28/11/2025
Respected Sir/Madam
and Dear Students,
ಗೃಹ ವಿಜ್ಞಾನ ವಿಭಾಗ, ಕೆ.ಎಲ್. ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಕಾಲೇಜು ಗದಗ (Department of Home Science, KLE Society's Arts and Commerce College Gadag ) "ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ" (Human Development and Family Studies)ಎಂಬ ಉಪನ್ಯಾಸ ಸರಣಿ ಪ್ರಾರಂಭಿಸಲಾಗಿದ್ದು , ಅದರ ಅಂಗವಾಗಿ ಮೊದಲ ಉಪನ್ಯಾಸ ಸರಣಿ ಭಾಗ-1 ರಲ್ಲಿ, ದಿನಾಂಕ - 29-11-2025 ರಂದು ಅಪರಾನ್ಹ 4pm ಗಂಟೆಯಿಂದ 5pm ಗಂಟೆಯವರೆಗೆ "ಹರೆಯ (Puberty)" ಎಂಬ ವಿಷಯದ ಕುರಿತಾಗಿ ಈ ಝೂಮ್ ಲಿಂಕ್ ಮೂಲಕ -https://us04web.zoom.us/j/75127013823?pwd=BUelXhLK80a8Mk3lSjD8nJjn5SaG8U.1
ಹಾಗೂ
ದಿನಾಂಕ: 30-11-2025 ರಂದು ಪೂರ್ವಾನ್ಹ 10am ಗಂಟೆಯಿಂದ 11am ಗಂಟೆಯವರೆಗೆ *ಪೂರ್ವ ತಾರುಣ್ಯಾವಧಿ( Early Adolescence)* ಎಂಬ ವಿಷಯದ ಕುರಿತಾಗಿ ಈ ಝೂಮ್ ಲಿಂಕ್ ಮೂಲಕ -https://us04web.zoom.us/j/78247141924?pwd=k74Lcs24yw1EuJUe03h83bNbdcR1tr.1
ಡಾ.ವಿಜಯಾ ಯು. ಪಾಟೀಲ, ಮುಖ್ಯಸ್ಥರು, ಗೃಹವಿಜ್ಞಾನ ವಿಭಾಗ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂಕೋಲಾ ಇವರ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.
ಉಪನ್ಯಾಸ ಕನ್ನಡದಲ್ಲಿರುತ್ತದೆ.
Please join 5 minutes before
ಗೃಹವಿಜ್ಞಾನದ ವಿದ್ಯಾರ್ಥಿಗಳು ಹಾಗೂ ಆಸಕ್ತರು ಭಾಗವಹಿಸಿ
ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.
ನೊಂದಾಯಿಸಿಕೊಳ್ಳಲು ಲಿಂಕ್
https://forms.gle/n2CunUdVHWohWb2Y8
(ಈಗಾಗಲೇ ನೊಂದಾಯಿಸಿಕೊಂಡಿದ್ದರೆ ಮತ್ತೆ ನೊಂದಾಯಿಸಿಕೊಳ್ಳುವ ಅವಶ್ಯಕತೆಯಿರುವುದಿಲ್ಲ.)
ನೊಂದಾಯಿಸಿಕೊಂಡ ನಂತರ ಈ ಕೆಳಗಿನ ವಾಟ್ಸ್ಯಾಪ್ ಗುಂಪನ್ನು ಮುಂದಿನ ವಿಷಯಗಳನ್ನು ಅಲ್ಲಿ ಹಂಚಿಕೊಳ್ಳಲಾಗುವುದು.
https://chat.whatsapp.com/E2RB0GrCFN0Ev5dPBqzEjk
Please contact us for any clarification
Smt. Veena Tirlapur
HOD
Department of Home Science
KLE Society's Arts and Commerce College Gadag
7483098693