DDU GKY -Shahi Export Pvt Ltd Bagalkot Training Center

DDU GKY -Shahi Export Pvt Ltd  Bagalkot Training Center TRAINING CENTER

28/09/2021
ಬಾಗಲಕೋಟೆಯ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಒಂದು ಸುವರ್ಣ ಅವಕಾಶ**ಕೇಂದ್ರ ಸರ್ಕಾರದ ಯೋಜನೆಯಾದಂತಹ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋ...
03/09/2021

ಬಾಗಲಕೋಟೆಯ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಒಂದು ಸುವರ್ಣ ಅವಕಾಶ**

ಕೇಂದ್ರ ಸರ್ಕಾರದ ಯೋಜನೆಯಾದಂತಹ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯಡಿಯಲ್ಲಿ 4 ತರಬೇತಿಗಳನ್ನು ಹೇಳಿ ಕೊಡಲಾಗುತ್ತದೆ.
1.ಟೈಲರಿಂಗ್ ತರಬೇತಿ
2.ಕಂಪ್ಯೂಟರ್ ತರಬೇತಿ
3.ಜೀವನ ಕೌಶಲ್ಯ
4.ಸ್ಪೋಕನ್ ಇಂಗ್ಲಿಷ್ ತರಬೇತಿ

*ವಯೋಮಿತಿ :-* 18 ವರ್ಷ ಮೇಲ್ಪಟ್ಟುವರು 35 ವರ್ಷದ ಒಳಗಿನವರು ಇರಬೇಕು.

ಒಂದು ದಿನಕ್ಕೆ ದಿನಭತ್ಯೆ 125/- ರೂಪಾಯಿಗಳನ್ನು ‌ನೀಡಲಾಗುತ್ತದೆ.

ಸಮಯ :-
ಮುಂಜಾನೆ 9.30am to 6.00pm ವರೆಗೆ ತರಬೇತಿಯನ್ನು ‌ನೀಡಲಾಗುತ್ತದೆ.

2 ತಿಂಗಳು ತರಬೇತಿಯನ್ನು ಗದ್ದನಕೇರಿ ಕ್ರಾಸ್ ನಲ್ಲಿ ಇರುವಂತಹ ತರಬೇತಿ ಕೇಂದ್ರದಲ್ಲಿ ನೀಡಲಾಗುತ್ತದೆ. ಮುಂದೆ ಉದ್ಯೋಗವನ್ನು ಸಹ ನೀಡಲಾಗುತ್ತದೆ...

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಗುರು ಎಮ್ ಜಿ
8892929090

Shahi Exports Pvt .Ltd.
02/09/2021

Shahi Exports Pvt .Ltd.

Address

Bagalkot
587111

Opening Hours

Monday 9:30am - 6pm
Tuesday 9:30am - 6pm
Wednesday 9:30am - 6pm
Thursday 9:30am - 6pm
Friday 9:30am - 6pm
Saturday 9:30am - 6pm

Telephone

+918892929090

Alerts

Be the first to know and let us send you an email when DDU GKY -Shahi Export Pvt Ltd Bagalkot Training Center posts news and promotions. Your email address will not be used for any other purpose, and you can unsubscribe at any time.

Shortcuts

Share

Category