Teachers Association Anekal kspsta

Teachers Association Anekal kspsta teachers association Anekal taluk (
kspsta)

ರಾಜ್ಯ ಪ್ರಶಸ್ತಿ ಪುರಸ್ಕೃತ ಜಿ ರಂಗನಾಥ ಹಾಗೂ ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಕೋಮಲ ಯಶೋದವರನ್ನು ಸನ್ಮಾನಿಸಲಾಯಿತು
09/09/2024

ರಾಜ್ಯ ಪ್ರಶಸ್ತಿ ಪುರಸ್ಕೃತ ಜಿ ರಂಗನಾಥ ಹಾಗೂ ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಕೋಮಲ ಯಶೋದವರನ್ನು ಸನ್ಮಾನಿಸಲಾಯಿತು

06/09/2024
06/09/2024
*ಜೂನ್ ಮಾಹೆಯಲ್ಲಿ ವಯೋನಿವೃತ್ತಿ ಹೊಂದುತಿರುವ ದೊಮ್ಮಸಂದ್ರ ಶಾಲೆಯ ಮುಖ್ಯ ಶಿಕ್ಷಕರಾದ. ಶ್ರೀರಾಮಕೃಷ್ಣಯ್ಯರವರು, ನಾಗರಾಜ್ k ಸಹ ಶಿಕ್ಷಕರು, ಉರ್...
29/06/2024

*ಜೂನ್ ಮಾಹೆಯಲ್ಲಿ ವಯೋನಿವೃತ್ತಿ ಹೊಂದುತಿರುವ ದೊಮ್ಮಸಂದ್ರ ಶಾಲೆಯ ಮುಖ್ಯ ಶಿಕ್ಷಕರಾದ. ಶ್ರೀರಾಮಕೃಷ್ಣಯ್ಯರವರು, ನಾಗರಾಜ್ k ಸಹ ಶಿಕ್ಷಕರು, ಉರ್ದು ಶಾಲೆ ಆನೇಕಲ್, ಬೇಗಿಹಳ್ಳಿ ಶಾಲೆಯ, ಶ್ರೀಮತಿ ಪುಷ್ಪಲತಾ ಮೇಡಮ್ ಇಡ್ಲವಾಡಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಶ್ಯಾಮಲಾ ಮೇಡಮ್, ಮಾದಾಪಟ್ಟಣ ಶಾಲೆಯ, ಶ್ರೀ ರಾಜೇಂದ್ರ ಪ್ರಸಾದ್, ಹಾಗೂ ಗುಡ್ಡಹಟ್ಟಿ ಶಾಲೆಯ. ಶ್ರೀ ನಾಗರಾಜ್ ರವರು, ವಯೋನಿವೃತ್ತಿ ಹೊಂದಿದ್ದು, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಎಲ್ಲಾ ಪದಾಧಿಕಾರಿಗಳು, ಆಯಾಭಾಗದ, ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ, ನಡೆಸಿ ಕೊಟ್ಟಿದ್ದಕ್ಕೆ ಸಂಘದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳ ಪರವಾಗಿ ನಿವೃತ್ತಿ ಹೊಂದುತ್ತಿರುವ ಎಲ್ಲಾ ಶಿಕ್ಷಕರಿಗೂ ಆಯುರಾರೋಗ್ಯ, ನೆಮ್ಮದಿಯ, ಜೀವನ ಭಗವಂತ ಕರುಣಿಸಲಿ. ಎಂದು ಕೋರಿಕೊಳ್ಳುತ್ತೇವೆ*🤝💐💐💐🌲🌲🌲💥💥💥

World environment day
05/06/2024

World environment day

ದಿನಾಂಕ *31-05-2024ರಂದು ಶೈಕ್ಷಣಿಕ ಬಲವರ್ಧನ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮ ಹಾಗೂ ವಯೋ ನಿವೃತ್ತಿ ಹೊಂದಿದ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ...
31/05/2024

ದಿನಾಂಕ *31-05-2024ರಂದು ಶೈಕ್ಷಣಿಕ ಬಲವರ್ಧನ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮ ಹಾಗೂ ವಯೋ ನಿವೃತ್ತಿ ಹೊಂದಿದ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ಜಿಗಣಿ ಮಾದರಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರಾಣಿ, ತ್ಯಾವಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಸಹ ಶಿಕ್ಷಕಿ ಲಲಿತಾ ಭಟ್,* ಏಪ್ರಿಲ್ ಮಾಹೆಯಲ್ಲಿ ನಿವೃತ್ತಿ ಹೊಂದಿದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಬಂಡೆ ನಲಸಂದ್ರ ಪಿಳ್ಳಮ್ಮ ಅವರುಗಳನ್ನು ಬೀಳ್ಕೊಡಲಾಯಿತು. ತಾಲೂಕಿಗೆ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸಹಕರಿಸಿದ ನೋಡಲ್ ಶಿಕ್ಷಣ ಸಂಯೋಜಕ ನವೀನ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.*ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆನೇಕಲ್ ತಾಲೂಕು*

