balaji.kasle944

balaji.kasle944 Contact information, map and directions, contact form, opening hours, services, ratings, photos, videos and announcements from balaji.kasle944, Education, Aurad.

New post 😍😘
19/04/2022

New post 😍😘

*Aurad New PSI Shri Bhagoddi Madivalappa Sir Heartily Wellcome to Aurad*
07/04/2022

*Aurad New PSI Shri Bhagoddi Madivalappa Sir Heartily Wellcome to Aurad*

🇮🇳📍 Vidhana Soudha, Bengaluru 📷
03/04/2022

🇮🇳

📍 Vidhana Soudha, Bengaluru

📷

25/05/2021
ಕಾಂಗ್ರೆಸ್ ಪಕ್ಷದ ಶಾಸಕರ ಪ್ರದೇಶಾಬಿವೃದ್ದಿ ನಿಧಿ ಮತ್ತು ಪಕ್ಷದ ವಂತಿಗೆ ಸೇರಿ 100 ಕೋಟಿ  ಹಣದಿಂದ ನೇರವಾಗಿ ಉತ್ಪಾದಕರಿಂದ ಲಸಿಕೆ ಖರೀದಿಸಿ ಜನ...
25/05/2021

ಕಾಂಗ್ರೆಸ್ ಪಕ್ಷದ ಶಾಸಕರ ಪ್ರದೇಶಾಬಿವೃದ್ದಿ ನಿಧಿ ಮತ್ತು ಪಕ್ಷದ ವಂತಿಗೆ ಸೇರಿ 100 ಕೋಟಿ ಹಣದಿಂದ ನೇರವಾಗಿ ಉತ್ಪಾದಕರಿಂದ ಲಸಿಕೆ ಖರೀದಿಸಿ ಜನರಿಗೆ ವಿತರಿಸಲು ಸರಕಾರ ಅನುಮತಿ‌ ನೀಡಲು ಮನವಿ

r.naidu_vasanthnagar

*ಇಂದು ಔರಾದ ತಾಲೂಕ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಧರ್ಮಸಿಂಗ್ ಫೌಂಡೇಶನನಿಂದ 01 ಉಚಿತ ಅಂಬ್ಯುಲೇನ್ಸ್  ಕೋಡುಗೆ*ಔರಾದ: ಮಹಾಮಾರಿ ಕೊರೊನಾ ಸೋ...
24/05/2021

