Saanvi Infotech

Saanvi Infotech Distance Education of 10th & 12th from Approved by Government of Karnataka

03/10/2021
*Admissions Open**Direct**For 10th(SSLC)**12th (PUC)**RECOGNISED BOARD OF KARNATAKA**KARANTAKA STATE OPEN UNIVERSITY**Ad...
13/09/2021

*Admissions Open*

*Direct*
*For 10th(SSLC)*
*12th (PUC)*
*RECOGNISED BOARD OF KARNATAKA*

*KARANTAKA STATE OPEN UNIVERSITY*

*Admission Started for *2021-2022*
*Failed/Discontinued Students Opportunity to PASS*..
*BA BCOM BSC BBA BCA BBM BLISC*
*MA MCOM MSC MLISC MBA MCA* and Etc.

*Complete your education while working, fill up the gap*.

*Computer Certificates & Hotel Management Certificates available*

Contact: *Saanvi Infotech*
*Sector No.35 Jolad Building Opposite Police Palace Navanagar Bagalkot*

Call/Whatsapp :

*Manjunath Purtageri*
*9164202200* / *9036996866*

06/04/2021

*Admissions Open*

*Direct*
*For 10th(SSLC)*
*12th (PUC)*
*RECOGNISED BOARD OF KARNATAKA*

*KARANTAKA STATE OPEN UNIVERSITY*

*Admission Started for *2021-2022*
*Failed/Discontinued Students Opportunity to PASS*..
*BA B.COM BSC BBA BCA BBM BLISC*
*MA M.COM MSC MLISC MBA MCA* and Etc.

*Complete your education while working, fill up the gap*.

*Computer Certificates & Hotel Management Certificates available*

Contact: *Saanvi Infotech*
*Sector No.35 Jolad Building Opposite Police Palace Navanagar Bagalkot*

Phone No : *9164202200
9036958143

24/11/2020
*ಆತ್ಮೀಯ ಸಹೋದರ ಸಹೋದರಿಯರೇ ಹಾಗೂ ಹಿರಿಯರೇ ನಾಳೆ ಬೆಳಿಗ್ಗೆ ೯.೦೦ ಘಂಟೆಗೆ*.. *ದೀಪಾವಳಿ ಹಬ್ಬದ ಪಾಡ್ಯೇ ಪೂಜಾ ಕಾರ್ಯಕ್ರಮ ನೆರವೇರಲಿದೆ ತಾವುಗಳ...
15/11/2020

*ಆತ್ಮೀಯ ಸಹೋದರ ಸಹೋದರಿಯರೇ ಹಾಗೂ ಹಿರಿಯರೇ ನಾಳೆ ಬೆಳಿಗ್ಗೆ ೯.೦೦ ಘಂಟೆಗೆ*.. *ದೀಪಾವಳಿ ಹಬ್ಬದ ಪಾಡ್ಯೇ ಪೂಜಾ ಕಾರ್ಯಕ್ರಮ ನೆರವೇರಲಿದೆ ತಾವುಗಳು ಬಂದು ಭಾಗಿಯಾಗಿ ದೇವರ ಕೃಪಾಶೀರ್ವಾದ ಪಡೆಯಬೇಕೆಂದು ವಿನಂತಸಿಕೊಳ್ಳುತ್ತೇನೆ*💐🙏

 #ನವರಾತ್ರಿ_ನವರಾತ್ರಿಯ ಆರನೇ ದಿನವಾದ ಇವತ್ತು ತಾಯಿ ದುರ್ಗಾದೇವಿಯನ್ನು  #ಶ್ರೀ_ಕಾತ್ಯಾಯನಿ_ ಸ್ವರೂಪದಲ್ಲಿ ಪೂಜಿಸಲಾಗುತ್ತದೆ.ಎಲ್ಲರಿಗೂ  #ಶ್ರ...
22/10/2020

#ನವರಾತ್ರಿ_

ನವರಾತ್ರಿಯ ಆರನೇ ದಿನವಾದ ಇವತ್ತು ತಾಯಿ ದುರ್ಗಾದೇವಿಯನ್ನು #ಶ್ರೀ_ಕಾತ್ಯಾಯನಿ_ ಸ್ವರೂಪದಲ್ಲಿ ಪೂಜಿಸಲಾಗುತ್ತದೆ.