*ದಿನಾಂಕ 30/12/23 ಶನಿವಾರ GHPS ಗೊಲ್ಲಹಳ್ಳಿ ಶಾಲೆಯ ಮುಖೋಪಾಧ್ಯಾಯರಾದ  ಶ್ರೀಮತಿ ಕೋಖಿಲ ಆರಾಧ್ಯ ರವರು ವಯೋನಿವೃತ್ತಿ ಹೊoದಿದ  ಅವರನ್ನು ಬಿಳ್...
03/01/2024

*ದಿನಾಂಕ 30/12/23 ಶನಿವಾರ GHPS ಗೊಲ್ಲಹಳ್ಳಿ ಶಾಲೆಯ ಮುಖೋಪಾಧ್ಯಾಯರಾದ ಶ್ರೀಮತಿ ಕೋಖಿಲ ಆರಾಧ್ಯ ರವರು ವಯೋನಿವೃತ್ತಿ ಹೊoದಿದ ಅವರನ್ನು ಬಿಳ್ಕೊಡಲಾಯಿತು.ಮುಂದಿನ ನಿವೃತ್ತಿ ಜೀವನ, ಆಯುರಾರೋಗ್ಯ, ನೆಮ್ಮದಿಯ ಸುಖಮಯ ಜೀವನ ನೀಡಲಿ ಎಂದು, ಹಾರೈಸೋಣ,ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಹಾಗೂ ಪದಾಧಿಕಾರಿಗಳು ಪ್ರಾಥಮಿಕ ಶಾಲಾ ಶಿಕ್ಷರ ಸಂಘ ಆನೇಕಲ್*🤝💐💐

*ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಆನೇಕಲ್ ತಾಲೂಕು, ಆನೇಕಲ್.*  ನಮ್ಮ ಸಂಘದ  *2024 ರ ವರ್ಷದ ನೂತನ ದಿನದರ್ಶಿಕೆ ( ಕ್ಯಾಲೆಂಡರ್...
27/12/2023

*ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಆನೇಕಲ್ ತಾಲೂಕು, ಆನೇಕಲ್.*
ನಮ್ಮ ಸಂಘದ *2024 ರ ವರ್ಷದ ನೂತನ ದಿನದರ್ಶಿಕೆ ( ಕ್ಯಾಲೆಂಡರ್ )ನನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮಿ ಜೆ.ಎಂ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಮುನೇಶ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ದಾನಿಗಳಾದ ಶ್ರೀ ರೇಣುಕಾ ಆರಾಧ್ಯ ಕಲಾವಿದರ ಸಂಘದ ಅಧ್ಯಕ್ಷ ಆರ್ ರೇಣುಕಾ ರಾಧ್ಯ ಆನೇಕಲ್ ಚಂದನ ವಾಹಿನಿಯ ಮಲ್ಲಿಕಾರ್ಜುನ ಆರಾಧ್ಯ ಬಿ. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ವಿ. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಭಾಸ್ಕರ್ ಮತ್ತು ಸಂಘದ ಪದಾಧಿಕಾರಿಗಳು ಹಾಜರಿದ್ದರು*

*ದಿನಾಂಕ 31.10.2023ನೇ ಮಂಗಳವಾರ ಸರ್ಕಾರಿ ಉರ್ದು ಹಿರಿಯ  ಪ್ರಾಥಮಿಕ ಪಾಠ ಶಾಲೆ ಸರ್ಜಾಪುರ, ಶಾಲೆಯಲ್ಲಿ ಫಾತಿಮಾ ಖಾತೂನ್ ಮುಖ್ಯ ಶಿಕ್ಷಕಿರವರ ನ...
31/10/2023

*ದಿನಾಂಕ 31.10.2023ನೇ ಮಂಗಳವಾರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠ ಶಾಲೆ ಸರ್ಜಾಪುರ, ಶಾಲೆಯಲ್ಲಿ ಫಾತಿಮಾ ಖಾತೂನ್ ಮುಖ್ಯ ಶಿಕ್ಷಕಿರವರ ನಿವೃತ್ತಿ ಹೊಂದಿದರು , ಸಕಾಲಕ್ಕೆ ಆಗಮಿಸಿ ಬೀಳ್ಕೊಡುಗೆ ಸಮಾರಂಭದಲ್ಲಿ ಸಹಕರಿಸಿದ ಸಂಘದ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಸ್ನೇಹಿತರಿಗೆ ಧನ್ಯವಾದಗಳು,🤝🙏🙏 ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆನೇಕಲ್*🤝🌺🌲

Address

Anekal

Telephone

+918792669013

Website

Alerts

Be the first to know and let us send you an email when Teachers Association Anekal kspsta posts news and promotions. Your email address will not be used for any other purpose, and you can unsubscribe at any time.

Contact The School

Send a message to Teachers Association Anekal kspsta:

Shortcuts

Share

Category