*ಇಂದು ಔರಾದ ತಾಲೂಕ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಧರ್ಮಸಿಂಗ್ ಫೌಂಡೇಶನನಿಂದ 01 ಉಚಿತ ಅಂಬ್ಯುಲೇನ್ಸ್ ಕೋಡುಗೆ*
ಔರಾದ: ಮಹಾಮಾರಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಜನರಿಗೆ ಸಹಾಯಕ್ಕಾಗಿ ಮಾಜಿ ಸಿಎಂ *ಎನ್. ಧರ್ಮಸಿಂಗ ಫೌಂಡೇಶನ್‌ನಿಂದ 01 ಅಂಬ್ಯುಲೆನ್ಸ್* ಸೇವೆ ಆರಂಭಿಸಲಾಗಿದ್ದು, ಅಂಬ್ಯುಲೆನ್ಸ್ ಗೆ ನಗರದ ಸರ್ಕಾರಿ ಆಸ್ಪತ್ರೆ ಬಳಿ ಪೂಜೆ ಸಲ್ಲಿಸಿ, ಚಾಲನೆ ನೀಡಲಾಯಿತು. ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರ ಪುತ್ರರು ಆಗಿರುವ ಮಾನ್ಯೆ ವಿಧಾನ ಪರಿಷತ್ ಸದಸ್ಯರಾದ *ಶ್ರೀ ವಿಜಯ ಸಿಂಗ್* ಅವರ ನೇತೃತ್ವದಲ್ಲಿ ತಾಲೂಕಿನ ಜನರ ತುರ್ತು ಆರೋಗ್ಯ ಸೇವೆಗಾಗಿ ನೀಡಿದ 01 ಅಂಬ್ಯುಲೇನ್ಸಗೆ ನಗರದ ಸರ್ಕಾರಿ ಆಸ್ಪತ್ರೆ ಬಳಿ ಪೂಜೆ ಸಲ್ಲಿಸುವ ಮೂಲಕ ತಹಸೀಲ್ದಾರ ಚಂದ್ರಶೇಖರ ಅವರು ಉಚಿತ ಅಂಬುಲೇನ್ಸ್ ಸೇವೆಗೆ ಚಾಲನೆ ನೀಡಿದರು.
*ದೂರವಾಣಿ 9620162108*
*9620192108*
ಈ ಸಂದರ್ಭದಲ್ಲಿ ತಾಲೂಕ ವೈದ್ಯಾಧಿಕಾರಿ ಡಾ: ಶರಣಯ್ಯಸ್ವಾಮಿ ,ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ಸಿದ್ದಾರ್ಥ್ ,ಸಿ ಪಿ ಐ ರವೀಂದ್ರ, ತಾಲೂಕ ಪಂಚಾಯಿತಿ ಉಪಾಧ್ಯಕ್ಷರಾದ ನೆಹರು ಪಾಟೀಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಸವರಾಜ ದೇಶಮುಖ, ರತಿಕಾಂತ್ ಮಾಜಗೆ,ಚನಪ್ಪ ಉಪ್ಪೆ, ಕೆಪಿಸಿಸಿ ಸಾಮಾಜಿಕ ಜಾಲತಾಣ ಬೀದರ್ ಜಿಲ್ಲಾ ಅಧ್ಯಕ್ಷರಾದ ಸುಧಾಕರ ಕೊಳ್ಳುರ, ಶೆರಣಪ್ಪಾ ಪಾಟೀಲ್, ಪಟ್ಟಣ ಪಂಚಾಯತ್ ಸದಸ್ಯರಾದ ಗುಂಡಪ್ಪಾ ಮುದಾಳೆ, ಪ್ರಶಾಂತ್ ಪುಲಾರಿ, ಬಂಟಿ ಬರಬಾರೆ, ಸಾಲಮಾನ ಮಹಿಮಾಕರ, ಔರಾದ ತಾಲೂಕ ಯುವ ಕಾಂಗ್ರೆಸ್ ಅಧ್ಯಕ್ಷರಾದ ದತ್ತಾತ್ರಿ ಬಾಪುರೆ, ರಾಜಕುಮಾರ ಯಡವೆ,ಧನರಾಜ್ ಮುಸತಾಪುರೆ, ಪ್ರಕಾಶ್ ಸಿಂದೆ, ಅನಿಲ ಸಂತಪುರ, ತಾಲೂಕ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಂದಿಪ ಮಾನೆ, ಕೆಪಿಸಿಸಿ ಸಾಮಾಜಿಕ ಜಾಲತಾಣ ಔರಾದ ತಾಲೂಕ ಅಧ್ಯಕ್ಷರಾದ ಬಾಲಜಿ ಕಾಸಲೆ,ಹರಿದೇವ ಸಂಘನಾಳ,ಶೆಂಕರ ಪಾಟೀಲ್, ಹಾಗೂ ಮುಂತಾದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ನಮ್ಮ ನೆಚ್ಚಿನ ನಾಯಕರು, ಕರ್ನಾಟಕ ಹೆಬ್ಬುಲಿ, ಕನಕಪುರದ ಬಂಡೆ, ಟ್ರಬಲ್ ಶೂಟರ್ ಹಾಗು ಕೆಪಿಸಿಸಿ ಅಧ್ಯಕ್ಷರು ಆದ ಸನ್ಮಾನ್ಯ  #ಡಿ_ಕೆ_ಶಿವಕುಮಾರ್ ...
15/05/2021

ನಮ್ಮ ನೆಚ್ಚಿನ ನಾಯಕರು, ಕರ್ನಾಟಕ ಹೆಬ್ಬುಲಿ, ಕನಕಪುರದ ಬಂಡೆ, ಟ್ರಬಲ್ ಶೂಟರ್ ಹಾಗು ಕೆಪಿಸಿಸಿ ಅಧ್ಯಕ್ಷರು ಆದ ಸನ್ಮಾನ್ಯ #ಡಿ_ಕೆ_ಶಿವಕುಮಾರ್ ಸಾಹೇಬರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು 💐*ತಾಯಿ ಚಾಮುಂಡೇಶ್ವರಿ ನಿಮ್ಮಗೆ ನೂರರು ಕಾಲ ಖುಷಿ ಸಂತೋಷ ಆಯಸ್ಸು ಆರೋಗ್ಯ ಐಶ್ವರ್ಯ ಸಕಲವನ್ನೂ ಕೊಟ್ಟು ಕಾಪಾಡಲಿ 💐ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಸಾಹೇಬರೇ❤️

Address

Aurad

Telephone

08151827601

Website

Alerts

Be the first to know and let us send you an email when balaji.kasle944 posts news and promotions. Your email address will not be used for any other purpose, and you can unsubscribe at any time.

Contact The School

Send a message to balaji.kasle944:

Shortcuts

Share

Category