ಎಲ್ಲರಿಗೂ #ಶ್ರೀ_ಕಾತ್ಯಾಯನಿ_ದೇವಿ_ ಸಕಲ ಸಮೃದ್ಧಿಯನ್ನು
ನೀಡಿ ಆಶೀರ್ವದಿಸಲಿ.




ನವರಾತ್ರಿಯ ಒಂಭತ್ತೂ ದಿನಗಳ ಕಾಲ ನವ ದುರ್ಗೆಯ ಒಂದೊಂದು ಅವತಾರವನ್ನು ಆರಾಧಿಸಲಾಗುತ್ತದೆ. ಪ್ರಮುಖವಾಗಿ ದುರ್ಗಾ ಮಾತೆ, ಲಕ್ಷ್ಮೀ ದೀವಿ, ಸರಸ್ವತಿಯನ್ನು ಮೂರು ದಿನಗಳಾಗಿ ವಿಂಗಡಿಸಿ ಆರಾಧಿಸಲಾಗುತ್ತದೆ. ನವರಾತ್ರಿಯ ಆರನೇ ದಿನ ತಾಯಿ ಕಾತ್ಯಾಯಿನಿ ದೇವಿಗೆ ಅರ್ಪಿಸಲಾಗುತ್ತದೆ. ಈ ದಿನವನ್ನು ಷಷ್ಟಿ ತಿಥಿ ಎಂದೂ ಕರೆಯಲಾಗುತ್ತದೆ. ತಾಯಿ ಕಾತ್ಯಾಯಿನಿ ದೇವಿಯನ್ನು ಆರಾಧಿಸಲು ಈ ದಿನವನ್ನು ಭಕ್ತರು ಮೀಸಲಿಡುತ್ತಾರೆ..

 #ನವರಾತ್ರಿಯ_ಐದನೇ_ ದಿನವಾದ ಇಂದು  #ಶ್ರೀ_ದುರ್ಗಾ_ ಮಾತೆಯನ್ನು  #ಸ್ಕಂದಮಾತೆ_ ದೇವಿಯ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ದೇವಿಯು ಎಲ್ಲರಿಗೂ ಸು...
21/10/2020

#ನವರಾತ್ರಿಯ_ಐದನೇ_ ದಿನವಾದ ಇಂದು #ಶ್ರೀ_ದುರ್ಗಾ_ ಮಾತೆಯನ್ನು #ಸ್ಕಂದಮಾತೆ_ ದೇವಿಯ ಸ್ವರೂಪದಲ್ಲಿ ಪೂಜಿಸಲಾಗುತ್ತದೆ.

ದೇವಿಯು ಎಲ್ಲರಿಗೂ ಸುಖ ಸಮೃದ್ಧಿಯನ್ನು ಕರುಣಿಸಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.

ಸುಬ್ರಹ್ಮಣ್ಯ ಅಥವಾ ಕಾರ್ತಿಕೇಯ ಶಿವ ಹಾಗೂ ಪಾರ್ವತಿಯ ಹಿರಿಯ ಪುತ್ರ ಎಂಬುದು ಎಲ್ಲಿರಿಗೂ ಗೊತ್ತಿದೆ. ಕಾರ್ತಿಕೇಯನಿಗೆ #ಸ್ಕಂದ_ ಎನ್ನುವ ಇನ್ನೊಂದು ಹೆಸರೂ ಕೂಡ ಇದೆ. #ಸ್ಕಂದನು_ ಹುಟ್ಟಿದ ನಂತರ ತಾಯಿ ಪಾರ್ವತಿಯನ್ನು #ಸ್ಕಂದಮಾತೆ_ ಎಂದು ಕರೆಯಲಾಗುತ್ತದೆ. ಪದ್ಮಾಸನದ ಭಂಗಿಯಲ್ಲಿ ಕುಳಿತಿರುವ ತಾಯಿ ಪಾರ್ವತಿಯ ತೊಡೆಯ ಮೇಲೆ #ಸ್ಕಂದನು_ ಕುಳಿತಿದ್ದು, ಇದರಿಂದಲೇ ಆಕೆಗೆ #ಸ್ಕಂದ_ ಮಾತೆ ಎನ್ನುವ ಹೆಸರು ಬಂದಿದೆ.

