Sahyadri Springs

Sahyadri Springs

Share

Contact information, map and directions, contact form, opening hours, services, ratings, photos, videos and announcements from Sahyadri Springs, Education Website, .

19/03/2024

Hurry up... Limited seats available... Affordable fee... Separate hostel facility available..

Coaching for K-CET will start from March 22, 2024.

25/01/2024

ಚಿಕಿತ್ಸೆಗೆ ನೆರವಾಗಿ

ನಮಸ್ತೆ,

ಈ ಮೇಲಿನ ಪೋಟೊದಲ್ಲಿ ಇರುವವರ ಹೆಸರು ಮಂಜ ನಾಯ್ಕ್, ವಯಸ್ಸು ಸುಮಾರು 38. ಶಿವಮೊಗ್ಗದ ಹತ್ತಿರದ ಕುಂಚೇನಹಳ್ಳಿಯವರು. ಲಿವರ್ ಸೆರೋಸಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿತಿ ತುಂಬಾ ಕ್ಷೀಣಿಸಿದೆ. ಆಸ್ಪತ್ರೆಯವರು Liver Transplant (ಲಿವರ ಕಸಿ) ಮಾಡಿಸಲು ಹೇಳಿದ್ದಾರೆ. ಲಿವರ್ ಕಸಿ ಮಾಡಿಸಲು ಸುಮಾರು ರೂ. 15 ರಿಂದ 20 ಲಕ್ಷ ಬೇಕಾಗಬಹುದು ಎಂದು ಡಾಕ್ಟರ್ ಹೇಳಿದ್ದಾರೆ. ಈಗ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಶಿಫಾರಸು ಮಾಡಿದ್ದು, ಆದಷ್ಟು‌ ಬೇಗ ಲಿವರ್ ಕಸಿ ಮಾಡಿಸಲು ತಿಳಿಸಿದ್ದಾರೆ.

ತೀರಾ ಬಡತನದಲ್ಲಿರುಬ ಕುಟುಂಬಕ್ಕೆ ಅಷ್ಟು ಹಣವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಚಿಕ್ಕ ಮಕ್ಕಳಿರುವ ಕುಟುಂಬಕ್ಕೆ ಮಾನವೀಯ ಕಳಕಳಿ ಹೊಂದಿರುವ ತಮ್ಮಿಂದ ಕೈಲಾದಷ್ಟು ಹಣದ ಸಹಾಯ ಅವರ ಜೀವವನ್ನು ಉಳಿಸಲು ನೆರವಾಗಬಹುದು.

ಹಣದ ಸಹಾಯ ಮಾಡುವವರು ಕೆಳಗಿನ ಬ್ಯಾಂಕ್ ಖಾತೆಗೆ ಸಂದಾಯ‌ ಮಾಡಬಹುದು.

ಬ್ಯಾಂಕ್ ವಿವರ
Indrakumari S,
A/c no: 32962390667
IFSC: SBIN0005619
State Bank of India, PB No: 80, Sharoff Complex, Shimoga- 577201
Mob: 6360962062

ದಯವಿಟ್ಟು ಇದನ್ನು ಹೆಚ್ಚು‌ ಜನರಿಗೆ‌ ಷೇರ್ ಮಾಡಿ. ಇದರಿಂದ ಅವರಿಗೆ ಸಹಾಯ ಮಾಡಿದಂತೆ ಆಗುತ್ತದೆ.

Want your school to be the top-listed School/college?