲಿದೆ.*

*ಮೂರು ರಾಜ್ಯಗಳಲ್ಲಿ ಜಾರಿ*

*ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕೇರಳ ರಾಜ್ಯಗಳು ಈಗಾಗಲೇ ಕಡ್ಡಾಯ ಕಂಪ್ಯೂಟರ್ ಶಿಕ್ಷಣಕ್ಕೆ ಮಹಾರಾಷ್ಟ್ರ ಮಾದರಿ ಆಯ್ಕೆ ಮಾಡಿಕೊಂಡಿವೆ. ಎಂಕೆಸಿಎಲ್ ವಿವಿಧ ವಿದ್ಯಾರ್ಹತೆ ಹಾಗೂ ಸರ್ಕಾರಿ ಹುದ್ದೆಗೆ 115 ಕೋರ್ಸ್ ವಿನ್ಯಾಸ ಮಾಡಿದೆ.*

16/09/2017

Address

Haripriya Complex Near Aradhana Hotel Station Road

587101

Opening Hours

Monday 09:00 - 19:00
Tuesday 09:00 - 19:00
Wednesday 09:00 - 07:00
Thursday 09:00 - 19:00
Friday 09:00 - 19:00
Saturday 09:00 - 19:00

Website

Alerts

Be the first to know and let us send you an email when S Y InfoTech posts news and promotions. Your email address will not be used for any other purpose, and you can unsubscribe at any time.

Shortcuts

  • Want your school to be the top-listed School/college?

Share