 #ನವರಾತ್ರಿಯ_ ನಾಲ್ಕನೇ ದಿನವಾದ ಇಂದು ಶ್ರೀ ದುರ್ಗಾ ಮಾತೆಯನ್ನು  #ಕೂಷ್ಮಾಂಡ_ ದೇವಿಯ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ದೇವಿಯು ಎಲ್ಲರಿಗೂ ಸುಖ...
20/10/2020

#ನವರಾತ್ರಿಯ_ ನಾಲ್ಕನೇ ದಿನವಾದ ಇಂದು ಶ್ರೀ ದುರ್ಗಾ ಮಾತೆಯನ್ನು #ಕೂಷ್ಮಾಂಡ_ ದೇವಿಯ ಸ್ವರೂಪದಲ್ಲಿ ಪೂಜಿಸಲಾಗುತ್ತದೆ.

ದೇವಿಯು ಎಲ್ಲರಿಗೂ ಸುಖ ಸಮೃದ್ಧಿಯನ್ನು ಕರುಣಿಸಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.

ಇಂದು ತಾಯಿ ಚಂದ್ರಘಂಟಾ ದೇವಿಯ ಆರಾಧನೆ - #ನವರಾತ್ರಿಯ_ ಮೂರನೇ ದಿನದ ಈ  ಸಂದರ್ಭದಲ್ಲಿ ದೇವಿಯನ್ನು ಶಾಂತಿ ಮತ್ತು ಸಮೃದ್ಧಿಯ ಪ್ರತೀಕವಾಗಿ ಪೂಜಿಸ...
19/10/2020

ಇಂದು ತಾಯಿ ಚಂದ್ರಘಂಟಾ ದೇವಿಯ ಆರಾಧನೆ -

#ನವರಾತ್ರಿಯ_ ಮೂರನೇ ದಿನದ ಈ ಸಂದರ್ಭದಲ್ಲಿ ದೇವಿಯನ್ನು ಶಾಂತಿ ಮತ್ತು ಸಮೃದ್ಧಿಯ ಪ್ರತೀಕವಾಗಿ ಪೂಜಿಸಲಾಗುತ್ತದೆ.

#ತಾಯಿ_ಚಂದ್ರಘಂಟಾ_ದೇವಿಯು_ ಎಲ್ಲರ ಬದುಕಿನಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

01/10/2020

ಇಂದು ನಮ್ಮ ಸಂಸ್ಥೆಯ ಜಾಹೀರಾತನ್ನು *News*29* ಸುದ್ದಿವಾಹಿನಿಯಲ್ಲಿ ಪ್ರಕಟಮಾಡಿದ ನನ್ನ ಸ್ನೇಹಿತ ಸಹೋದರನಿಗೆ ಧನ್ಯವಾದಗಳು🙏

Address

Saanvi Infotech Sector No 35 Opp Police Palace Jolad Building Navanagar Bagalkot
Bagalkot
587103

Opening Hours

Monday 10:30am - 6am
Wednesday 10:30am - 6am
Sunday 10:30am - 2am

Telephone

+919036958143

Website

Alerts

Be the first to know and let us send you an email when Saanvi Infotech posts news and promotions. Your email address will not be used for any other purpose, and you can unsubscribe at any time.

Contact The School

Send a message to Saanvi Infotech:

Shortcuts

Share

Category