Rajakumar Dalawai

Rajakumar Dalawai Head of Prince Institute ... School admission

13/08/2022

ಅಧ್ಬುತವಾದ ವಿಡಿಯೋ ನೋಡಿ .. ತಪ್ಪದೆ ಪೂರ್ಣ ನೋಡಿ ..

ಇವತ್ತು ದಿ ಪ್ರಿನ್ಸ  ಇಂಗ್ಲೀಷ್ ಮಿಡಿಯಮ್ ಶಾಲೆಯ ವತಿಯಿಂದ ಐಗಳಿ ಗ್ರಾಮದಲ್ಲಿ ಪ್ರಭಾತ ಫೇರಿ ನಡೆಸಲಾಯಿತು.. ಗ್ರಾಮ ಹಿರಿಯರಾದ ಶಂಕರಗೌಡ ಪಾಟೀಲ ...
13/08/2022

ಇವತ್ತು ದಿ ಪ್ರಿನ್ಸ ಇಂಗ್ಲೀಷ್ ಮಿಡಿಯಮ್ ಶಾಲೆಯ ವತಿಯಿಂದ ಐಗಳಿ ಗ್ರಾಮದಲ್ಲಿ ಪ್ರಭಾತ ಫೇರಿ ನಡೆಸಲಾಯಿತು.. ಗ್ರಾಮ ಹಿರಿಯರಾದ ಶಂಕರಗೌಡ ಪಾಟೀಲ , ,ಐಗಳಿ CRP ಮಹಾಂತೇಶ ಗುಡದನ್ನಿ , PDO ರಾದ ರಾಜೇಂದ್ರ ಪಾಟಕ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಬಸಗೌಡ ಬಿರಾದಾರ ಸಂಸ್ಥೆಯ ಮುಖ್ಯಸ್ಥರಾ ರಾಜಕುಮಾರ ದಳವಾಯಿ ಅವರು ಚಾಲನೆ ನಿಡಿದರು . ಸುರೇಶ ಬಿಜ್ಜರಗಿ, ನಿಂಗಪ್ಪಾ ತೆಲಸಂಗ ಹಾಗೂ ಮುಖಂಡರಾದ ಯಲ್ಲಪ್ಪಾ ಭಜಂತ್ರಿ , ಸಂತೋಷ ಭಜಂತ್ರಿ , ಓಂಕಾರ ಹಿರೇಮಠ ಹಾಗೂ ಶಾಲೆಯ ಎಲ್ಲಾ ಸಹ ಶಿಕ್ಷಕರು ಮತ್ತು ಮುದ್ದು ಮಕ್ಕಳು ಹಾಜರಿದ್ದರು ..

ನಾಳೆ ನಮ್ಮ ಶಾಲೆಯಿಂದ ಬೆಳಿಗ್ಗೆ 10:30 ರಿಂದ ಐಗಳಿಯಲ್ಲಿ ನಮ್ಮ ಶಾಲಾ ಮಕ್ಕಳಿಂದ ಕನಕದಾಸ ಸರ್ಕಲ್ ನಿಂದ ಗ್ರಾಮ ಪಂಚಾಯತಿ ವರಗೆ ಇರುತ್ತದೆ ..
12/08/2022

ನಾಳೆ ನಮ್ಮ ಶಾಲೆಯಿಂದ ಬೆಳಿಗ್ಗೆ 10:30 ರಿಂದ ಐಗಳಿಯಲ್ಲಿ ನಮ್ಮ ಶಾಲಾ ಮಕ್ಕಳಿಂದ ಕನಕದಾಸ ಸರ್ಕಲ್ ನಿಂದ ಗ್ರಾಮ ಪಂಚಾಯತಿ ವರಗೆ ಇರುತ್ತದೆ ..

Address

Athni

Telephone

+919916466138

Website

Alerts

Be the first to know and let us send you an email when Rajakumar Dalawai posts news and promotions. Your email address will not be used for any other purpose, and you can unsubscribe at any time.

Contact The School

Send a message to Rajakumar Dalawai:

Shortcuts

Share